ನಿಶ್ಯಕ್ತ ಸಿಂಗನ ಬಿಲ್ಡಪ್ ಪ್ರಸಂಗ
ಸಿಂಗ ಅಸಹಾಯಕ ಹೆಣ್ಣುಮಕ್ಕಳ ಪಾಲಿನ ಸೇವಕ. ಒಮ್ಮೆ ಮದ್ಯವ್ಯಸನಿಯೊಬ್ಬನ ಪತ್ನಿಗೆ ಅನಾರೋಗ್ಯ ಕಾಡುತ್ತದೆ. ಆತನ ಬಳಿ ದುಡ್ಡಿರುವುದಿಲ್ಲ. ಆತ ಹಣಕ್ಕಾಗಿ ಮೊರೆಹೋಗುವುದು ಸಿಂಗನ ಬಳಿಗೆ. ದೇಗುಲದ ಹುಂಡಿಯಿಂದ ಹಣ ಕಳವು ಮಾಡಿ ಆತನಿಗೆ ನೆರವಾಗುತ್ತಾನೆ ಸಿಂಗ. ಮತ್ತೆ ಹಣ ದೊರೆತಾಗ ಹುಂಡಿಗೆ ತಪ್ಪುಕಾಣಿಕೆ ಹಾಕುತ್ತಾನೆ.Last Updated 19 ಜುಲೈ 2019, 10:37 IST