ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ಯಾಕ್ಟ್ ಚೆಕ್

ADVERTISEMENT

Fact Check|‘ಭೂಮಿಯಲ್ಲಿರುವ ಕೊನೆಯ, ಉತ್ತಮ ಆಶಾಕಿರಣ ಮೋದಿ’ ಎಂಬ ವರದಿ ನಿಜವೇ?

‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅಮೆರಿಕದ ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಪ್ರತಿಕೆಯು ‘ಭೂಮಿಯಲ್ಲಿರುವ ಕೊನೆಯ, ಉತ್ತಮ ಆಶಾಕಿರಣ’ ಎಂಬ ತಲೆಬರಹದೊಂದಿಗೆ ಮುಖಪುಟದಲ್ಲಿ ಬರಹ ಪ್ರಕಟ ಮಾಡಿದೆ’ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 25 ಜೂನ್ 2023, 23:30 IST
Fact Check|‘ಭೂಮಿಯಲ್ಲಿರುವ ಕೊನೆಯ, ಉತ್ತಮ ಆಶಾಕಿರಣ ಮೋದಿ’ ಎಂಬ ವರದಿ ನಿಜವೇ?

ಫ್ಯಾಕ್ಟ್‌ಚೆಕ್‌: ಸ್ಕೂಟರ್ ಸ್ಫೋಟಕ್ಕೆ ಬ್ಯಾಟರಿ ಕಾರಣವಲ್ಲ

ತಮಿಳುನಾಡು ಹಾಗೂ ಪುದುಚೇರಿ ಗಡಿಯಲ್ಲಿ ಇತ್ತೀಚೆಗೆ ಸ್ಕೂಟರ್‌ವೊಂದು ಬೆಂಕಿಗಾಹುತಿಯಾಗಿ, ಅದರಲ್ಲಿದ್ದ ತಂದೆ ಮಗ ಮೃತಪಟ್ಟಿದ್ದರು. ಈ ಅಪಘಾತದ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.
Last Updated 15 ನವೆಂಬರ್ 2021, 15:52 IST
ಫ್ಯಾಕ್ಟ್‌ಚೆಕ್‌: ಸ್ಕೂಟರ್ ಸ್ಫೋಟಕ್ಕೆ ಬ್ಯಾಟರಿ ಕಾರಣವಲ್ಲ

ನಿಯಂತ್ರಣಕ್ಕೆ ಸಿಗದ ಕೊರೊನಾ: ದೇವರ ಮೇಲೆ ಸಿಟ್ಟಿನ ಕುರಿತ ವಿಡಿಯೊ ನಿಜವೇ?

ಹಳೆಯ ವಿಡಿಯೊಗಳನ್ನು ಈಗಿನ ವಿಡಿಯೊಗಳು ಎಂಬುದಾಗಿ ತಪ್ಪಾಗಿ ಬಿಂಬಿಸಲಾಗುತ್ತಿದೆ.
Last Updated 19 ಮೇ 2021, 19:30 IST
ನಿಯಂತ್ರಣಕ್ಕೆ ಸಿಗದ ಕೊರೊನಾ: ದೇವರ ಮೇಲೆ ಸಿಟ್ಟಿನ ಕುರಿತ ವಿಡಿಯೊ ನಿಜವೇ?

ಫ್ಯಾಕ್ಟ್‌ ಚೆಕ್: ‌ಪ್ರಧಾನಮಂತ್ರಿ ನಾರಿಶಕ್ತಿ ಯೋಜನೆ ನಿಜವೇ?

ಪಿಐಬಿ ಫ್ಯಾಕ್ಟ್‌ಚೆಕ್ ತಂಡವಿಡಿಯೊ ಪರಿಶೀಲನೆ ನಡೆಸಿದೆ. ಕೇಂದ್ರ ಸರ್ಕಾರದಲ್ಲಿ ‘ಪ್ರಧಾನಮಂತ್ರಿ ನಾರಿಶಕ್ತಿ ಯೋಜನೆ’ ಎಂಬ ಹೆಸರಿನ ಯೋಜನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಇದು ದಾರಿತಪ್ಪಿಸುವ ವಿಡಿಯೊ ಎಂದು ತಿಳಿಸಿದೆ.
Last Updated 18 ಅಕ್ಟೋಬರ್ 2020, 19:30 IST
ಫ್ಯಾಕ್ಟ್‌ ಚೆಕ್: ‌ಪ್ರಧಾನಮಂತ್ರಿ ನಾರಿಶಕ್ತಿ ಯೋಜನೆ ನಿಜವೇ?

ಕೊರೊನಿಲ್ ಔಷಧ ಕುರಿತ ವಿಎಚ್‌ಪಿ ವಕ್ತಾರ ವಿಜಯ್‌ ಶಂಕರ್‌ ತಿವಾರಿ ಟ್ವೀಟ್‌ ಸುಳ್ಳು

ಫ್ಯಾಕ್ಟ್ ಚೆಕ್
Last Updated 25 ಜೂನ್ 2020, 19:30 IST
ಕೊರೊನಿಲ್ ಔಷಧ ಕುರಿತ ವಿಎಚ್‌ಪಿ ವಕ್ತಾರ ವಿಜಯ್‌ ಶಂಕರ್‌ ತಿವಾರಿ ಟ್ವೀಟ್‌ ಸುಳ್ಳು

ಬೆಂಗಳೂರು ಪೊಲೀಸರ ಹೆಸರಲ್ಲಿ ಹರಿದಾಡುತ್ತಿರುವ ಈ ಸಂದೇಶ ನಿಜವೇ?

ಹೈದರಾಬಾದ್‌ನಲ್ಲಿ ಇತ್ತೀಚೆಗೆ ಪಶುವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿ ಸುಟ್ಟು ಹಾಕಿದ ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಆತಂಕದಲ್ಲಿರುವ ನಾಗರಿಕರು ಸದ್ಯ ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡುತ್ತಿರುವ ಈ ಸಂದೇಶದ ನೈಜತೆ ಪರಿಶೀಲಿಸದೇ ಎಲ್ಲರಿಗೂ ಫಾರ್ವರ್ಡ್‌ ಮಾಡುತ್ತಿದ್ಧಾರೆ.
Last Updated 8 ಡಿಸೆಂಬರ್ 2019, 7:46 IST
ಬೆಂಗಳೂರು ಪೊಲೀಸರ ಹೆಸರಲ್ಲಿ ಹರಿದಾಡುತ್ತಿರುವ ಈ ಸಂದೇಶ ನಿಜವೇ?

ನಾಸಾ ಉದ್ಯೋಗಿಗಳಲ್ಲಿ ಶೇ 58ರಷ್ಟು ಭಾರತೀಯರು, ಈ ಸಂದೇಶ ನಿಜವೇ?

ಫ್ಯಾಕ್ಟ್‌ಚೆಕ್
Last Updated 18 ಜೂನ್ 2019, 2:20 IST
ನಾಸಾ ಉದ್ಯೋಗಿಗಳಲ್ಲಿ ಶೇ 58ರಷ್ಟು ಭಾರತೀಯರು, ಈ ಸಂದೇಶ ನಿಜವೇ?
ADVERTISEMENT

ಬಂಗಾಳದಲ್ಲಿ ಮೋದಿ ರ‍್ಯಾಲಿಗೆ ಸೇರಿದ ಜನಸ್ತೋಮ ಎಂದು ತೋರಿಸಲು ಬಳಸಿದ್ದು ಹಳೇಫೋಟೊ!

ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವೆ ರಾಜಕೀಯ ಜಟಾಪಟಿ ಮುಂದುವರಿಯುತ್ತಿದ್ದಂತೆ ಮೋದಿ ಬೆಂಬಲಿಗರು ಬಂಗಾಳದಲ್ಲಿ ಮೋದಿ ರ‍್ಯಾಲಿಗೆ ಸೇರಿದ ಜನಸ್ತೋಮ ಎಂದು ಶೇರ್ ಮಾಡಿರುವ ಫೋಟೊಗಳು ಇತ್ತೀಚಿನ ರ‍್ಯಾಲಿಯದಲ್ಲ.
Last Updated 4 ಮೇ 2019, 16:38 IST
ಬಂಗಾಳದಲ್ಲಿ ಮೋದಿ ರ‍್ಯಾಲಿಗೆ ಸೇರಿದ ಜನಸ್ತೋಮ ಎಂದು ತೋರಿಸಲು ಬಳಸಿದ್ದು ಹಳೇಫೋಟೊ!

ಪುಲ್ವಾಮ ಸ್ಫೋಟದ ವಿಡಿಯೊ ಎಂದು ವೈರಲ್ ಆದದ್ದು ಸಿರಿಯಾದ ವಿಡಿಯೊ

ಜಮ್ಮ-ಕಾಶ್ಮೀರದ ಪುಲ್ವಾಮ ಸ್ಫೋಟದ ವಿಡಿಯೋ ಎಂದು ವೈರಲ್ ಆಗುತ್ತಿರುವ ವಿಡಿಯೊ ವಾಸ್ತವದಲ್ಲಿ ಸಿರಿಯಾದಲ್ಲಿ ನಡೆದ ಸ್ಫೋಟದ್ದು ಎಂದು 'ಬೂಮ್ ಲೈವ್' ಪತ್ತೆ ಮಾಡಿದೆ.
Last Updated 16 ಫೆಬ್ರುವರಿ 2019, 11:26 IST
ಪುಲ್ವಾಮ ಸ್ಫೋಟದ ವಿಡಿಯೊ ಎಂದು ವೈರಲ್ ಆದದ್ದು ಸಿರಿಯಾದ ವಿಡಿಯೊ
ADVERTISEMENT
ADVERTISEMENT
ADVERTISEMENT