ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

T20 ವಿಶ್ವಕಪ್‌ನಿಂದ ಆಸೀಸ್ ಔಟ್: ಒಂದೂ ಬಾಲ್ ಆಡದೆ ಸೂಪರ್–8 ತಲುಪಿದ ಜಿಂಬಾಂಬ್ವೆ

Zimbabwe Super Eight: ಮಳೆಯಿಂದ ರದ್ದಾದ ಪಂದ್ಯದಿಂದ ಜಿಂಬಾಂಬ್ವೆ ತಲಾ ಒಂದು ಅಂಕ ಪಡೆದು ಸೂಪರ್–8 ತಲುಪಿದೆ. ಲೀಗ್ ಹಂತದಲ್ಲೇ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ.
Last Updated 17 ಫೆಬ್ರುವರಿ 2026, 12:59 IST
T20 ವಿಶ್ವಕಪ್‌ನಿಂದ ಆಸೀಸ್ ಔಟ್: ಒಂದೂ ಬಾಲ್ ಆಡದೆ ಸೂಪರ್–8 ತಲುಪಿದ ಜಿಂಬಾಂಬ್ವೆ

T20WC| ಅಂದು ಟ್ರೋಫಿ ಜೊತೆ, ಇಂದು ಪಂದ್ಯದ ನಡುವೆ ಓಟ: ನಖ್ವಿ ಕಥೆ ಅಯ್ಯೋ ಪಾಪ

India vs Pakistan: ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿದ ಪಂದ್ಯದಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಂದ್ಯ ಮುಗಿಯುವ ಮುನ್ನ ಮೈದಾನ ತೊರೆದದ್ದು ಚರ್ಚೆಗೆ ಕಾರಣವಾಯಿತು.
Last Updated 17 ಫೆಬ್ರುವರಿ 2026, 11:31 IST
T20WC| ಅಂದು ಟ್ರೋಫಿ ಜೊತೆ, ಇಂದು ಪಂದ್ಯದ ನಡುವೆ ಓಟ: ನಖ್ವಿ ಕಥೆ ಅಯ್ಯೋ ಪಾಪ

ಪ್ರೇಮಾನಂದ ಸ್ವಾಮೀಜಿ ಪ್ರವಚನ; ಸಾಮಾನ್ಯರ ಸಾಲಿನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ

Premanand Maharaj: ಮಥುರಾ: ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜತೆಗೆ ವೃಂದಾವನದ ಧರ್ಮಗುರು ಪ್ರೇಮಾನಂದ ಗೋವಿಂದ ಶರಣ ಜೀ ಮಹಾರಾಜ್ ಅವರನ್ನು ಭೇಟಿಯಾಗಿದ್ದಾರೆ. ಸಾಮಾನ್ಯರಂತೆ ಭಕ್ತರೊಂದಿಗೆ ಕುಳಿತುಕೊಂಡು ಪ್ರವಚನ ಆಲಿಸಿದ್ದಾರೆ.
Last Updated 17 ಫೆಬ್ರುವರಿ 2026, 11:04 IST
ಪ್ರೇಮಾನಂದ ಸ್ವಾಮೀಜಿ ಪ್ರವಚನ; ಸಾಮಾನ್ಯರ ಸಾಲಿನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ

T20 World Cup: ಲೀಗ್‌ ಹಂತದಲ್ಲೇ ಹೊರಬೀಳುತ್ತಾ ಆಸ್ಟ್ರೇಲಿಯಾ, ಪಾಕಿಸ್ತಾನ ?

Cricket Tournament: ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯು ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದ್ದು, ಲೀಗ್‌ ಹಂತ ಮುಗಿಯಲು ಇನ್ನೂ ಕೆಲವೇ ಪಂದ್ಯಗಳು ಮಾತ್ರ ಬಾಕಿಯುಳಿದಿದೆ. ಲೀಗ್‌ ಹಂತದ ಅಂಕಪಟ್ಟಿಯಲ್ಲಿ ನಾಲ್ಕು ಗುಂಪುಗಳಲ್ಲಿ.
Last Updated 17 ಫೆಬ್ರುವರಿ 2026, 3:15 IST
T20 World Cup: ಲೀಗ್‌ ಹಂತದಲ್ಲೇ ಹೊರಬೀಳುತ್ತಾ ಆಸ್ಟ್ರೇಲಿಯಾ, ಪಾಕಿಸ್ತಾನ ?

ಭರತ್‌ಗೆ ಖೇಲ್ ಪ್ರೋತ್ಸಾಹ ಪ್ರಶಸ್ತಿ

Sports Recognition: ದೈಹಿಕ ಶಿಕ್ಷಣ ತಜ್ಞ ಭರತ್ ಆರ್.ಎ. ರಾಷ್ಟ್ರೀಯ ಖೇಲ್ ಪ್ರೋತ್ಸಾಹ ಪ್ರಶಸ್ತಿ ಪಡೆದಿದ್ದಾರೆ. ಡಾ.ಜಿ.ಪಿ. ಗೌತಮ್ ಗೌರವಕ್ಕೆ ಪಾತ್ರರಾದ ರಾಜ್ಯದ ಮೊದಲ ತಜ್ಞರಾಗಿದ್ದಾರೆ.
Last Updated 16 ಫೆಬ್ರುವರಿ 2026, 22:43 IST
ಭರತ್‌ಗೆ ಖೇಲ್ ಪ್ರೋತ್ಸಾಹ ಪ್ರಶಸ್ತಿ

ಐಟಿಎಫ್‌ ಮಹಿಳಾ ಓಪನ್‌ ಮುಖ್ಯಸುತ್ತು ಇಂದಿನಿಂದ: ಸಹಜಾ,ಶ್ರೀವಲ್ಲಿ ಮೇಲೆ ನಿರೀಕ್ಷೆ

KPE Trust ITF: ಬೆಂಗಳೂರಿನ ಎಸ್‌.ಎಂ.ಕೃಷ್ಣ ಕ್ರೀಡಾಂಗಣದಲ್ಲಿ ನಡೆಯುವ ಐಟಿಎಫ್ ಮಹಿಳಾ ಓಪನ್‌ನಲ್ಲಿ ಸಹಜಾ ಯಮಲಪಲ್ಲಿ, ಶ್ರೀವಲ್ಲಿ ಭಮಿಡಿಪಾಟಿ ಭಾರತದ ಸವಾಲು ಮುನ್ನಡೆಸುತ್ತಿದ್ದಾರೆ.
Last Updated 16 ಫೆಬ್ರುವರಿ 2026, 22:30 IST
ಐಟಿಎಫ್‌ ಮಹಿಳಾ ಓಪನ್‌ ಮುಖ್ಯಸುತ್ತು ಇಂದಿನಿಂದ: ಸಹಜಾ,ಶ್ರೀವಲ್ಲಿ ಮೇಲೆ ನಿರೀಕ್ಷೆ

ಸೋಲು ಕಲಿಸುವ ಪಾಠ ದೊಡ್ಡದು: ಆರ್‌ಸಿಬಿ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಮುರಳಿ ಮಾತು

ಆರ್‌ಸಿಬಿ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಆರ್‌.ಎಕ್ಸ್‌. ಮುರಳಿ ಅಭಿಮತ
Last Updated 16 ಫೆಬ್ರುವರಿ 2026, 22:30 IST
ಸೋಲು ಕಲಿಸುವ ಪಾಠ ದೊಡ್ಡದು: ಆರ್‌ಸಿಬಿ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಮುರಳಿ ಮಾತು
ADVERTISEMENT

Pathum Nissanka Century: ನಿಸಾಂಕ ಶತಕ; ಲಂಕಾಕ್ಕೆ ಜಯ

ಆಸ್ಟ್ರೇಲಿಯಾ ರನ್‌ ಗಳಿಕೆಗೆ ಹೇಮಂತ, ದುಷ್ಮಂತ ಅಡ್ಡಗಾಲು
Last Updated 16 ಫೆಬ್ರುವರಿ 2026, 22:30 IST
Pathum Nissanka Century: ನಿಸಾಂಕ ಶತಕ; ಲಂಕಾಕ್ಕೆ ಜಯ

ಉಭಯ ತಂಡಗಳ ‘ಜಿದ್ದಾಜಿದ್ದಿ’ ಅಂತ್ಯ?: ಭಾರತ ತಂಡಕ್ಕೆ ಸಾಟಿಯಾಗದ ಪಾಕ್‌ ಪಡೆ

Super Eight Qualification: ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 61 ರನ್‌ಗಳಿಂದ ಸೋಲಿಸಿ ಸೂಪರ್ 8 ಪ್ರವೇಶಿಸಿದೆ. ಇಶಾನ್ ಕಿಶನ್ 77 ರನ್‌ಗಳ ಇನಿಂಗ್ಸ್‌ ಗೆಲುವಿಗೆ ಕಾರಣವಾಯಿತು.
Last Updated 16 ಫೆಬ್ರುವರಿ 2026, 22:30 IST
ಉಭಯ ತಂಡಗಳ ‘ಜಿದ್ದಾಜಿದ್ದಿ’ ಅಂತ್ಯ?: ಭಾರತ ತಂಡಕ್ಕೆ ಸಾಟಿಯಾಗದ ಪಾಕ್‌ ಪಡೆ

ಬಿಬಿಸಿ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಸ್ಮೃತಿ ಆಯ್ಕೆ

BBC Sports Award: ಐಸಿಸಿ ಮಹಿಳಾ ವಿಶ್ವಕಪ್ ವಿಜೇತ ಸ್ಮೃತಿ ಮಂದಾನ 2025ರ ಬಿಬಿಸಿ ಭಾರತೀಯ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದಿವ್ಯಾ ದೇಶಮುಖ್ ಉದಯೋನ್ಮುಖ ಆಟಗಾರ್ತಿ ಗೌರವ ಪಡೆದಿದ್ದಾರೆ.
Last Updated 16 ಫೆಬ್ರುವರಿ 2026, 22:07 IST
ಬಿಬಿಸಿ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಸ್ಮೃತಿ ಆಯ್ಕೆ
ADVERTISEMENT
ADVERTISEMENT
ADVERTISEMENT