ಧರ್ಮೇಂದ್ರ ಪ್ರಧಾನ್ ಹೆಲಿಕಾಪ್ಟರ್ನಲ್ಲಿ ಸೂಟ್ಕೇಸ್ ಪತ್ತೆ, ತನಿಖೆಗೆ ಒತ್ತಾಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೆಲಿಕಾಪ್ಟರ್ನಲ್ಲಿ ಸೂಟ್ಕೇಸ್ ಪತ್ತೆಯಾಗಿದ್ದು, ಹೆಲಿಕಾಪ್ಟರ್ ತಪಾಸಣೆ ಮಾಡಲು ಯತ್ನಿಸಿದ ಒಡಿಶಾದ ಸರ್ಕಾರಿ ಅಧಿಕಾರಿ ಜತೆ ಸಚಿವರುಅನುಚಿತವಾಗಿ ವರ್ತಿಸಿದ್ದಾರೆ.Last Updated 18 ಏಪ್ರಿಲ್ 2019, 11:03 IST