ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

YSRCP

ADVERTISEMENT

ನಾಯ್ಡುಗೆ ಜಾಮೀನು: ಮೇ 7ರಂದು ಆಂಧ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ

ಕೌಶಲ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮೇ 7ರಂದು ಸುಪ್ರೀಂ ಕೋರ್ಟ್‌ ನಡೆಸಲಿದೆ.
Last Updated 17 ಏಪ್ರಿಲ್ 2024, 12:54 IST
ನಾಯ್ಡುಗೆ ಜಾಮೀನು: ಮೇ 7ರಂದು ಆಂಧ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ

ಕಲ್ಲೇಟಿನಿಂದ ಗಾಯ: ವಿಶ್ರಾಂತಿ ಬಳಿಕ ಪ್ರಚಾರ ಪುನರಾರಂಭಿಸಿದ ಆಂಧ್ರ ಸಿಎಂ ಜಗನ್‌

ಕಲ್ಲೇಟಿನಿಂದ ಗಾಯಗೊಂಡಿದ್ದ ವೈಎಸ್‌ಆರ್‌ಸಿಪಿ ಪಕ್ಷದ ಮುಖ್ಯಸ್ಥರೂ ಆಗಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ಒಂದು ದಿನದ ವಿಶ್ರಾಂತಿ ಬಳಿಕ ಸೋಮವಾರದಿಂದ ಪ್ರಚಾರ ಪುನಾರಂಭಿಸಿದ್ದಾರೆ. ಇಲ್ಲಿನ ಕೇಸರಪಲ್ಲಿಯಿಂದ ತಮ್ಮ ಬಸ್‌ ಯಾತ್ರೆಯನ್ನು ಮುಂದುವರಿಸಿದ್ದಾರೆ.
Last Updated 15 ಏಪ್ರಿಲ್ 2024, 6:46 IST
ಕಲ್ಲೇಟಿನಿಂದ ಗಾಯ: ವಿಶ್ರಾಂತಿ ಬಳಿಕ ಪ್ರಚಾರ ಪುನರಾರಂಭಿಸಿದ ಆಂಧ್ರ ಸಿಎಂ ಜಗನ್‌

ಕಲ್ಲು ಎಸೆತ: ಆಂಧ್ರ ಸಿ.ಎಂ ಜಗನ್ ಮೋಹನ್ ರೆಡ್ಡಿಗೆ ಗಾಯ

ಆಂಧ್ರಪ್ರದೇಶದ ವಿಜಯವಾಡದಲ್ಲಿ ಶನಿವಾರ ರೋಡ್ ಶೋ ವೇಳೆ ನಡೆದ ಕಲ್ಲು ತೂರಾಟದಲ್ಲಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಗಾಯಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
Last Updated 14 ಏಪ್ರಿಲ್ 2024, 0:30 IST
ಕಲ್ಲು ಎಸೆತ: ಆಂಧ್ರ ಸಿ.ಎಂ ಜಗನ್ ಮೋಹನ್ ರೆಡ್ಡಿಗೆ ಗಾಯ

Andhra Pradesh Elections: ಆಂಧ್ರದ ಮತದಾರರಲ್ಲಿ ಜೀವನೋಪಾಯದ ಪ್ರಶ್ನೆ

ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ಏಕಕಾಲದಲ್ಲಿ ಮೇ 13ರಂದು ನಡೆಯಲಿವೆ.
Last Updated 13 ಏಪ್ರಿಲ್ 2024, 23:30 IST
Andhra Pradesh Elections: ಆಂಧ್ರದ ಮತದಾರರಲ್ಲಿ ಜೀವನೋಪಾಯದ ಪ್ರಶ್ನೆ

ಮುಖಾಮುಖಿ: ರಾಜಮಂಡ್ರಿ (ಆಂಧ್ರಪ್ರದೇಶ)

ಆಂಧ್ರಪ್ರದೇಶದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ರಾಜಮಂಡ್ರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಕೇಂದ್ರದ ಮಾಜಿ ಸಚಿವೆ ದಗ್ಗುಬಾಟಿ ಪುರಂದೇಶ್ವರಿ ಅವರನ್ನು ಸ್ಪರ್ಧೆಗಿಳಿಸಿದೆ.
Last Updated 12 ಏಪ್ರಿಲ್ 2024, 23:30 IST
ಮುಖಾಮುಖಿ: ರಾಜಮಂಡ್ರಿ (ಆಂಧ್ರಪ್ರದೇಶ)

ಆಂಧ್ರ ಪ್ರದೇಶ: ವೈಎಸ್‌ಆರ್‌ಸಿಪಿ ಶಾಸಕ ಕಾಂಗ್ರೆಸ್‌ಗೆ

ಪೂತಲಪಟ್ಟು ಶಾಸಕ ಎಂ.ಎಸ್‌. ಬಾಬು ಅವರು ಆಡಳಿತಾರೂಢ ವೈಎಸ್‌ಆರ್‌ಸಿಪಿ ತೊರೆದು ಶನಿವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
Last Updated 6 ಏಪ್ರಿಲ್ 2024, 13:53 IST
ಆಂಧ್ರ ಪ್ರದೇಶ: ವೈಎಸ್‌ಆರ್‌ಸಿಪಿ ಶಾಸಕ ಕಾಂಗ್ರೆಸ್‌ಗೆ

114 ವಿಧಾನಸಭಾ ಕ್ಷೇತ್ರಗಳಿಗೆ ‘ಕೈ’ಅಭ್ಯರ್ಥಿಗಳ ಪ್ರಕಟ: ಕಡಪದಿಂದ ಶರ್ಮಿಳಾ ಕಣಕ್ಕೆ

ಕಾಂಗ್ರೆಸ್‌ ಪಕ್ಷವು ನಾಲ್ಕು ರಾಜ್ಯಗಳ 17 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಆಂಧ್ರ ಪ್ರದೇಶ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ಅವರನ್ನು ಕಡಪ ಕ್ಷೇತ್ರದಿಂದ ಕಣಕ್ಕಿಳಿಸಿದೆ.
Last Updated 2 ಏಪ್ರಿಲ್ 2024, 10:48 IST
114 ವಿಧಾನಸಭಾ ಕ್ಷೇತ್ರಗಳಿಗೆ ‘ಕೈ’ಅಭ್ಯರ್ಥಿಗಳ ಪ್ರಕಟ: ಕಡಪದಿಂದ ಶರ್ಮಿಳಾ ಕಣಕ್ಕೆ
ADVERTISEMENT

AP polls: 114 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಅಂತಿಮ

ಆಂಧ್ರ ಪ್ರದೇಶದಲ್ಲಿ 5 ಲೋಕಸಭಾ ಕ್ಷೇತ್ರಗಳು ಮತ್ತು 114 ವಿಧಾನಸಭಾ ‌ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಆಂಧ್ರ ಪ್ರದೇಶದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ತಿಳಿಸಿದ್ದಾರೆ.
Last Updated 1 ಏಪ್ರಿಲ್ 2024, 10:57 IST
AP polls: 114 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಅಂತಿಮ

ಜಗನ್‌ ಸರ್ಕಾರ ನೀರಾವರಿಯನ್ನು ನಾಶಪಡಿಸಿದೆ: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್ ಮೋಹನ್‌ ರೆಡ್ಡಿ ಅವರು ರಾಜ್ಯದ ರಾಯಲಸೀಮಾ ಪ್ರದೇಶದ ನೀರಾವರಿ ಕ್ಷೇತ್ರವನ್ನು ಪೂರ್ಣವಾಗಿ ನಾಶಪಡಿಸಿದ್ದಾರೆ ಎಂದು ಟಿಡಿಪಿ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಆರೋಪಿಸಿದರು.
Last Updated 28 ಮಾರ್ಚ್ 2024, 13:34 IST
ಜಗನ್‌ ಸರ್ಕಾರ ನೀರಾವರಿಯನ್ನು ನಾಶಪಡಿಸಿದೆ: ಚಂದ್ರಬಾಬು ನಾಯ್ಡು

ಚುನಾವಣೆ: ಆಂಧ್ರಪ್ರದೇಶದಲ್ಲಿ YSRCPಯಿಂದ ಎಸ್‌ಸಿ, ಎಸ್‌ಟಿ, ಒಬಿಸಿಗೆ ಶೇ50 ಸ್ಥಾನ

ಆಂಧ್ರಪ್ರದೇಶದ ಆಡಳಿತರೂಢ ವೈಎಸ್‌ಆರ್‌ಸಿಪಿ ಪಕ್ಷ ಶನಿವಾರ ರಾಜ್ಯದ ಎಲ್ಲ, ಲೋಕಸಭೆಯ 25, ವಿಧಾನಸಭೆಯ 175 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿತು.
Last Updated 16 ಮಾರ್ಚ್ 2024, 14:04 IST
ಚುನಾವಣೆ: ಆಂಧ್ರಪ್ರದೇಶದಲ್ಲಿ YSRCPಯಿಂದ ಎಸ್‌ಸಿ, ಎಸ್‌ಟಿ, ಒಬಿಸಿಗೆ ಶೇ50 ಸ್ಥಾನ
ADVERTISEMENT
ADVERTISEMENT
ADVERTISEMENT