ಗೋಮಾಳದಲ್ಲಿ ಬಡಾವಣೆ ನಿರ್ಮಾಣ; ಆರೋಪ
ಕ್ಷೇತ್ರದ ಬಿದರಹಳ್ಳಿ ಹೋಬಳಿಯ ಚೀಮಸಂದ್ರ ಗ್ರಾಮದ ಸರ್ವೇ ನಂ.77ರಲ್ಲಿನ ಸರ್ಕಾರಿಗೋಮಾಳ ಜಾಗದಲ್ಲಿ ರಾಜಕೀಯ ಮುಖಂಡರೊಬ್ಬರು ಅನಧಿಕೃತವಾಗಿ ಲೇಔಟ್ಅನ್ನು ನಿರ್ಮಿಸುತ್ತಿದ್ದು, ಸ್ಥಳೀಯ ಗ್ರಾಮಸ್ಥರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.Last Updated 12 ಜೂನ್ 2019, 19:45 IST