ನನ್ನನ್ನು ನಿಂದಿಸುವುದು ಬಿಟ್ಟರೆ ವಿಪಕ್ಷಗಳಿಗೆ ಬೇರೆ ಕೆಲಸ ಇಲ್ಲ: ಮೋದಿ
ವಿಪಕ್ಷಗಳು ನನ್ನನ್ನು ಅಧಿಕಾರದಿಂದಕೆಳಗಿಳಿಸಲು ಬಯಸುತ್ತಿವೆ. ಆದರೆ ನಾನು ಭಯೋತ್ಪಾದನೆನಿರ್ಮೂಲನೆ ಮಾಡಲು ಯತ್ನಿಸುತ್ತಿದ್ದೇನೆ. ಅವರಿಗೆ ನನ್ನನ್ನು ನಿಂದಿಸುವುದು ಬಿಟ್ಟರೆ ಬೇರೆ ಕೆಲಸವಿಲ್ಲ.Last Updated 3 ಮಾರ್ಚ್ 2019, 11:21 IST