ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಥಣಿ ವಿಧಾನಸಭಾ ಕ್ಷೇತ್ರ

ADVERTISEMENT

ಮೊದಲು ಮತದಾನ ಮಾಡಿದವರ ಸಂಭ್ರಮ

ಅಥಣಿ ಕ್ಷೇತ್ರದಲ್ಲಿ ಮೊದಲ ಮತ ಚಲಾಯಿಸಿದವರು ತಮ್ಮ ಖುಷಿ ಹಂಚಿಕೊಂಡ ಬಗೆಯಿದು.
Last Updated 5 ಡಿಸೆಂಬರ್ 2019, 15:17 IST
ಮೊದಲು ಮತದಾನ ಮಾಡಿದವರ ಸಂಭ್ರಮ

ವೋಟ್ ಹಾಕಿದ ಫೋಟೊಗಳು ವೈರಲ್!

ಮತಗಟ್ಟೆಯಲ್ಲಿ ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿತ್ತು. ಈ ನಡುವೆಯೂ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೆಲವರು ಮತದಾನ ಮಾಡಿದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಈ ಚಿತ್ರಗಳು ಹಬ್ಬಿವೆ.
Last Updated 5 ಡಿಸೆಂಬರ್ 2019, 14:16 IST
ವೋಟ್ ಹಾಕಿದ ಫೋಟೊಗಳು ವೈರಲ್!

ಸಾಲ ತಂದಾದರೂ ನೀರಾವರಿಗೆ ಆದ್ಯತೆ: ಯಡಿಯೂರಪ್ಪ

‘ಬೆಳಗಾವಿ ಜಿಲ್ಲೆ ಜೊತೆಗೆ ರಾಜ್ಯದಾದ್ಯಂತ ಎಲ್ಲಾ ಕೆರೆಗಳಿಗೆ ನೀರು ತುಂಬುವುದು ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು. ಸಾಲ ತಂದಾದರೂ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
Last Updated 2 ಡಿಸೆಂಬರ್ 2019, 20:00 IST
ಸಾಲ ತಂದಾದರೂ ನೀರಾವರಿಗೆ ಆದ್ಯತೆ: ಯಡಿಯೂರಪ್ಪ

ಕಾಂಗ್ರೆಸ್‌ ಸರ್ವನಾಶಕ್ಕೆ ಸಿದ್ದರಾಮಯ್ಯ ಶಪಥ: ಈಶ್ವರಪ್ಪ

ಸಚಿವ ಕೆ.ಎಸ್‌. ಈಶ್ವರ‍ಪ್ಪ ಹೇಳಿಕೆ
Last Updated 2 ಡಿಸೆಂಬರ್ 2019, 15:42 IST
ಕಾಂಗ್ರೆಸ್‌ ಸರ್ವನಾಶಕ್ಕೆ ಸಿದ್ದರಾಮಯ್ಯ ಶಪಥ: ಈಶ್ವರಪ್ಪ

ನಾನು ಕುಮಾರಸ್ವಾಮಿಯನ್ನು ಟೀಕಿಸುವುದಿಲ್ಲ: ಬಿಎಸ್‌ವೈ

‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಬಗ್ಗೆ ನಾನು ಟೀಕೆ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
Last Updated 1 ಡಿಸೆಂಬರ್ 2019, 15:11 IST
fallback

ಸಿದ್ದರಾಮಯ್ಯಗೆ ಡಿ.9ರಂದು ಹುಚ್ಚು ಬಿಡಲಿದೆ: ಈಶ್ವರಪ್ಪ

‘ಮುಖ್ಯಮಂತ್ರಿಯಾಗುತ್ತೇನೆ ಎಂದು ಹುಚ್ಚು ಕನಸು ಕಾಣುತ್ತಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹಿಡಿದಿರುವ ಹುಚ್ಚು ಡಿ. 9ರಂದು ಬಿಡಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
Last Updated 1 ಡಿಸೆಂಬರ್ 2019, 14:52 IST
ಸಿದ್ದರಾಮಯ್ಯಗೆ ಡಿ.9ರಂದು ಹುಚ್ಚು ಬಿಡಲಿದೆ: ಈಶ್ವರಪ್ಪ

ಉಪಚುನಾವಣೆ: ಬಂಡಾಯ ಶಮನಕ್ಕೆ ಶತಯತ್ನ

ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನ
Last Updated 1 ಡಿಸೆಂಬರ್ 2019, 13:42 IST
ಉಪಚುನಾವಣೆ: ಬಂಡಾಯ ಶಮನಕ್ಕೆ ಶತಯತ್ನ
ADVERTISEMENT

ಉಪಚುನಾವಣೆ: ಅಥಣಿ, ಗೋಕಾಕ: ಬಿಜೆಪಿಗೆ ಭಿನ್ನಮತದ ‘ಬಿಸಿ’

ಉಪಮುಖ್ಯಮಂತ್ರಿ ಸವದಿ ಬೆಂಬಲಿಗರಿಂದ ಬಿಜೆಪಿಗೆ ಸವಾಲು!
Last Updated 1 ಡಿಸೆಂಬರ್ 2019, 11:30 IST
ಉಪಚುನಾವಣೆ: ಅಥಣಿ, ಗೋಕಾಕ: ಬಿಜೆಪಿಗೆ ಭಿನ್ನಮತದ ‘ಬಿಸಿ’

ತಿರುಕನ ಕನಸು ಕಾಣುತ್ತಿರುವ ಸಿದ್ದರಾಮಯ್ಯ: ಯಡಿಯೂರಪ್ಪ ಟೀಕೆ

‘ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಸರ್ಕಾರ ಬರುತ್ತದೆಂದು ತಿರುಕನ ಕನಸು ಕಾಣುತ್ತಿದ್ದಾರೆ. ಆರು ತಿಂಗಳಲ್ಲಿ ನಮ್ಮ ಸರ್ಕಾರ ಬಿದ್ದು ಹೋಗಿ, ಚುನಾವಣೆ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.
Last Updated 1 ಡಿಸೆಂಬರ್ 2019, 11:20 IST
ತಿರುಕನ ಕನಸು ಕಾಣುತ್ತಿರುವ ಸಿದ್ದರಾಮಯ್ಯ: ಯಡಿಯೂರಪ್ಪ ಟೀಕೆ

ಅಥಣಿ: ಜೆಡಿಎಸ್‌ನಿಂದ ಯಾರಿಗೂ ಬೆಂಬಲವಿಲ್ಲ

ಮುಖಂಡ ವೆಂಕಟರಾವ್ ನಾಡಗೌಡರ ಹೇಳಿಕೆ
Last Updated 1 ಡಿಸೆಂಬರ್ 2019, 11:17 IST
ಅಥಣಿ: ಜೆಡಿಎಸ್‌ನಿಂದ ಯಾರಿಗೂ ಬೆಂಬಲವಿಲ್ಲ
ADVERTISEMENT
ADVERTISEMENT
ADVERTISEMENT