ನೇಪಾಳದವರಂತೆ ಕಾಣುತ್ತಿದ್ದೀರಿ ಎಂಬ ಕಾರಣ ನೀಡಿ ಪಾಸ್ಪೋರ್ಟ್ ಅರ್ಜಿ ತಿರಸ್ಕೃತ!
ಪಾಸ್ಪೋರ್ಟ್ ಪಡೆಯುವುದಕ್ಕಾಗಿ ಸಹೋದರಿಯರು ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರು.ಆದರೆ ಈ ದಾಖಲೆಗಳನ್ನು ಪರಿಶೀಲಿಸುವ ಮುನ್ನವೇ ಮುಖ ನೋಡಿ ನೀವು ನೇಪಾಳದವರಂತೆ ಕಾಣುತ್ತಿದ್ದೀರಿ...Last Updated 2 ಜನವರಿ 2020, 6:20 IST