ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Zero traffic

ADVERTISEMENT

ಮೈಸೂರು: 200 ಮೀಟರ್‌ ಜೀರೊ ಟ್ರಾಫಿಕ್‌ ವ್ಯವಸ್ಥೆ

ನಗರದ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ ಪ್ರದೇಶದ 200 ಮೀಟರ್ ವ್ಯಾಪ್ತಿಯನ್ನು ಜೀರೊ ಟ್ರಾಫಿಕ್ ಇರುವಂತೆ ಹಾಗೂ ಪರಿಸರ ಸ್ನೇಹಿಯಾಗಿಸಬೇಕೆಂಬ ಉದ್ದೇಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.
Last Updated 17 ಜೂನ್ 2023, 14:01 IST
ಮೈಸೂರು: 200 ಮೀಟರ್‌ ಜೀರೊ ಟ್ರಾಫಿಕ್‌ ವ್ಯವಸ್ಥೆ

ಸಂಪಾದಕೀಯ | ‘ಝೀರೊ ಟ್ರಾಫಿಕ್‌’ ಶಿಷ್ಟಾಚಾರ ಕೈಬಿಡಲು ಸಿಎಂ ಸೂಚನೆ ಸ್ವಾಗತಾರ್ಹ ನಡೆ

‘ಝೀರೊ ಟ್ರಾಫಿಕ್‌’ಗೆ ಸಂಬಂಧಿಸಿ ನೀಡಿದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿದೆ ಎಂಬುದನ್ನು ಮುಖ್ಯಮಂತ್ರಿ ಖಚಿತಪಡಿಸಿಕೊಳ್ಳಬೇಕು
Last Updated 25 ಮೇ 2023, 23:36 IST
ಸಂಪಾದಕೀಯ | ‘ಝೀರೊ ಟ್ರಾಫಿಕ್‌’ ಶಿಷ್ಟಾಚಾರ ಕೈಬಿಡಲು ಸಿಎಂ ಸೂಚನೆ ಸ್ವಾಗತಾರ್ಹ ನಡೆ

ಬೆಳಗಾವಿ ಯುವಕನಿಗೆ ಜಿರೋ ಟ್ರಾಫಿಕ್‌ನಲ್ಲಿ ಸಾಗಿತು ಧಾರವಾಡ ಯುವತಿಯ ಹೃದಯ!

ಮಿದುಳು ನಿಷ್ಕ್ರಿಯಗೊಂಡಿದ್ದ ಯುವತಿಯ ಅಂಗಾಂಗಳು ದಾನ: ಜಿರೋ ಟ್ರಾಫಿಕ್‌ನಲ್ಲಿ ಸಾಗಣೆ
Last Updated 11 ಜುಲೈ 2022, 16:30 IST
ಬೆಳಗಾವಿ ಯುವಕನಿಗೆ ಜಿರೋ ಟ್ರಾಫಿಕ್‌ನಲ್ಲಿ ಸಾಗಿತು ಧಾರವಾಡ ಯುವತಿಯ ಹೃದಯ!

ವಿಶ್ಲೇಷಣೆ | ವಿಐಪಿ ಸಂಚಾರ: ವಿಪರೀತ ಶಿಷ್ಟಾಚಾರ!

ರಸ್ತೆಯಲ್ಲಿ ಗಣ್ಯರ ಪಾಸಿಂಗ್ ಹೆಸರಿನಲ್ಲಿ ಸಾರ್ವಜನಿಕರಿಗೆ-ಪೊಲೀಸರಿಗೆ ಕಿರುಕುಳ ಬೇಕೇ?
Last Updated 16 ಜೂನ್ 2022, 20:09 IST
ವಿಶ್ಲೇಷಣೆ | ವಿಐಪಿ ಸಂಚಾರ: ವಿಪರೀತ ಶಿಷ್ಟಾಚಾರ!

‘ಝೀರೋ ಟ್ರಾಫಿಕ್‌‘ ವ್ಯವಸ್ಥೆಯೇ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಯಾರಿಗೂ ‘ಝೀರೋ ಟ್ರಾಫಿಕ್‌’ ಹೆಸರಿನ ಸೌಲಭ್ಯವೇ ಇಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ತಡೆರಹಿತ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
Last Updated 16 ಸೆಪ್ಟೆಂಬರ್ 2021, 16:22 IST
‘ಝೀರೋ ಟ್ರಾಫಿಕ್‌‘ ವ್ಯವಸ್ಥೆಯೇ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಪ್ರಮಾಣ ವಚನಕ್ಕೆ ಬರಲು ಸಚಿವೆ ಶಶಿಕಲಾಗೆ ಝೀರೋ ಟ್ರಾಫಿಕ್‌: ಹೈಕೋರ್ಟ್‌ಗೆ ಅರ್ಜಿ

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಬರಲು ಶಶಿಕಲಾ ಜೊಲ್ಲೆ ಅವರಿಗೆ ಝೀರೋ ಟ್ರಾಫಿಕ್ (ತಡೆರಹಿತ ಸಂಚಾರ) ಸೌಲಭ್ಯ ಕಲ್ಪಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ
Last Updated 19 ಆಗಸ್ಟ್ 2021, 2:01 IST
ಪ್ರಮಾಣ ವಚನಕ್ಕೆ ಬರಲು ಸಚಿವೆ ಶಶಿಕಲಾಗೆ ಝೀರೋ ಟ್ರಾಫಿಕ್‌: ಹೈಕೋರ್ಟ್‌ಗೆ ಅರ್ಜಿ

ಸಿ.ಎಂ ‘ಝೀರೊ ಟ್ರಾಫಿಕ್‌’ ವ್ಯವಸ್ಥೆ ರದ್ದು

ಹಲವು ಬಾರಿ ‘ಗೌರವ ರಕ್ಷೆ’ ಪದ್ಧತಿ ರದ್ದು ಮಾಡಲು ಬೊಮ್ಮಾಯಿ ಸೂಚನೆ
Last Updated 14 ಆಗಸ್ಟ್ 2021, 19:31 IST
ಸಿ.ಎಂ ‘ಝೀರೊ ಟ್ರಾಫಿಕ್‌’ ವ್ಯವಸ್ಥೆ ರದ್ದು
ADVERTISEMENT

ಸಚಿವ ಸುಧಾಕರ್‌ ಬಂದಿದಕ್ಕೆ ‘ಜೀರೊ ಟ್ರಾಫಿಕ್’: ಜನರ ಆಕ್ರೋಶ

ಬಾಗೇಪಲ್ಲಿ: ಹೆಚ್ಚುತ್ತಿದೆ ವಾಹನ ದಟ್ಟಣೆ; ಸಾರ್ವಜನಿಕರ ಅಸಮಾಧಾನ
Last Updated 14 ಆಗಸ್ಟ್ 2020, 4:41 IST
ಸಚಿವ ಸುಧಾಕರ್‌ ಬಂದಿದಕ್ಕೆ ‘ಜೀರೊ ಟ್ರಾಫಿಕ್’: ಜನರ ಆಕ್ರೋಶ

ಝೀರೊ ಟ್ರಾಫಿಕ್: ನಾಲ್ಕೂವರೆ ಗಂಟೇಲಿ ಮಂಗಳೂರಿಂದ ಬೆಂಗಳೂರಿಗೆ ಬಂತು ಆಂಬುಲೆನ್ಸ್‌

ಮಂಗಳೂರಿನ ಫಾದರ್‌ ಮುಲ್ಲರ್ ಆಸ್ಪತ್ರೆಯಿಂದ ಗುರುವಾರ ಮಧ್ಯಾಹ್ನ 12:05ಕ್ಕೆ ಹೊರಟ ಆಂಬುಲೆನ್ಸ್ ಸಂಜೆ 4.35ಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಿದೆ.
Last Updated 10 ಫೆಬ್ರುವರಿ 2020, 3:00 IST
ಝೀರೊ ಟ್ರಾಫಿಕ್: ನಾಲ್ಕೂವರೆ ಗಂಟೇಲಿ ಮಂಗಳೂರಿಂದ ಬೆಂಗಳೂರಿಗೆ ಬಂತು ಆಂಬುಲೆನ್ಸ್‌

ತುಮಕೂರಿಗೆ ಪ್ರಧಾನಿ ಮೋದಿ ಭೇಟಿ: ಇಂದು ಮದ್ಯ ಮಾರಾಟ ನಿಷೇಧ

ಬುಧವಾರ ನಡೆದ ರಿಹರ್ಸಲ್‌ನಲ್ಲಿ ಭದ್ರತಾ ಪಡೆ, ಪೊಲೀಸರು ಭಾಗಿ
Last Updated 2 ಜನವರಿ 2020, 1:11 IST
ತುಮಕೂರಿಗೆ ಪ್ರಧಾನಿ ಮೋದಿ ಭೇಟಿ: ಇಂದು ಮದ್ಯ ಮಾರಾಟ ನಿಷೇಧ
ADVERTISEMENT
ADVERTISEMENT
ADVERTISEMENT