ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿನಂದನ್‍ವರ್ಧಮಾನ್

ADVERTISEMENT

ವಿಂಗ್ ಕಮಾಂಡರ್ ಅಭಿನಂದನ್‍ ಬೆನ್ನೆಲುಬು, ಪಕ್ಕೆಲುಬಿನಲ್ಲಿ ಗಾಯ ಪತ್ತೆ

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ದೇಹವನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಲಾಗಿದೆ. ಅವರ ದೇಹದಲ್ಲಿ ಯಾವುದೇ ಜಾಡುಪತ್ತೆ ಚಿಪ್ ಇಲ್ಲ ಎಂದು ವೈದ್ಯರು ಹೇಳಿದ್ದಾರೆ
Last Updated 3 ಮಾರ್ಚ್ 2019, 16:53 IST
ವಿಂಗ್ ಕಮಾಂಡರ್ ಅಭಿನಂದನ್‍ ಬೆನ್ನೆಲುಬು, ಪಕ್ಕೆಲುಬಿನಲ್ಲಿ ಗಾಯ ಪತ್ತೆ

ವಿಂಗ್ ಕಮಾಂಡರ್ ಅಭಿನಂದನ್‍ಗೆ ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ

ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಅಖಿಲ ಭಾರತೀಯ ದಿಗಂಬರ ಜೈನ ಮಹಾಸಮಿತಿ ಹೇಳಿದೆ.
Last Updated 3 ಮಾರ್ಚ್ 2019, 11:22 IST
ವಿಂಗ್ ಕಮಾಂಡರ್ ಅಭಿನಂದನ್‍ಗೆ ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ

ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಅಮ್ಮನೂ ಗಟ್ಟಿಗಿತ್ತಿ!

ನಿರಂತರ ಯುದ್ಧ ಮತ್ತು ಸಂಘರ್ಷಗಳು ನಡೆಯುತ್ತಿರುವ ವಲಯಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಡಾ. ಶೋಭಾ ವೃತ್ತಿ ನಿರ್ವಹಿಸಿದ್ದರು.ಗಂಭೀರ ಗಾಯಗೊಂಡು ಜೀವ ಇನ್ನುಳಿಯಲ್ಲ ಎಂಬ ಸ್ಥಿತಿಯಲ್ಲಿ ಇರುವವರನ್ನೂ ಬದುಕಿಸಿದವರು ಶೋಭಾ.
Last Updated 2 ಮಾರ್ಚ್ 2019, 16:22 IST
ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಅಮ್ಮನೂ ಗಟ್ಟಿಗಿತ್ತಿ!

ಅಭಿನಂದನ್ ಮರಳಿ ಬಂದಾಗ ಗುಜರಾತ್ ಮತ್ತು ಕರ್ನಾಟಕದಲ್ಲಿ ಜಾತಿ ಹುಡುಕಿದವರೇ ಜಾಸ್ತಿ!

ಮಾರ್ಚ್ 1, ಶುಕ್ರವಾರ ರಾತ್ರಿ 9.30ರ ಹೊತ್ತಿಗೆ ಅತೀ ಹೆಚ್ಚು ಮಂದಿ ಗೂಗಲ್‌ನಲ್ಲಿ ಅಭಿನಂದನ್‍ ಅವರಜಾತಿ ಹುಡುಕಿದ್ದಾರೆ.ಅಂದರೆ ಅಭಿನಂದನ್ಪಾಕ್ ವಶದಿಂದ ಮುಕ್ತನಾಗಿ ಭಾರತಕ್ಕೆ ಕಾಲಿಟ್ಟ ಕ್ಷಣ, ಜನರುಹುಡುಕಿದ್ದು ಆತನ ಜಾತಿಯನ್ನು !
Last Updated 2 ಮಾರ್ಚ್ 2019, 15:04 IST
ಅಭಿನಂದನ್ ಮರಳಿ ಬಂದಾಗ ಗುಜರಾತ್ ಮತ್ತು ಕರ್ನಾಟಕದಲ್ಲಿ ಜಾತಿ ಹುಡುಕಿದವರೇ ಜಾಸ್ತಿ!

ಪಾಕ್ ವಶದಲ್ಲಿದ್ದಾಗ ಮಾನಸಿಕ ಹಿಂಸೆ ನೀಡಿದ್ದರು: ವಿಂಗ್ ಕಮಾಂಡರ್ ಅಭಿನಂದನ್

ಪಾಕಿಸ್ತಾನದ ವಶದಲ್ಲಿದ್ದಾಗ ಅವರು ದೈಹಿಕ ಹಿಂಸೆ ನೀಡಿರಲಿಲ್ಲ.ಆದರೆ ಸಿಕ್ಕಾಪಟ್ಟೆ ಮಾನಸಿಕ ಹಿಂಸೆ ನೀಡಿದ್ದರು ಎಂದು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೇಳಿದ್ದಾರೆ.
Last Updated 2 ಮಾರ್ಚ್ 2019, 14:09 IST
ಪಾಕ್ ವಶದಲ್ಲಿದ್ದಾಗ ಮಾನಸಿಕ ಹಿಂಸೆ ನೀಡಿದ್ದರು: ವಿಂಗ್ ಕಮಾಂಡರ್ ಅಭಿನಂದನ್

ಅಭಿನಂದನ್ ಎಂಬ ಪದಕ್ಕೆ ಹೊಸ ಅರ್ಥ ಸಿಗಲಿದೆ: ನರೇಂದ್ರ ಮೋದಿ 

ಭಾರತ ಏನೇ ಮಾಡಿದರೂ ಜಗತ್ತು ನಮ್ಮನ್ನು ಬಹಳ ಗಮನವಿಟ್ಟು ನೋಡುತ್ತದೆ. ಭಾರತಕ್ಕೆ ನಿಘಂಟಿನಲ್ಲಿರುವ ಪದದ ಅರ್ಥವನ್ನೇ ಬದಲಿಸುವ ತಾಕತ್ತು ಇದೆ.
Last Updated 2 ಮಾರ್ಚ್ 2019, 7:23 IST
ಅಭಿನಂದನ್ ಎಂಬ ಪದಕ್ಕೆ ಹೊಸ ಅರ್ಥ ಸಿಗಲಿದೆ: ನರೇಂದ್ರ ಮೋದಿ 

ಮಾನಸಿಕ ಮತ್ತು ದೈಹಿಕ ತಪಾಸಣೆಗೆ ಒಳಪಡಲಿದ್ದಾರೆ ಅಭಿನಂದನ್‌

ಭಾರತೀಯ ಸೇನೆ ಮತ್ತು ಗುಪ್ತಚರ ಅಧಿಕಾರಿಗಳು ಈ ವಿಚಾರಣೆ ನಡೆಸಲಿದ್ದು ಇಡೀ ಘಟನೆಯನ್ನು ಮರುರೂಪಿಸುವಂತೆ ಅಭಿನಂದನ್‍ಗೆ ಹೇಳಲಾಗುವುದು.
Last Updated 2 ಮಾರ್ಚ್ 2019, 6:33 IST
ಮಾನಸಿಕ ಮತ್ತು ದೈಹಿಕ ತಪಾಸಣೆಗೆ ಒಳಪಡಲಿದ್ದಾರೆ ಅಭಿನಂದನ್‌
ADVERTISEMENT

ವಾಘಾ ಗಡಿಯಲ್ಲಿ ಅಭಿನಂದನ್ ಹಸ್ತಾಂತರದ ವೇಳೆ ಜತೆಗಿದ್ದ ಮಹಿಳೆ ಯಾರು?

ಆಕೆ ಪಾಕಿಸ್ತಾನದ ವಿದೇಶಾಂಗ ಕಚೇರಿಯಲ್ಲಿ ಭಾರತಕ್ಕಿರುವ ವೈದ್ಯೆ ಡಾ. ಫರಿಹಾ ಬುಗ್ತಿ.ಎಫ್ಎಸ್‍ಪಿ (ಭಾರತದ ಐಎಫ್‍ಎಸ್)ಗೆ ಸಮಾನವಾದ ಪಾಕಿಸ್ತಾನದಲ್ಲಿರುವ ಫಾರಿನ್ ಸರ್ವೀಸ್ ಆಫ್ ಪಾಕಿಸ್ತಾನ್ (ಎಫ್ಎಸ್‍ಪಿ) ಅಧಿಕಾರಿ.
Last Updated 2 ಮಾರ್ಚ್ 2019, 4:38 IST
 ವಾಘಾ ಗಡಿಯಲ್ಲಿ ಅಭಿನಂದನ್ ಹಸ್ತಾಂತರದ ವೇಳೆ ಜತೆಗಿದ್ದ ಮಹಿಳೆ ಯಾರು?

'ಯೋಧರ ವಿಷಯದಲ್ಲಿ ರಾಜಕೀಯ ಬೇಡ'- ವೈರಲ್ ವಿಡಿಯೊದಲ್ಲಿರುವುದು 'ಅಭಿ' ಪತ್ನಿ ಅಲ್ಲ

ಈ ವಿಡಿಯೊದಲ್ಲಿ ಮಹಿಳೆಯೊಬ್ಬರು, ನಾನು ಸೇನಾಧಿಕಾರಿಯ ಪತ್ನಿ ಎಂದು ಹೇಳಿ ಮಾತು ಶುರುಮಾಡಿದ್ದಾರೆ.ಗಮನಿಸಬೇಕಾದ ಅಂಶ ಎಂದರೆ ವರ್ಧಮಾನ್ ಭಾರತೀಯ ವಾಯುಪಡೆಯ ಪೈಲಟ್, ಭಾರತೀಯ ಸೇನಾ ಪಡೆಯ ಯೋಧ ಅಲ್ಲ.
Last Updated 1 ಮಾರ್ಚ್ 2019, 16:18 IST
'ಯೋಧರ ವಿಷಯದಲ್ಲಿ ರಾಜಕೀಯ ಬೇಡ'- ವೈರಲ್ ವಿಡಿಯೊದಲ್ಲಿರುವುದು 'ಅಭಿ' ಪತ್ನಿ ಅಲ್ಲ

'ಸಿಂಹಕುಟ್ಟಿ' ಮೊಮ್ಮಗ, ವರ್ಧಮಾನ್‍ರ ಪುತ್ರ ಈ ವಿಂಗ್ ಕಮಾಂಡರ್ ಅಭಿನಂದನ್

ಪಾಕಿಸ್ತಾನದ ಎಫ್–16 ಯುದ್ಧ ವಿಮಾನವನ್ನು ಬೆನ್ನಟ್ಟಿ ಹೋಗಿ ಹೊಡೆದುರುಳಿಸುವುದು ಸುಲಭದ ಮಾತೇನಲ್ಲ. ಒಬ್ಬಚಾಣಾಕ್ಷ ಪೈಲಟ್‍ಗೆಮಾತ್ರ ಇದು ಸಾಧ್ಯ.
Last Updated 1 ಮಾರ್ಚ್ 2019, 15:53 IST
'ಸಿಂಹಕುಟ್ಟಿ' ಮೊಮ್ಮಗ, ವರ್ಧಮಾನ್‍ರ ಪುತ್ರ ಈ ವಿಂಗ್ ಕಮಾಂಡರ್ ಅಭಿನಂದನ್
ADVERTISEMENT
ADVERTISEMENT
ADVERTISEMENT