ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Zumba

ADVERTISEMENT

‘ಖಾಕಿ’ ಪಡೆಯಿಂದ ‘ಜುಂಬಾ’ ನೃತ್ಯ!

ಒತ್ತಡ ನಿವಾರಣೆಗೆ ಕುಣಿದು ಸಂಭ್ರಮಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ
Last Updated 20 ಫೆಬ್ರುವರಿ 2020, 23:00 IST
‘ಖಾಕಿ’ ಪಡೆಯಿಂದ ‘ಜುಂಬಾ’ ನೃತ್ಯ!

ಸಂಗೀತ–ನೃತ್ಯಕ್ಕೆ ವ್ಯಾಯಾಮದ ಆಯಾಮ

ಲ್ಯಾಟಿನ್ ಅಮೆರಿಕದ ಕೊಲಂಬಿಯಾ ಎಂದೊಡನೆ ಸಹೃದಯರಿಗೆ ನೆನಪಾಗುವುದು ಗಾರ್ಸಿಯಾ ಮಾರ್ಕ್ವೆಜ್‌ನ ಕಥಾಲೋಕ ಮತ್ತು ಶಕೀರಾಳ ಹಾಡು; ನೃತ್ಯ. ಇಲ್ಲಿನ ಕಲೆಗಳಿಗೆ ಮತ್ತು ಕಥೆಗಳಿಗೆ ವಾಸ್ತವವಾದದ ಮಾಂತ್ರಿಕ ಸ್ಪರ್ಶವಿದೆ. ಇದೇ ಒಡಲಲ್ಲಿ ಹುಟ್ಟಿದ ನೃತ್ಯ-ವ್ಯಾಯಾಮ ಪ್ರಕಾರ ‘ಝುಂಬಾ’. ಇದು ಫಿಟ್‌ನೆಸ್‌ ಲೋಕವನ್ನು ಬೆರಗಿನಂತೆ ಆವರಿಸಿಕೊಂಡಿದೆ. ಅಲ್ಲದೆ, ಜಗತ್ತಿನ ಎಲ್ಲ ಸಂಗೀತ ಮತ್ತು ನೃತ್ಯಗಳನ್ನು ಒಂದು ಮಾಡುತ್ತಿರುವ ಮಾಯೆಯಾಗಿದೆ.
Last Updated 11 ಆಗಸ್ಟ್ 2019, 19:31 IST
ಸಂಗೀತ–ನೃತ್ಯಕ್ಕೆ ವ್ಯಾಯಾಮದ ಆಯಾಮ

ಜುಂಬಾ ನೃತ್ಯವೂ..ಫಿಟ್‌ನೆಸ್‌ ಮಂತ್ರವೂ..

zumba fitness
Last Updated 16 ಡಿಸೆಂಬರ್ 2018, 19:30 IST
ಜುಂಬಾ ನೃತ್ಯವೂ..ಫಿಟ್‌ನೆಸ್‌ ಮಂತ್ರವೂ..

ಲೊರೆಟ್ಟಾ ಜತೆ ಜುಂಬಾ ಸಂಭ್ರಮ

ಒತ್ತಡದ ಬದುಕಿನ ನಡುವೆ ಫಿಟ್‌ನೆಸ್ ಕಾಯ್ದುಕೊಳ್ಳ ಬಯಸುವವರಿಗೆ ಜುಂಬಾ ಫಿಟ್‌ನೆಸ್ ಹೇಳಿ ಮಾಡಿಸಿದ ಪ್ರಕಾರ. ವ್ಯಾಯಾಮ ಮಾಡಿದ್ದು ಅರಿವಿಗೇ ಬಾರದಷ್ಟು ನವಿರಾಗಿರುವ ಜುಂಬಾ ಕುರಿತು ಮತ್ತಷ್ಟು ಜಾಗೃತಿ, ಮಾರ್ಗದರ್ಶನ ನೀಡಲುಖ್ಯಾತ ಜುಂಬಾ ಮಾಸ್ಟರ್ ಲೊರೆಟ್ಟಾ ಬೇಟ್ಸ್ ಇಂದು ನಗರಕ್ಕೆ ಬರುತ್ತಿದ್ದಾರೆ.
Last Updated 23 ನವೆಂಬರ್ 2018, 19:31 IST
ಲೊರೆಟ್ಟಾ ಜತೆ ಜುಂಬಾ ಸಂಭ್ರಮ

ಯಾರು ಬೇಕಾದ್ರೂ ಮಾಡ್ಬೋದು ಜುಂಬಾ ಡ್ಯಾನ್ಸ್

ಫಿಟ್‌ನೆಸ್‌ ಕಾರ್ಯಕ್ರಮದಲ್ಲಿ ಡಾನ್ಸ್‌ ಕೂಡ ಸೇರಿದೆಯಲ್ಲ ಈಗ ಡ್ಯಾನ್ಸ್‌ಸೈಜ್‌. ಅದರಲ್ಲೂ ಫಿಟ್‌ನೆಸ್‌ ಕಾರ್ಯಕ್ರಮವೇ ಜುಂಬಾ. ಆದರೆ ಬರೀ ವ್ಯಾಯಾಮವಲ್ಲ; ಬರೀ ಡಾನ್ಸ್‌ ಸಹ ಅಲ್ಲ. ಕ್ಯಾಲೊರಿ ಕರಗಿಸುತ್ತಲೇ ಮಜವೂ ಎನಿಸುವ ನುಲಿತ ಇಲ್ಲಿದೆ.
Last Updated 4 ನವೆಂಬರ್ 2018, 19:31 IST
ಯಾರು ಬೇಕಾದ್ರೂ ಮಾಡ್ಬೋದು ಜುಂಬಾ ಡ್ಯಾನ್ಸ್
ADVERTISEMENT
ADVERTISEMENT
ADVERTISEMENT
ADVERTISEMENT