ಕೋಲಾರ | ಎಲ್ಲಾ ಧರ್ಮಗ್ರಂಥಗಳಲ್ಲೂ ಜೀವನ ಪಾಠವಿದೆ: ಮಸೂದ್ ಶರೀಫ್
Prophet Muhammad Teachings: ಕೋಲಾರ ನಗರದಲ್ಲಿ ನಡೆದ ಸೀರತ್ ಅಭಿಯಾನ ಸಮಾವೇಶದಲ್ಲಿ ಮಸೂದ್ ಶರೀಫ್ ಅವರು ಎಲ್ಲಾ ಧರ್ಮಗ್ರಂಥಗಳಲ್ಲಿ ಶಾಂತಿ, ನ್ಯಾಯ, ಸಮಾನತೆಯ ಪಾಠವಿದೆ ಎಂದು ಹೇಳಿದರು.Last Updated 15 ಸೆಪ್ಟೆಂಬರ್ 2025, 6:52 IST