ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ

ADVERTISEMENT

ತಾಂತ್ರಿಕ ದೋಷ: ದಾಸನಕೊಪ್ಪದಲ್ಲಿ ಇಳಿದ ನೌಕಾದಳದ ಹೆಲಿಕಾಪ್ಟರ್

ತಾಂತ್ರಿಕ ದೋಷದ ಕಾರಣಕ್ಕೆ ಭಾರತೀಯ‌ ನೌಕಾದಳಕ್ಕೆ ಸೇರಿದ ಎನ್-741 ಹೆಲಿಕಾಪ್ಟರ್ ತಾಲ್ಲೂಕಿನ ದಾಸನಕೊಪ್ಪ ಗ್ರಾಮದ ಎಪಿಎಂಸಿ ಮೈದಾನದಲ್ಲಿ ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಿತು.
Last Updated 13 ನವೆಂಬರ್ 2020, 15:08 IST
ತಾಂತ್ರಿಕ ದೋಷ: ದಾಸನಕೊಪ್ಪದಲ್ಲಿ ಇಳಿದ ನೌಕಾದಳದ ಹೆಲಿಕಾಪ್ಟರ್

ಉತ್ತರ ಕನ್ನಡ | ನೆಟ್‌ವರ್ಕ್ ತೊಡಕು: ಕೆಲಸ ಮೊಟಕು

ಕೈಕೊಡುವ ವಿದ್ಯುತ್ : ಮನೆಗೆಲಸ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಸಮಸ್ಯೆ
Last Updated 7 ಆಗಸ್ಟ್ 2020, 19:30 IST
ಉತ್ತರ ಕನ್ನಡ | ನೆಟ್‌ವರ್ಕ್ ತೊಡಕು: ಕೆಲಸ ಮೊಟಕು

ಬಿಜೆಪಿ ನಾಯಕರು ವಿಷಯಾಧಾರಿತವಾಗಿ ಮಾತನಾಡಲಿ: ದೀಪಕ ದೊಡ್ಡೂರು ಹೇಳಿಕೆ

ಕಾಂಗ್ರೆಸ್ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ
Last Updated 3 ಆಗಸ್ಟ್ 2020, 11:48 IST
fallback

ಉತ್ತರ ಕನ್ನಡ: ರೋಟರಿ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

ಶಿರಸಿ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಇತ್ತೀಚೆಗೆ ಇಲ್ಲಿ ನಡೆಯಿತು. ಅಧ್ಯಕ್ಷರಾಗಿ ಮಹೇಶ ತೇಲಂಗ, ಕಾರ್ಯದರ್ಶಿಯಾಗಿ ಗಣೇಶ ಹೆಗಡೆ, ಖಜಾಂಚಿಯಾಗಿ ನಾಗರಾಜ ಭಟ್ಟ, ಜಂಟಿ ಕಾರ್ಯದರ್ಶಿಯಾಗಿ ಕಿರಣ ಭಟ್ಟ ಅಧಿಕಾರ ಸ್ವೀಕರಿಸಿದರು.
Last Updated 20 ಜುಲೈ 2020, 13:16 IST
ಉತ್ತರ ಕನ್ನಡ: ರೋಟರಿ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

ಶಿರಸಿ | ಬೆಂಗಳೂರಿನಿಂದ ಬಂದ ವ್ಯಕ್ತಿಗೆ ಕೋವಿಡ್ ದೃಢ: ವಿಶಾಲ ನಗರ ಸೀಲ್‌ಡೌನ್

ಬೆಂಗಳೂರಿಗೆ ಹೋಗಿಬಂದಿದ್ದ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಕೋವಿಡ್ 19 ಕಾಯಿಲೆ ದೃಢಪಟ್ಟ ಹಿನ್ನೆಲೆಯಲ್ಲಿ ಶಿರಸಿ ಮರಾಠಿಕೊಪ್ಪದ ವಿಶಾಲ ನಗರ ಹಾಗೂ ಎರಡು ಆಸ್ಪತ್ರೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
Last Updated 3 ಜುಲೈ 2020, 12:26 IST
ಶಿರಸಿ | ಬೆಂಗಳೂರಿನಿಂದ ಬಂದ ವ್ಯಕ್ತಿಗೆ ಕೋವಿಡ್ ದೃಢ: ವಿಶಾಲ ನಗರ ಸೀಲ್‌ಡೌನ್

ಮಳೆ | ಶಿರಸಿ–ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಬಂದ್

ಶಿರಸಿ ತಾಲ್ಲೂಕಿನಲ್ಲಿ ದಿನವಿಡೀ ಮಳೆ
Last Updated 17 ಜೂನ್ 2020, 13:29 IST
ಮಳೆ | ಶಿರಸಿ–ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಬಂದ್

ಶಿರಸಿ | ಇತಿಹಾಸ ತಜ್ಞ ಡಾ.ಎ.ಕೆ.ಶಾಸ್ತ್ರಿ ನಿಧನ

ಇತಿಹಾಸ ತಜ್ಞ ಡಾ.ಎ.ಕೆ. ಶಾಸ್ತ್ರಿ (80) ಹೃದಯಾಘಾತದಿಂದ ಶನಿವಾರ ನಿಧನರಾದರು. ಮೋಡಿ ಲಿಪಿಯಲ್ಲಿರುವ ಕಡತಗಳ‌ ಮೇಲೆ ಅಧ್ಯಯನ ನಡೆಸಿದ್ದ ಅವರು 'ಕಡತ ಶಾಸ್ತ್ರಿ' ಎಂದೇ ಪ್ರಸಿದ್ಧರಾಗಿದ್ದರು.ಇಬ್ಬರು ಪುತ್ರರು ಇದ್ದಾರೆ.
Last Updated 4 ಜನವರಿ 2020, 6:01 IST
ಶಿರಸಿ | ಇತಿಹಾಸ ತಜ್ಞ ಡಾ.ಎ.ಕೆ.ಶಾಸ್ತ್ರಿ ನಿಧನ
ADVERTISEMENT

ಪೊಲೀಸ್ ವಸತಿ ಗೃಹ ನಿರ್ಮಾಣ ವಿಳಂಬ

ಅವಧಿ ಮುಗಿದರೂ ಹಸ್ತಾಂತರಗೊಳ್ಳದ ಕಟ್ಟಡ ಸಮುಚ್ಚಯ
Last Updated 21 ಡಿಸೆಂಬರ್ 2019, 19:30 IST
ಪೊಲೀಸ್ ವಸತಿ ಗೃಹ ನಿರ್ಮಾಣ ವಿಳಂಬ

ಪ್ರಶ್ನೆಯ ಪ್ರಜ್ಞೆ ಮೂಡಿಸಲು 'ಮಕ್ಕಳ ವಿಜ್ಞಾನ ಹಬ್ಬ'

34 ಶೈಕ್ಷಣಿಕ ಜಿಲ್ಲೆಗಳ 623 ಕ್ಲಸ್ಟರ್‌ಗಳ ಆಯ್ಕೆ
Last Updated 6 ನವೆಂಬರ್ 2019, 19:37 IST
ಪ್ರಶ್ನೆಯ ಪ್ರಜ್ಞೆ ಮೂಡಿಸಲು 'ಮಕ್ಕಳ ವಿಜ್ಞಾನ ಹಬ್ಬ'
ADVERTISEMENT
ADVERTISEMENT
ADVERTISEMENT