ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌ಬಿಐ

ADVERTISEMENT

ಬ್ಯಾಂಕಿಂಗ್ ವಂಚನೆ ಹೆಚ್ಚಳ: ಆರ್‌ಬಿಐ ವರದಿ

2019–20ನೇ ಹಣಕಾಸು ವರ್ಷದ ಮೊದಲಾರ್ಧ
Last Updated 28 ಡಿಸೆಂಬರ್ 2019, 19:45 IST
ಬ್ಯಾಂಕಿಂಗ್ ವಂಚನೆ ಹೆಚ್ಚಳ: ಆರ್‌ಬಿಐ ವರದಿ

ಪಿಎಂಸಿ ಬ್ಯಾಂಕ್‌ನಿಂದ ಹಣ ವಿತ್‌ಡ್ರಾ ಮಿತಿ ₹40,000 ದಿಂದ ₹50,000ಕ್ಕೆ ಏರಿಕೆ

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿರುವ ಗ್ರಾಹಕರು ಪ್ರತಿದಿನ ₹ 50,000 ಹಣವನ್ನು ವಿತ್‌ಡ್ರಾ ಮಾಡಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ಹೇಳಿದೆ.
Last Updated 5 ನವೆಂಬರ್ 2019, 17:51 IST
ಪಿಎಂಸಿ ಬ್ಯಾಂಕ್‌ನಿಂದ ಹಣ ವಿತ್‌ಡ್ರಾ ಮಿತಿ ₹40,000 ದಿಂದ ₹50,000ಕ್ಕೆ ಏರಿಕೆ

ಸತತ ನಾಲ್ಕನೇ ಬಾರಿ ರೆಪೊ ದರ ಇಳಿಸಿದ ಆರ್‌ಬಿಐ; ಅಗ್ಗವಾಗಲಿದೆ ಇಎಂಐ

ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರವನ್ನು (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಬುಧವಾರ ಶೇ 5.40 ರಷ್ಟು ಇಳಿಕೆ ಮಾಡಿದೆ.
Last Updated 7 ಆಗಸ್ಟ್ 2019, 7:33 IST
ಸತತ ನಾಲ್ಕನೇ ಬಾರಿ ರೆಪೊ ದರ ಇಳಿಸಿದ ಆರ್‌ಬಿಐ; ಅಗ್ಗವಾಗಲಿದೆ ಇಎಂಐ

ನಾನು ರಾಜಕೀಯ ಸೇರಿದರೆ ನನ್ನ ಹೆಂಡತಿ ನನ್ನ ಬಿಟ್ಟು ಹೋಗುತ್ತಾಳೆ:  ರಘುರಾಂ ರಾಜನ್

ರಾಜಕೀಯ ಸೇರಿದರೆ ನಿನ್ನ ಜತೆ ಇರುವುದಿಲ್ಲ ಎಂದಿದ್ದಾಳೆ ನನ್ನ ಪತ್ನಿ. ಎಲ್ಲ ಕಡೆ ರಾಜಕೀಯ ಒಂದೇ ರೀತಿ ಇರುತ್ತದೆ. ರಾಜಕೀಯ ಸದ್ದು ಮಾಡಲಿ,ಇಲ್ಲದಿರಲಿ ಅದರ ಬಗ್ಗೆ ನನಗೆ ಆಸಕ್ತಿ ಇಲ್ಲಎಂದಿದ್ದಾರೆ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್.
Last Updated 26 ಏಪ್ರಿಲ್ 2019, 9:40 IST
ನಾನು ರಾಜಕೀಯ ಸೇರಿದರೆ ನನ್ನ ಹೆಂಡತಿ ನನ್ನ ಬಿಟ್ಟು ಹೋಗುತ್ತಾಳೆ:  ರಘುರಾಂ ರಾಜನ್

ಸುಸ್ತಿದಾರರ ವಿವರ ಬಹಿರಂಗಪಡಿಸಿ: ಆರ್‌ಬಿಐಗೆ ಸುಪ್ರೀಂಕೋರ್ಟ್ ಆದೇಶ

ಸುಸ್ತಿದಾರರ ವಿವರ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕುಗಳ ತಪಾಸಣಾ ವರದಿಗಳನ್ನು ಬಹಿರಂಗಪಡಿಸಿ ಎಂದು ಸುಪ್ರೀಂಕೋರ್ಟ್ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಆದೇಶಿಸಿದೆ.
Last Updated 26 ಏಪ್ರಿಲ್ 2019, 7:36 IST
ಸುಸ್ತಿದಾರರ ವಿವರ ಬಹಿರಂಗಪಡಿಸಿ: ಆರ್‌ಬಿಐಗೆ ಸುಪ್ರೀಂಕೋರ್ಟ್ ಆದೇಶ

ರದ್ದು ಮಾಡಿದ ನೋಟು ಬದಲಾಯಿಸುವುದಕ್ಕಾಗಿ ಫೋನ್ ಮಾಡಿ ₹48,000 ಕಳೆದುಕೊಂಡರು!

ಮುಂಬೈಯ ಮಲಾಡ್ ನಿವಾಸಿಯೊಬ್ಬರು ರದ್ದು ಮಾಡಿದ ನೋಟುಗಳನ್ನು ಬದಲಿಸುವುದಕ್ಕಾಗಿ ಗೂಗಲಿಸಿ ಸಿಕ್ಕಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹಾಯವಾಣಿಗೆ ಕರೆ ಮಾಡಿ ₹48,000 ಕಳೆದುಕೊಂಡಿದ್ದಾರೆ.
Last Updated 15 ಜನವರಿ 2019, 10:09 IST
ರದ್ದು ಮಾಡಿದ ನೋಟು ಬದಲಾಯಿಸುವುದಕ್ಕಾಗಿ ಫೋನ್ ಮಾಡಿ ₹48,000 ಕಳೆದುಕೊಂಡರು!

ಆರ್‌‍ಬಿಐ ಲಾಂಛನದಲ್ಲಿ 'ಹುಲಿ' ಚಿತ್ರ ಯಾಕೆ ಎಂಬುದು ನಿಮಗೆ ಗೊತ್ತೆ?

ಆರ್‌ಬಿಐಯ ಅಧಿಕೃತ ಲಾಂಛನ ತಾಳೆ ಮರ ಮತ್ತು ಹುಲಿ.ಈಸ್ಟ್ ಇಂಡಿಯಾ ಕಂಪನಿಯ ಮೊಹರುಗಳಲ್ಲಿ ತಾಳೆ ಮರ ಮತ್ತು ಸಿಂಹ ಇತ್ತು.
Last Updated 13 ಡಿಸೆಂಬರ್ 2018, 6:58 IST
ಆರ್‌‍ಬಿಐ ಲಾಂಛನದಲ್ಲಿ 'ಹುಲಿ' ಚಿತ್ರ ಯಾಕೆ ಎಂಬುದು ನಿಮಗೆ ಗೊತ್ತೆ?
ADVERTISEMENT

ಶಕ್ತಿಕಾಂತ ದಾಸ್ ಶೈಕ್ಷಣಿಕ ಅರ್ಹತೆಯ 'ಇತಿಹಾಸ' ಕೆದಕಿ ಸಾಮಾಜಿಕ ತಾಣದಲ್ಲಿ ಚರ್ಚೆ

ಆರ್‌ಬಿಐನ 25ನೇ ಗವರ್ನರ್‌ ಆಗಿ ಅಧಿಕಾರ ವಹಿಸಿರುವ ಶಕ್ತಿಕಾಂತಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
Last Updated 12 ಡಿಸೆಂಬರ್ 2018, 14:36 IST
ಶಕ್ತಿಕಾಂತ ದಾಸ್ ಶೈಕ್ಷಣಿಕ ಅರ್ಹತೆಯ 'ಇತಿಹಾಸ' ಕೆದಕಿ ಸಾಮಾಜಿಕ ತಾಣದಲ್ಲಿ ಚರ್ಚೆ

ಆರ್‌ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ 

ಆರ್‌ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ಸೋಮವಾರ ಸಂಜೆರಾಜೀನಾಮೆ ನೀಡಿದ್ದಾರೆ.
Last Updated 10 ಡಿಸೆಂಬರ್ 2018, 18:31 IST
ಆರ್‌ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ 

ಕೇಂದ್ರ ಸರ್ಕಾರ Vs ಆರ್‌ಬಿಐ: ನೆಹರು ಕಾಲದಿಂದಲೇ ಇತ್ತು ಈ ಜಟಾಪಟಿ!

ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಇದೇ ಮೊದಲೇನೂ ಅಲ್ಲ. ಭಾರತ ಬ್ರಿಟಿಷ್ ಆಡಳಿತದಲ್ಲಿದ್ದಾಗಲೇ ಇಂಥಾ ಬಿಕ್ಕಟ್ಟುಗಳು ತಲೆದೋರಿದ್ದವು.
Last Updated 10 ಡಿಸೆಂಬರ್ 2018, 14:49 IST
ಕೇಂದ್ರ ಸರ್ಕಾರ Vs ಆರ್‌ಬಿಐ: ನೆಹರು ಕಾಲದಿಂದಲೇ ಇತ್ತು ಈ ಜಟಾಪಟಿ!
ADVERTISEMENT
ADVERTISEMENT
ADVERTISEMENT