ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಣರಾಯಿ ವಿಜಯನ್

ADVERTISEMENT

ಸಿಎಎ ರದ್ದತಿಗೆ ನಿರ್ಣಯ: ಕೇರಳ ವಿಧಾನಸಭೆಯಲ್ಲಿ ಮೂಡಿದ ಒಮ್ಮತ

ಪೌರತ್ವ (ತಿದ್ದುಪಡಿ) ಕಾಯ್ದೆ ರದ್ದುಪಡಿಸಬೇಕೆಂದು ಆಗ್ರಹಿಸಿ ಕೇರಳ ವಿಧಾನಸಭೆಯಲ್ಲಿ ಮಂಗಳವಾರ ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು. ಈ ಮೂಲಕ ಶಾಸಕಾಂಗ ಮಾರ್ಗ ಬಳಸಿ ಕಾಯ್ದೆಗೆ ವಿರೋಧ ವ್ಯಕ್ತಪ ಡಿಸಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿದೆ.
Last Updated 31 ಡಿಸೆಂಬರ್ 2019, 19:45 IST
ಸಿಎಎ ರದ್ದತಿಗೆ ನಿರ್ಣಯ: ಕೇರಳ ವಿಧಾನಸಭೆಯಲ್ಲಿ ಮೂಡಿದ ಒಮ್ಮತ

ಪೌರತ್ವ ಕಾಯ್ದೆ ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವಿಶ್ವಾಸ ನಿರ್ಣಯಮಂಡಿಸಿದ್ದಾರೆ.
Last Updated 31 ಡಿಸೆಂಬರ್ 2019, 7:03 IST
ಪೌರತ್ವ ಕಾಯ್ದೆ ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ

ಸಂಘ ಪರಿವಾರಕ್ಕೆ ಕೇರಳದಲ್ಲಿ ಪ್ರತ್ಯೇಕ ಕಾನೂನು ಇಲ್ಲ: ಮೋದಿಗೆ ಪಿಣರಾಯಿ ತಿರುಗೇಟು

ಸಂಘ ಪರಿವಾರಕ್ಕೆ ಸೇರಿದ ದಾಳಿಕೋರರಿಗೆ ರಕ್ಷಣೆ ಮತ್ತು ಪ್ರೋತ್ಸಾಹ ಲಭಿಸುವ ಪರಿಸ್ಥಿತಿ ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿದೆ.ಆದರೆ ಈ ರೀತಿಯ ರಕ್ಷಣೆ ಕೇರಳದಲ್ಲಿ ಸಿಗಲ್ಲ.
Last Updated 26 ಏಪ್ರಿಲ್ 2019, 15:36 IST
ಸಂಘ ಪರಿವಾರಕ್ಕೆ ಕೇರಳದಲ್ಲಿ ಪ್ರತ್ಯೇಕ ಕಾನೂನು ಇಲ್ಲ: ಮೋದಿಗೆ ಪಿಣರಾಯಿ ತಿರುಗೇಟು

ಕೊಲ್ಲಂ ಬೈಪಾಸ್ ಉದ್ಘಾಟಿಸಿದ ಪ್ರಧಾನಿ ; ಮೋದಿ ಮಾತಿಗೆ ತಿರುಗೇಟು ನೀಡಿದ ಪಿಣರಾಯಿ

ಕೇರಳದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಪ್ರಧಾನಿ ಹೇಳಿದ್ದು ತಪ್ಪುಎಂದು ಅಧ್ಯಕ್ಷ ಭಾಷಣ ಮಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
Last Updated 15 ಜನವರಿ 2019, 12:50 IST
ಕೊಲ್ಲಂ ಬೈಪಾಸ್ ಉದ್ಘಾಟಿಸಿದ ಪ್ರಧಾನಿ ; ಮೋದಿ ಮಾತಿಗೆ ತಿರುಗೇಟು ನೀಡಿದ ಪಿಣರಾಯಿ

ಶಬರಿಮಲೆ ವಿಷಯದಲ್ಲಿ ಪಿಣರಾಯಿ ಆತುರದ ನಿರ್ಧಾರ ಕೈಗೊಂಡರು: ಪ್ರಕಾಶ್ ರೈ

ತಮಿಳುನಾಡಿನಲ್ಲಿ ಸ್ಟಾರ್ ರಾಜಕೀಯ ಮುಗಿದಿದೆ.ಕಮಲ್ ಹಾಸನ್ ಮತ್ತು ರಜನೀಕಾಂತ್ ಅವರ ಅಭಿಮಾನಿಗಳ ಗುಂಪು ವೋಟ್ ಆಗಿ ಬದಲಾಗಲ್ಲ.
Last Updated 14 ಜನವರಿ 2019, 14:56 IST
ಶಬರಿಮಲೆ ವಿಷಯದಲ್ಲಿ ಪಿಣರಾಯಿ ಆತುರದ ನಿರ್ಧಾರ ಕೈಗೊಂಡರು: ಪ್ರಕಾಶ್ ರೈ

ಮೋದಿ ಅಣತಿಯಂತೆ ಸಹಿ ಮಾಡುವ ವ್ಯಕ್ತಿ ನಾನಲ್ಲ: ಪಿಣರಾಯಿ ವಿಜಯನ್

10 ವರ್ಷಗಳ ಕಾಲ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಹೀಗಿದ್ದರೂ ಮೋದಿ ಮತ್ತು ಅಮಿತ್ ಶಾ ವಿರುದ್ಧ ಕ್ರಮ ತೆಗೆದುಕೊಳ್ಳದೆ ಈಗ ಆರೋಪ ಮಾಡಿ ಏನು ಪ್ರಯೋಜನ?
Last Updated 4 ಡಿಸೆಂಬರ್ 2018, 3:00 IST
ಮೋದಿ ಅಣತಿಯಂತೆ ಸಹಿ ಮಾಡುವ ವ್ಯಕ್ತಿ ನಾನಲ್ಲ: ಪಿಣರಾಯಿ ವಿಜಯನ್

ಅಮಿತ್ ಶಾ ಅವರ ಆಸೆಗಳು ಕೇರಳದಲ್ಲಿ ನಡೆಯುವುದಿಲ್ಲ: ಪಿಣರಾಯಿ ವಿಜಯನ್ 

ಬಿಜೆಪಿಗೆ ಕೇರಳದಲ್ಲಿಒಂದು ಸೀಟು ಸಿಕ್ಕಿದ್ದು ಅವರಸಾಮರ್ಥ್ಯದಿಂದ ಅಲ್ಲ ಎಂಬ ವಿಷಯ ನಿಮಗೂ, ನಮಗೂ ಎಲ್ಲರಿಗೂ ಗೊತ್ತಿದೆ.ಅದಕ್ಕೆ ಕಾರಣ ಕಾಂಗ್ರೆಸ್.ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ವ್ಯಕ್ತಿಗಳ ದೇಹ ಮಾತ್ರ ಆ ಪಕ್ಷದಲ್ಲಿದೆ.
Last Updated 29 ಅಕ್ಟೋಬರ್ 2018, 16:42 IST
ಅಮಿತ್ ಶಾ ಅವರ ಆಸೆಗಳು ಕೇರಳದಲ್ಲಿ ನಡೆಯುವುದಿಲ್ಲ: ಪಿಣರಾಯಿ ವಿಜಯನ್ 
ADVERTISEMENT

ತೀರ್ಥಯಾತ್ರಾ ಸ್ಥಳವಾದ ಶಬರಿಮಲೆಯನ್ನು ಆರ್‌ಎಸ್‌ಎಸ್ ರಣರಂಗವಾಗಿಸಿದೆ: ಪಿಣರಾಯಿ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ತೀರ್ಪನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವಆರ್‌ಎಸ್‌ಎಸ್ ಮತ್ತು ಬಿಜೆಪಿ ಶಬರಿಮಲೆಯನ್ನುರಣರಂಗವಾಗಿಸಿದೆ ಎಂದುಪಿಣರಾಯಿ ವಿಜಯನ್ ಹೇಳಿದ್ದಾರೆ.
Last Updated 23 ಅಕ್ಟೋಬರ್ 2018, 10:35 IST
ತೀರ್ಥಯಾತ್ರಾ ಸ್ಥಳವಾದ ಶಬರಿಮಲೆಯನ್ನು  ಆರ್‌ಎಸ್‌ಎಸ್ ರಣರಂಗವಾಗಿಸಿದೆ: ಪಿಣರಾಯಿ

ಶಬರಿಮಲೆ ತಂತ್ರಿ ಕುಟುಂಬ ಚರ್ಚೆಗೆ ಬರಲಿ, ಕಾದು ನೋಡೋಣ: ಪಿಣರಾಯಿ ವಿಜಯನ್

ಶಬರಿಮಲೆಗೆಮಹಿಳೆಯರಿಗೆ ಪ್ರವೇಶಾನುಮತಿ ನೀಡಿರುವ ವಿಷಯದ ಬಗ್ಗೆ ಚರ್ಚಿಸಲು ಶಬರಿಮಲೆ ತಂತ್ರಿ ಕುಟುಂಬ ಬರುತ್ತಾರೆಯೇ ಎಂಬುದನ್ನು ಕಾದು ನೋಡೋಣ ಎಂದಿದ್ದಾರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್.
Last Updated 7 ಅಕ್ಟೋಬರ್ 2018, 9:00 IST
ಶಬರಿಮಲೆ ತಂತ್ರಿ ಕುಟುಂಬ ಚರ್ಚೆಗೆ ಬರಲಿ, ಕಾದು ನೋಡೋಣ: ಪಿಣರಾಯಿ ವಿಜಯನ್

ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ₹4 ಲಕ್ಷ ಪರಿಹಾರ ಧನ

ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ₹4 ಲಕ್ಷ ಮತ್ತು ಜಮೀನು ಕಳೆದುಕೊಂಡವರಿಗೆ ₹6 ಲಕ್ಷ ಪರಿಹಾರ ಧನನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.ವಯನಾಡು ಜಿಲ್ಲೆಯ ಕಲ್ಪಟ್ಟಾದಲ್ಲಿ ನಡೆದ ಸಭೆಯಲ್ಲಿ ಕೇರಳಮುಖ್ಯಮಂತ್ರಿ ಪರಿಹಾರ ಧನ ಘೋಷಿಸಿದ್ದಾರೆ.
Last Updated 11 ಆಗಸ್ಟ್ 2018, 11:22 IST
ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ₹4 ಲಕ್ಷ ಪರಿಹಾರ ಧನ
ADVERTISEMENT
ADVERTISEMENT
ADVERTISEMENT