ರಾಜಸ್ಥಾನ ಚುನಾವಣೆ: ಪೈಲಟ್, ಗೆಹ್ಲೋಟ್: ನಿಲ್ಲದ ಗುದ್ದಾಟ
ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಪಕ್ಷದ ಒಳಜಗಳವನ್ನು ಸದ್ಯಕ್ಕೆ ತಣಿಸಲು ಹೈಕಮಾಂಡ್ ಯತ್ನಿಸಿದೆ.Last Updated 15 ನವೆಂಬರ್ 2018, 18:41 IST