ಮಾಯಾವತಿ, ಅಖಿಲೇಶ್ಗಿಂತ ಮೋದಿ ಮತ್ತು ಯೋಗಿ ನನ್ನ ಆಯ್ಕೆ: ಅಮರ್ ಸಿಂಗ್
ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಕಿಡಿ ಕಾರಿದ ಅಮರ್ ಸಿಂಗ್, ಈ ಪಕ್ಷಗಳು ಜಾತಿವಾದಿ ಎಂದಿದ್ದಾರೆ. ಅದೇ ವೇಳೆಮಾಯಾವತಿ ಮತ್ತು ಅಖಿಲೇಶ್ಗೆ ಬೆಂಬಲ ನೀಡುವುದಕ್ಕಿಂತ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ನನ್ನ ಆಯ್ಕೆ ಎಂದು ಅಮರ್ ಸಿಂಗ್ ಹೇಳಿದ್ದಾರೆ.Last Updated 31 ಜುಲೈ 2018, 9:21 IST