ಜೊಜಿಬಿನಿ ತುಂಜಿ ಮಿಸ್ ಯುನಿವರ್ಸ್
‘ನಾನು ಬೆಳೆದ ಜಗತ್ತಿನಲ್ಲಿ, ನನ್ನ ಹಾಗೆ ಕಾಣುವ, ನನ್ನಂಥ ಚರ್ಮದ ಬಣ್ಣ ಮತ್ತು ಕೂದಲು ಇರುವ ಮಹಿಳೆಯನ್ನು ಸೌಂದರ್ಯವತಿಯರು ಎಂದು ಯಾರೂ ಪರಿಗಣಿಸುವುದಿಲ್ಲ. ಇದು ಇಲ್ಲಿಗೇ ನಿಂತು ಹೋಗಲಿದೆ ಎಂದು ನಾನು ಭಾವಿಸಿದ್ದೇನೆ’ಹೀಗೆ ಹೇಳಿದ್ದು, ದಕ್ಷಿಣ ಆಫ್ರಿಕಾದ 26 ವರ್ಷದ ಜೊಜಿಬಿನಿ ತುಂಜಿ. ಭಾನುವಾರ ಮಿಸ್ ಯುನಿವರ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಇವರು ಮಿಸ್ ಸೌತ್ ಆಫ್ರಿಕಾ ಕೂಡ ಹೌದು.Last Updated 9 ಡಿಸೆಂಬರ್ 2019, 20:00 IST