ಕೃಷ್ಣನ ಪಾದ ಬಿಡದ ಅಜಯ್ ರಾವ್: ಟಾಕೀಸ್ನಲ್ಲಿ ಕೃಷ್ಣನಾಟ
‘ಕೃಷ್ಣನ್ ಲವ್ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’, ‘ಕೃಷ್ಣ ಲೀಲಾ’ ಹೀಗೆ ಕೃಷ್ಣನ ಹೆಸರಿನಲ್ಲಿ ಸರಣಿ ಸಿನಿಮಾಗಳನ್ನು ಮಾಡಿಕೊಂಡು ಬಂದವರು ನಟ ಅಜೇಯ್ ರಾವ್. ಕೃಷ್ಣ ಎನ್ನುವ ಟೈಟಲ್ ಅವರ ಪಾಲಿಗೆ ಅದೃಷ್ಟವಂತೆ. ಅವರು ಮತ್ತೆ ‘ಕೃಷ್ಣ ಟಾಕೀಸ್’ ಹೊಕ್ಕಿರುವುದು ಎಲ್ಲರಿಗೂ ಗೊತ್ತು. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದು.Last Updated 31 ಅಕ್ಟೋಬರ್ 2019, 19:30 IST