ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Yuva Brigade

ADVERTISEMENT

ಹೆಣ ಕಂಡೊಡನೆ ರಣಹದ್ದುಗಳಂತೆ ಹಾರಿಬರುವ ಬಿಜೆಪಿಗರಿಗೆ ಈಗ ಆಘಾತ ಉಂಟಾಗಿದೆ: ಕಾಂಗ್ರೆಸ್

ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ಜು. 9ರಂದು ನಡೆದಿದ್ದ ಯುವ ಬ್ರಿಗೇಡ್ ಸಂಘಟನೆ ಸಂಚಾಲಕ ವೇಣುಗೋಪಾಲ ನಾಯಕ (31) ಹತ್ಯೆ ಪ್ರಕರಣ ಸಂಬಂಧ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ವಾಕ್ಸಮರ ಮುಂದುವರಿದಿದೆ.
Last Updated 12 ಜುಲೈ 2023, 10:50 IST
ಹೆಣ ಕಂಡೊಡನೆ ರಣಹದ್ದುಗಳಂತೆ ಹಾರಿಬರುವ ಬಿಜೆಪಿಗರಿಗೆ ಈಗ ಆಘಾತ ಉಂಟಾಗಿದೆ: ಕಾಂಗ್ರೆಸ್

ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಹತ್ಯೆ: ಆರು ಮಂದಿ ಬಂಧನ

ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ಕಳೆದ ಭಾನುವಾರ ನಡೆದಿದ್ದ ಯುವ ಬ್ರಿಗೇಡ್ ಸಂಘಟನೆ ಸಂಚಾಲಕ ವೇಣುಗೋಪಾಲ ನಾಯಕ ಹತ್ಯೆ ಪ್ರಕರಣದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Last Updated 11 ಜುಲೈ 2023, 7:30 IST
ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಹತ್ಯೆ: ಆರು ಮಂದಿ ಬಂಧನ

ಬೆಳಗಾವಿ: ಯುವ ಬ್ರಿಗೇಡ್ ವತಿಯಿಂದ ಕಟ್ಟಿಸಿದ ‘ನಮ್ಮನೆ’ ಪ್ರವೇಶಿಸಿದ ಮೀರಮ್ಮ

‘ನಂದು ಮನೆ ಪೂರಾ ಬಿದ್ದು ಹೋಗಿತ್ರಿ. ಮಲಗಾಕ ಬಹಳ ತೊಂದರೆ ಇತ್ತು. ಚಕ್ರವರ್ತಿ ಸೂಲಿಬೆಲೆ ಹಾಗೂ ಯುವ ಬ್ರಿಗೇಡ್ ಸದಸ್ಯರು ಹೊಸ ಮನೆ ಕಟ್ಟಿ ಕೊಟ್ಟಾರು’ ಎಂದು ಮನ ಮಿಡಿಯುವ ಮಾತುಗಳು ಕೇಳಿ ಬಂದಿದ್ದು, ತಾಲ್ಲೂಕಿನ ಹೊಸೂರ ಗ್ರಾಮದ ಮೀರಮ್ಮ ಬಾಗವಾನ್ ಅವರಿಂದ.
Last Updated 1 ಸೆಪ್ಟೆಂಬರ್ 2020, 15:03 IST
ಬೆಳಗಾವಿ: ಯುವ ಬ್ರಿಗೇಡ್ ವತಿಯಿಂದ ಕಟ್ಟಿಸಿದ ‘ನಮ್ಮನೆ’ ಪ್ರವೇಶಿಸಿದ ಮೀರಮ್ಮ

ಯುವ ಬ್ರಿಗೇಡ್‌ನಿಂದ ದೇಗುಲಗಳ ಸ್ವಚ್ಛತೆ

ಯಾದಗಿರಿ: ನಗರದ ಬೆಟ್ಟದ ಕೋಟೆಯ ಮೇಲಿನ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ಜಿನ್ನಪ್ಪನ ಬೆಟ್ಟದ ಸ್ವಚ್ಛತಾ ಕಾರ್ಯಕ್ರಮವನ್ನು ಯುವ ಬ್ರಿಗೇಡ್ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ನಗರದ ಹೊರವಲಯದಲ್ಲಿರುವ ಜಿನ್ನಪ್ಪನ ಬೆಟ್ಟ (ಜೈನ ಬಸದಿ)ಯನ್ನು ಮೊದಲ ಹಂತದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಂಡರು.
Last Updated 1 ಸೆಪ್ಟೆಂಬರ್ 2020, 7:44 IST
ಯುವ ಬ್ರಿಗೇಡ್‌ನಿಂದ ದೇಗುಲಗಳ ಸ್ವಚ್ಛತೆ

ಹಳೇ ಹಾಳೆಗಳ ಹೊಸ ಪುಸ್ತಕ!

ಗುಜರಿ ಸೇರಲಿದ್ದ ಹಾಳೆಗಳಿಂದ ಪುಸ್ತಕ ತಯಾರಿಸಿ ಬಡ ಮಕ್ಕಳಿಗೆ ನೀಡಿದ ಸುಳ್ಯದ ಯುವ ಬ್ರಿಗೇಡ್
Last Updated 13 ಜೂನ್ 2019, 8:56 IST
ಹಳೇ ಹಾಳೆಗಳ ಹೊಸ ಪುಸ್ತಕ!
ADVERTISEMENT
ADVERTISEMENT
ADVERTISEMENT
ADVERTISEMENT