ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ

ADVERTISEMENT

ಲಖನೌದಲ್ಲಿ ವಕೀಲನ ಹತ್ಯೆ; ಮೃತದೇಹವನ್ನು ನ್ಯಾಯಾಲಯದಲ್ಲಿಟ್ಟು ಪ್ರತಿಭಟನೆ

ಮಂಗಳವಾರ ರಾತ್ರಿ ಲಖನೌದಲ್ಲಿ ಶಿಶಿರ್ ತ್ರಿಪಾಠಿ ಎಂಬ ನ್ಯಾಯವಾದಿಯಹತ್ಯೆ ನಡೆದಿದ್ದನ್ನು ಖಂಡಿಸಿ ಬುಧವಾರ ಅಲ್ಲಿನ ವಕೀಲರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
Last Updated 8 ಜನವರಿ 2020, 13:11 IST
ಲಖನೌದಲ್ಲಿ ವಕೀಲನ ಹತ್ಯೆ; ಮೃತದೇಹವನ್ನು ನ್ಯಾಯಾಲಯದಲ್ಲಿಟ್ಟು ಪ್ರತಿಭಟನೆ

ಸಿಎಎ ವಿರುದ್ಧ ಪ್ರತಿಭಟನೆ: 6 ವರ್ಷಗಳ ಹಿಂದೆ ತೀರಿಹೋದ ವ್ಯಕ್ತಿಗೆ ಪೊಲೀಸ್ ನೋಟಿಸ್

ಪೊಲೀಸರು ನೀಡಿದ ನೋಟಿಸ್‌ನಲ್ಲಿಬನ್ನೆ ಖಾನ್ ಎಂಬವರ ಹೆಸರೂ ಇದೆ. ಆದರೆ ಬನ್ನೆ ಖಾನ್ 6 ವರ್ಷಗಳ ಹಿಂದೆಯೇ ತೀರಿ ಹೋಗಿದ್ದಾರೆ. ಇನ್ನುಳಿದಂತೆ 90 ಮತ್ತು 93ರ ಹರೆಯದ ಇಬ್ಬರು ಹಿರಿಯ ನಾಗರಿಕರಿಗೆ
Last Updated 3 ಜನವರಿ 2020, 6:14 IST
ಸಿಎಎ ವಿರುದ್ಧ ಪ್ರತಿಭಟನೆ: 6 ವರ್ಷಗಳ ಹಿಂದೆ ತೀರಿಹೋದ ವ್ಯಕ್ತಿಗೆ ಪೊಲೀಸ್ ನೋಟಿಸ್

ದೂರು ಹಿಂಪಡೆಯಲು ನಿರಾಕರಿಸಿದ ಅತ್ಯಾಚಾರ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ

ಅತ್ಯಾಚಾರ ಆರೋಪಿಗಳು ಬುಧವಾರ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು ಶೇ. 30ರಷ್ಟುಸುಟ್ಟಗಾಯಗಳಾಗಿವೆ. ಸಂತ್ರಸ್ತೆ ಮೀರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 8 ಡಿಸೆಂಬರ್ 2019, 11:48 IST
ದೂರು ಹಿಂಪಡೆಯಲು ನಿರಾಕರಿಸಿದ ಅತ್ಯಾಚಾರ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ

ಅತ್ಯಾಚಾರ ಆದ ನಂತರ ಬನ್ನಿ ಎಂದ ಉತ್ತರ ಪ್ರದೇಶದ ಪೊಲೀಸ್: ಮಹಿಳೆಯ ಆರೋಪ

ಮೂರು ತಿಂಗಳಿನಿಂದ ನಾನು ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದರೂ ಅವರು ದೂರು ಸ್ವೀಕರಿಸುತ್ತಿಲ್ಲ.ಈ ಘಟನೆ ನಡೆದ ನಂತರ ನಾನು ಮಹಿಳಾ ಸಹಾಯವಾಣಿ 1090ಕ್ಕೆ ಕರೆ ಮಾಡಿದೆ...
Last Updated 8 ಡಿಸೆಂಬರ್ 2019, 11:02 IST
ಅತ್ಯಾಚಾರ ಆದ ನಂತರ ಬನ್ನಿ ಎಂದ ಉತ್ತರ ಪ್ರದೇಶದ ಪೊಲೀಸ್: ಮಹಿಳೆಯ ಆರೋಪ

ಉತ್ತರ ಪ್ರದೇಶ: ನರ್ತಕಿ ಮೇಲೆ ಗುಂಡು, ಇಬ್ಬರ ಬಂಧನ

ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯ ಮುಖಕ್ಕೆ ಗುಂಡು ಹೊಡಿದಿರುವ ಘಟನೆ ಮೌ ಜಿಲ್ಲೆಯ ಟಿಕ್ರಾ ಎಂಬ ಗ್ರಾಮದಲ್ಲಿ ನಡೆದಿದೆ.
Last Updated 7 ಡಿಸೆಂಬರ್ 2019, 11:16 IST
ಉತ್ತರ ಪ್ರದೇಶ: ನರ್ತಕಿ ಮೇಲೆ ಗುಂಡು, ಇಬ್ಬರ ಬಂಧನ

ಮದುವೆ ಮನೆಯಲ್ಲಿ ಕುಣಿಯುತ್ತಿದ್ದ ಯುವತಿ ನೃತ್ಯ ನಿಲ್ಲಿಸಿದ್ದಕ್ಕೆ ಗುಂಡು

ಉತ್ತರ ಪ್ರದೇಶದ ಚಿತ್ರಕೂಟ್‌ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಕುಣಿಯುತ್ತಿದ್ದ ಯುವತಿ ನೃತ್ಯ ನಿಲ್ಲಿಸಿದ್ದಕ್ಕೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ನಡೆದಿದೆ.
Last Updated 6 ಡಿಸೆಂಬರ್ 2019, 8:31 IST
ಮದುವೆ ಮನೆಯಲ್ಲಿ ಕುಣಿಯುತ್ತಿದ್ದ ಯುವತಿ ನೃತ್ಯ ನಿಲ್ಲಿಸಿದ್ದಕ್ಕೆ ಗುಂಡು

ಪ್ರಾಣಕ್ಕೇ ಎರವಾದ ಮೊಟ್ಟೆ ಸೇವನೆ ಚಾಲೆಂಜ್: ಉತ್ತರ ಪ್ರದೇಶದಲ್ಲಿ ವ್ಯಕ್ತಿ ಸಾವು

ಸ್ನೇಹಿತರಿಬ್ಬರ ನಡುವಣ ಮೊಟ್ಟೆ ತಿನ್ನುವ ಚಾಲೆಂಜ್ ಪ್ರಾಣಕ್ಕೇ ಎರವಾದ ದಾರುಣ ಘಟನೆ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ನಡೆದಿದೆ
Last Updated 5 ನವೆಂಬರ್ 2019, 5:36 IST
ಪ್ರಾಣಕ್ಕೇ ಎರವಾದ ಮೊಟ್ಟೆ ಸೇವನೆ ಚಾಲೆಂಜ್: ಉತ್ತರ ಪ್ರದೇಶದಲ್ಲಿ ವ್ಯಕ್ತಿ ಸಾವು
ADVERTISEMENT

ಉತ್ತರ ಪ್ರದೇಶಕ್ಕೆ ನುಸುಳಿದ ಪಾಕ್ ಉಗ್ರರು, ಅಯೋಧ್ಯೆಯೇ ಗುರಿ: ಗುಪ್ತಚರ ಇಲಾಖೆ

ಅಯೋಧ್ಯೆ, ಫೈಜಾಬಾದ್, ಗೋರಖ್‌ಪುರದಲ್ಲಿ ಅಡಗಿರುವ ಶಂಕೆ
Last Updated 5 ನವೆಂಬರ್ 2019, 5:00 IST
ಉತ್ತರ ಪ್ರದೇಶಕ್ಕೆ ನುಸುಳಿದ ಪಾಕ್ ಉಗ್ರರು, ಅಯೋಧ್ಯೆಯೇ ಗುರಿ: ಗುಪ್ತಚರ ಇಲಾಖೆ

ಧನ್‌ತೆರಸ್‌ ದಿನ ಚಿನ್ನ, ಬೆಳ್ಳಿ ಖರೀದಿಸುವ ಬದಲು ಖಡ್ಗ ಖರೀದಿಸಿ:  ಬಿಜೆಪಿ ಮುಖಂಡ

ಧನ್‌ತೆರಸ್‌ (ಧನ ತ್ರಯೋದಶಿ) ದಿನ ಚಿನ್ನ, ಬೆಳ್ಳಿ ವಸ್ತುಗಳನ್ನು ಖರೀದಿಸುವ ಬದಲು ಕಬ್ಬಿಣದ ಖಡ್ಗ ಖರೀದಿಸಿ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖಂಡ ಗಜರಾಜ್ ರಾಣಾ ಜನರಿಗೆ ಕರೆ ನೀಡಿದ್ದಾರೆ.
Last Updated 20 ಅಕ್ಟೋಬರ್ 2019, 11:07 IST
ಧನ್‌ತೆರಸ್‌ ದಿನ ಚಿನ್ನ, ಬೆಳ್ಳಿ ಖರೀದಿಸುವ ಬದಲು ಖಡ್ಗ ಖರೀದಿಸಿ:  ಬಿಜೆಪಿ ಮುಖಂಡ

ಶಾಲಾಮಕ್ಕಳಿಗೆ ಚಪಾತಿ ಮತ್ತು ಉಪ್ಪು;ವರದಿ ಮಾಡಿದ ಪತ್ರಕರ್ತನ ವಿರುದ್ಧ ಕೇಸು ದಾಖಲು

ಉತ್ತರ ಪ್ರದೇಶದ ಶಾಲೆಯಲ್ಲಿ ಬಿಸಿಯೂಟದ ಬದಲು ಮಕ್ಕಳಿಗೆ ಚಪಾತಿ ಮತ್ತು ಉಪ್ಪು. ಮಕ್ಕಳು ಇದನ್ನು ಸೇವಿಸುತ್ತಿರುವ ದೃಶ್ಯ ಸೆರೆ ಹಿಡಿದ ಪತ್ರಕರ್ತನ ವಿರುದ್ಧ ಕೇಸು ದಾಖಲಿಸಲಾಗಿದೆ
Last Updated 3 ಸೆಪ್ಟೆಂಬರ್ 2019, 10:49 IST
ಶಾಲಾಮಕ್ಕಳಿಗೆ ಚಪಾತಿ ಮತ್ತು ಉಪ್ಪು;ವರದಿ ಮಾಡಿದ ಪತ್ರಕರ್ತನ ವಿರುದ್ಧ ಕೇಸು ದಾಖಲು
ADVERTISEMENT
ADVERTISEMENT
ADVERTISEMENT