ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ

ADVERTISEMENT

ಪ್ರಧಾನಿ ಟೀ ಮಾರುತ್ತಿದ್ದರು, ಬಿಜೆಪಿಗೆ ಟೀ ಅಂದ್ರೆ ಆಗಲ್ಲ: ಉದ್ಧವ್‌ ವ್ಯಂಗ್ಯ

ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ
Last Updated 16 ಡಿಸೆಂಬರ್ 2019, 2:44 IST
ಪ್ರಧಾನಿ ಟೀ ಮಾರುತ್ತಿದ್ದರು, ಬಿಜೆಪಿಗೆ ಟೀ ಅಂದ್ರೆ ಆಗಲ್ಲ: ಉದ್ಧವ್‌ ವ್ಯಂಗ್ಯ

ಮಹಾರಾಷ್ಟ್ರ | ನಾಳೆಯಿಂದ ಅಧಿವೇಶನ: ಉದ್ಧವ್ ಠಾಕ್ರೆ ಎದುರು ಸವಾಲು ಸಾಲುಸಾಲು

ಪೌರತ್ವ ಕಾಯ್ದೆ ಬಗ್ಗೆ ತನ್ನ ನಿಲುವು ಸಡಿಲಿಸಿರುವ ಬಗ್ಗೆ ಶಿವಸೇನಾವನ್ನು ಬಿಜೆಪಿ ಈಗಾಗಲೇ ಟೀಕಿಸಿದೆ. ಉದ್ಧವ್‌ಗೆ ಈಗ ಎಲ್ಲವನ್ನೂ ಬ್ಯಾಲೆನ್ಸ್‌ ಮಾಡುವ ಅನಿವಾರ್ಯತೆ ಎದುರಾಗಿದೆ.
Last Updated 15 ಡಿಸೆಂಬರ್ 2019, 8:05 IST
ಮಹಾರಾಷ್ಟ್ರ | ನಾಳೆಯಿಂದ ಅಧಿವೇಶನ: ಉದ್ಧವ್ ಠಾಕ್ರೆ ಎದುರು ಸವಾಲು ಸಾಲುಸಾಲು

ಆರೆ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣ ಹಿಂಪಡೆಯಲು ಉದ್ಧವ್ ಆದೇಶ

ಮೆಟ್ರೊ-3ನೇ ಹಂತದ ಕಾರ್ ಶೆಡ್ ನಿರ್ಮಾಣ ಕಾಮಗಾರಿಗಾಗಿ ಆರೆ ಕಾಲೊನಿಯಲ್ಲಿರುವ ಮರಗಳನ್ನು ಕತ್ತರಿಸುವುದನ್ನು ವಿರೋಧಿಸಿದ್ದಆರೆ ಪ್ರತಿಭಟನಾಕಾರರ ಮೇಲೆ ದಾಖಲಾಗಿದ್ದಎಲ್ಲ ಪ್ರಕರಣ ವಾಪಸ್
Last Updated 2 ಡಿಸೆಂಬರ್ 2019, 4:45 IST
ಆರೆ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣ ಹಿಂಪಡೆಯಲು ಉದ್ಧವ್ ಆದೇಶ

ಶರದ್ ಪವಾರ್ ಎಂಬ ರಾಷ್ಟ್ರೀಯ ಶಾಪ

ಪಕ್ಷಾಂತರ, ಭ್ರಷ್ಟಾಚಾರ, ವಿಶ್ವಾಸದ್ರೋಹ, ಆತ್ಮವಂಚನೆ,ಕರ್ತವ್ಯಲೋಪ, ಸ್ವಜನಪಕ್ಷಪಾತ, ....ಹೀಗೆ ರಾಜಕಾರಣಿಗಳಿಗೆ ಇರುವ ಎಲ್ಲ ದುರ್ಗುಣಗಳನ್ನು ಹೊಂದಿಯೂ ಅವುಗಳಿಂದ ಯಾವುದೇ ಹಿನ್ನಡೆ ಅನುಭವಿಸದೆ ದಶಕಗಳ ಕಾಲ ವರ್ಚಸ್ಸನ್ನು ಉಳಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಪ್ರಸ್ತುತವಾಗಿ ಉಳಿಯಲು ಸಾಧ್ಯವೇ? ಸಾಧ್ಯ ಇದೆ, ಅದಕ್ಕಾಗಿ ಶರದ್‌ಚಂದ್ರ ಗೋವಿಂದರಾವ್ ಪವಾರ್ ಅವರಂತಹ ರಾಜಕಾರಣಿ ಆಗಬೇಕಾಗುತ್ತದೆ.
Last Updated 29 ನವೆಂಬರ್ 2019, 3:08 IST
ಶರದ್ ಪವಾರ್ ಎಂಬ ರಾಷ್ಟ್ರೀಯ ಶಾಪ

ಬಿಜೆಪಿಯ ಕೈತಪ್ಪಿದ ದೊಡ್ಡ ರಾಜ್ಯಗಳು

2018ರ ನಂತರ ದೇಶದ ದೊಡ್ಡ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿಯ ಸೋಲುಕಂಡಿತು. ಹಿಂದಿಭಾಷಾ ರಾಜ್ಯಗಳಲ್ಲಿ ಹಲವು ಈಗ ಬಿಜೆಪಿಯ ಕೈತಪ್ಪಿವೆ
Last Updated 29 ನವೆಂಬರ್ 2019, 1:32 IST
ಬಿಜೆಪಿಯ ಕೈತಪ್ಪಿದ ದೊಡ್ಡ ರಾಜ್ಯಗಳು

ಉದ್ದವ್‌ ಠಾಕ್ರೆ ಜತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ 6 ಶಾಸಕರು

ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಜೊತೆ 6 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
Last Updated 28 ನವೆಂಬರ್ 2019, 14:17 IST
ಉದ್ದವ್‌ ಠಾಕ್ರೆ ಜತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ 6 ಶಾಸಕರು

ಮಹಾರಾಷ್ಟ್ರ ಸರ್ಕಾರ | ಎನ್‌ಸಿಪಿಗೆ ಉಪಮುಖ್ಯಮಂತ್ರಿ, ಕಾಂಗ್ರೆಸ್‌ಗೆ ಸ್ಪೀಕರ್

ಪ್ರಭಾವಿ ಖಾತೆಗಳಾದ ಗೃಹ, ಹಣಕಾಸು ಮತ್ತು ಕಂದಾಯ ಪಕ್ಷಗಳ ಮೇಲೆ ಮೂರೂ ಪಕ್ಷಗಳು ಕಣ್ಣಿಟ್ಟಿವೆ. ಸ್ಪೀಕರ್‌ ಸ್ಥಾನವನ್ನು ಕಾಂಗ್ರೆಸ್ ಮಾತ್ರ ಕೋರಿದೆ. ಎನ್‌ಸಿಪಿ ಮತ್ತು ಶಿವಸೇನಾ ಪಕ್ಷಗಳು ಸ್ಪೀಕರ್ ಹುದ್ದೆಯತ್ತ ಆಸಕ್ತಿ ತೋರಿಲ್ಲ.
Last Updated 28 ನವೆಂಬರ್ 2019, 4:46 IST
ಮಹಾರಾಷ್ಟ್ರ ಸರ್ಕಾರ | ಎನ್‌ಸಿಪಿಗೆ ಉಪಮುಖ್ಯಮಂತ್ರಿ, ಕಾಂಗ್ರೆಸ್‌ಗೆ ಸ್ಪೀಕರ್
ADVERTISEMENT

ಮುಂಬೈ ಆಯ್ತು, ದೆಹಲಿಯಲ್ಲೂ ಅಧಿಕಾರ ಸ್ಥಾಪಿಸ್ತೀವಿ: ಶಿವಸೇನಾದ ರಾವುತ್ ವಿಶ್ವಾಸ

ಇದು ಸೂರ್ಯಯಾನ, ಮುಂಬೈಯಲ್ಲಿ ಸೇಫ್ ಆಗಿ 'ಲ್ಯಾಂಡ್' ಆಗಿದೆ ಎಂದ ಸಂಜಯ್
Last Updated 27 ನವೆಂಬರ್ 2019, 9:27 IST
ಮುಂಬೈ ಆಯ್ತು, ದೆಹಲಿಯಲ್ಲೂ ಅಧಿಕಾರ ಸ್ಥಾಪಿಸ್ತೀವಿ: ಶಿವಸೇನಾದ ರಾವುತ್ ವಿಶ್ವಾಸ

ಮತ್ತೆ ಬಂದೆ ಅನ್ನೋಕೆ ನಾನೆಲ್ಲಿ ಪಕ್ಷ ಬಿಟ್ಟಿದ್ದೆ: ಅಜಿತ್ ಪವಾರ್ ಪ್ರಶ್ನೆ

‘ನಾನು ಎಂದಿಗೂ ಎನ್‌ಸಿಪಿ ಬಿಟ್ಟಿರಲಿಲ್ಲ. ನನ್ನನ್ನು ಎನ್‌ಸಿಪಿಯಿಂದ ಹೊರಗೂ ಹಾಕಿರಲಿಲ್ಲ’ ಎಂದು ಅಜಿತ್ ಪವಾರ್ ಹೇಳಿದರು.
Last Updated 27 ನವೆಂಬರ್ 2019, 6:38 IST
ಮತ್ತೆ ಬಂದೆ ಅನ್ನೋಕೆ ನಾನೆಲ್ಲಿ ಪಕ್ಷ ಬಿಟ್ಟಿದ್ದೆ: ಅಜಿತ್ ಪವಾರ್ ಪ್ರಶ್ನೆ

ಮಹಾರಾಷ್ಟ್ರ | ಉದ್ಧವ್ ಠಾಕ್ರೆ ಪ್ರಮಾಣಕ್ಕೆ ಮೋದಿ, ಅಮಿತ್‌ ಶಾಗೆ ಶಿವಸೇನೆ ಆಹ್ವಾನ

ಎರಡೂ ಪಕ್ಷಗಳು ಮತ್ತು ಮಹಾರಾಷ್ಟ್ರ ರಾಜಕಾರಣದ ಸದ್ಯದ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಿವಸೇನಾ ನಾಯಕ ಸಂಜಯ್ ರಾವುತ್ ಅವರ ಈ ಹೇಳಿಕೆಗೆ ಹಲವು ಅರ್ಥಗಳನ್ನು ಹಚ್ಚಲಾಗುತ್ತಿದೆ.
Last Updated 27 ನವೆಂಬರ್ 2019, 5:44 IST
ಮಹಾರಾಷ್ಟ್ರ | ಉದ್ಧವ್ ಠಾಕ್ರೆ ಪ್ರಮಾಣಕ್ಕೆ ಮೋದಿ, ಅಮಿತ್‌ ಶಾಗೆ ಶಿವಸೇನೆ ಆಹ್ವಾನ
ADVERTISEMENT
ADVERTISEMENT
ADVERTISEMENT