ಬುಧವಾರ, ಫೆಬ್ರವರಿ 24, 2021
23 °C

ಹೃದಯ ಬಡಿತ ಗಮನಿಸುವ ಕಾರ್ಡಿಯೊ 2

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೆನೊವೊ ಸಂಸ್ಥೆ ಫಿಟ್‍ನೆಸ್ ಸ್ಮಾರ್ಟ್ ಬ್ಯಾಂಡ್ ಕಾರ್ಡಿಯೊ 2ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೃದಯ ಬಡಿತ ಪ್ರಮಾಣವನ್ನು ಗಮನಿಸುವ ಮೂಲಕ ದಿನ ನಿತ್ಯದ ದೈಹಿಕ ಚಟುವಟಿಕೆಯ ಪ್ರಮಾಣವನ್ನು ಇದು ಅಂದಾಜು ಮಾಡಲಿದೆ.

ಓಟ, ನಡಿಗೆ, ಸೈಕ್ಲಿಂಗ್ ಮಾಡಿರುವ ಕರಿತು ಮಾಹಿತಿ ನೀಡಲಿದೆ. ಸಂದೇಶಗಳು ಹಾಗೂ ವಾಯ್ಸ್‌ ಕಾಲ್‌ ನೋಟಿಫಿಕೇಶನ್ ವ್ಯವಸ್ಥೆಯನ್ನೂ ಇದು ಹೊಂದಿದೆ. ಗಾಢ ನಿದ್ದೆ ಹಾಗೂ ಸಾಮಾನ್ಯ ನಿದ್ದೆಯ ಪ್ರಮಾಣವನ್ನೂ ಹೇಳಲಿದೆ. ದೀರ್ಘಕಾಲ ಕೂತಲ್ಲೇ ಕೆಲಸ ಮಾಡುತ್ತಿದ್ದರೆ ಓಡಾಡಲು ಸಲಹೆ ನೀಡಲಿದೆ. ಬೆಲೆ ₹1499.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು