ಮಂಗಳವಾರ, 24 ಫೆಬ್ರುವರಿ 2026
ಪದಬಂಧ
ಕಾರ್ಟೂನ್
ವಿಶ್ವಕಪ್
ಪಾಡ್ಕಾಸ್ಟ್
ಭಾನುವಾರ
ಬಜೆಟ್ 2026
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಪಿವಿ ವೈಬ್ಸ್
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2026
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ
ವೈಶಿಷ್ಟ್ಯಗಳನ್ನು ಹುಡುಕಿ
ಮತ್ತು ಹಂಚಿಕೊಳ್ಳಿ
ಬಳಕೆದಾರ ಸ್ನೇಹಿ
ವಿನ್ಯಾಸ
ದಾಖಲೆಗಳನ್ನು
ಪರಿಶೀಲಿಸಲು ಅನುಮತಿ
ಇಂದಿನ ಇ-ಪತ್ರಿಕೆ ಓದಿ
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
Home
ಕ್ರಿಕೆಟ್
ADVERTISEMENT
ಬ್ರೂಕ್ ಶತಕ | ಸೆಮಿಗೆ ಇಂಗ್ಲೆಂಡ್: ದುರ್ಗಮವಾದ ಪಾಕಿಸ್ತಾನದ ನಾಕೌಟ್ ಹಾದಿ
T20 World Cup: ನಾಯಕ ಹ್ಯಾರಿ ಬ್ರೂಕ್ (100, 51 ಎಸೆತ) ಅವರು ಆಕರ್ಷಕ ಶತಕ ಬಾರಿಸಿ ಇಂಗ್ಲೆಂಡ್ ತಂಡವನ್ನು ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಮುನ್ನಡೆಸಿದರು. ಇಂಗ್ಲೆಂಡ್ ಮಂಗಳವಾರ ನಡೆದ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿತು.
Last Updated 24 ಫೆಬ್ರುವರಿ 2026, 20:46 IST
ಟಿ20 ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಅಕ್ಷರ್‌ಗೆ ಸ್ಥಾನ?
T20 World Cup: ದಕ್ಷಿಣ ಆಫ್ರಿಕಾ ಕೈಲಿ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದಲ್ಲಿ ಮುಖಭಂಗ ಅನುಭವಿಸಿದ ನಂತರ ಭಾರತ ತಂಡದವರು, ಜಿಂಬಾಬ್ವೆ ಎದುರಿನ ಪಂದ್ಯಕ್ಕೆ ಸಜ್ಜಾಗಲು ಮಂಗಳವಾರ ಇಲ್ಲಿ ಹೊನಲು ಬೆಳಕಿನಡಿ ಅಭ್ಯಾಸದಲ್ಲಿ ತೊಡಗಿದರು.
Last Updated 24 ಫೆಬ್ರುವರಿ 2026, 20:36 IST
ರಣಜಿ ಟ್ರೋಫಿ ಫೈನಲ್ | ಶುಭಂ ಶತಕ; ಕಾಶ್ಮೀರ ಶುಭಾರಂಭ
Ranji Trophy Final: ರಣಜಿ ಟ್ರೋಫಿ ಫೈನಲ್‌ನಲ್ಲಿ ಶುಭಂ ಪುಂದಿರ ಶತಕದ ನೆರವಿನಿಂದ ಜಮ್ಮು–ಕಾಶ್ಮೀರ ತಂಡ 2 ವಿಕೆಟ್‌ಗೆ 284 ರನ್ ಗಳಿಸಿ ಕರ್ನಾಟಕ ವಿರುದ್ಧ ಬಲಿಷ್ಠ ಆರಂಭ ಮಾಡಿದೆ.
Last Updated 24 ಫೆಬ್ರುವರಿ 2026, 17:30 IST
Women's ODI: ಆಸ್ಟ್ರೇಲಿಯಾಗೆ ಅಧಿಕಾರಯುತ ಜಯ
Women ODI Series: ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳಿಂದ ಜಯ ಸಾಧಿಸಿ ಸರಣಿಯಲ್ಲಿ 1–0 ಮುನ್ನಡೆ ಪಡೆದಿದೆ. ಬೆತ್ ಮೂನಿ 76 ರನ್‌ಗಳಿಂದ ಮಿಂಚಿದರು.
Last Updated 24 ಫೆಬ್ರುವರಿ 2026, 16:13 IST
ಕುಟುಂಬದ ತುರ್ತು: ರಿಂಕು ಸಿಂಗ್ ತವರಿಗೆ
BCCI Update: ಕುಟುಂಬದ ತುರ್ತು ಕಾರಣದಿಂದ ರಿಂಕು ಸಿಂಗ್ ತವರಿಗೆ ಮರಳಿದ್ದಾರೆ. ತಂದೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅವರ ಭಾಗವಹಿಸುವಿಕೆ ಅನುಮಾನವಾಗಿದೆ.
Last Updated 24 ಫೆಬ್ರುವರಿ 2026, 16:01 IST
ಸಚಿನ್‌ಗೆ ಔಟ್ ನೀಡಿದ್ದು ತಪ್ಪು: 22 ವರ್ಷ ಬಳಿಕ ಒಪ್ಪಿದ ಅಂಪೈರ್ ಬಕ್ನರ್
Steve Bucknor: ಸುಮಾರು 22 ವರ್ಷಗಳ ಹಿಂದೆ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತದ ತಾರೆ ಸಚಿನ್ ತೆಂಡೂಲ್ಕರ್ ಅವರಿಗೆ ಅಂಪೈರ್ ಸ್ಟೀವ್ ಬಕ್ನರ್ ಪ್ರಮಾದದಿಂದ ಎಲ್‌ಬಿಡಬ್ಲ್ಯು ‘ಔಟ್’ ತೀರ್ಪು ನೀಡಿದ್ದರು. ಅದು ಭಾರತದ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಕರಾಳ ನೆನಪು
Last Updated 24 ಫೆಬ್ರುವರಿ 2026, 15:34 IST
Ranji Trophy: ಹುಬ್ಬಳ್ಳಿಗೆ ಬಂದ ಇಂಗ್ಲೆಂಡಿನ ಗಾರ್ವುಡಲ್
Barmy Army: ಹುಬ್ಬಳ್ಳಿ: ಮಂಗಳವಾರ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೇರಿದ್ದ ಐದು ಸಾವಿರ ಪ್ರೇಕ್ಷಕರ ನಡುವೆ ಒಬ್ಬರು ಎಲ್ಲರ ಗಮನ ಸೆಳೆದರು. ಗಣ್ಯರ ಗ್ಯಾಲರಿಯಲ್ಲಿದ್ದ ಇಂಗ್ಲೆಂಡ್‌ನ ಪಾವ್ ಗಾರ್ವುಡಲ್ ಎಂಬ ಕ್ರಿಕೆಟ್ ಪ್ರೇಮಿ ಅವರು.
Last Updated 24 ಫೆಬ್ರುವರಿ 2026, 15:10 IST
ADVERTISEMENT
ಸಿ.ಕೆ.ನಾಯ್ಡು ಟ್ರೋಫಿ: ಸೆಮಿಫೈನಲ್‌ಗೆ ಮುಂಬೈ
CK Naidu Trophy: ಕರ್ನಾಟಕ ವಿರುದ್ಧ 425 ರನ್ ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಮುಂಬೈ ತಂಡ ಸಿ.ಕೆ.ನಾಯ್ಡು ಟ್ರೋಫಿ ಸೆಮಿಫೈನಲ್ ಪ್ರವೇಶಿಸಿದೆ. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
Last Updated 24 ಫೆಬ್ರುವರಿ 2026, 14:30 IST
Ranji Trophy| ಶುಭಂ ಪುಂಡಿರ್ ಶತಕ: ಮೊದಲ ದಿನ ಮೇಲುಗೈ ಸಾಧಿಸಿದ ಜಮ್ಮು–ಕಾಶ್ಮೀರ
Shubham Pundir Century: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು–ಕಾಶ್ಮೀರ ತಂಡವು ಶುಭಂ ಪುಂಡಿರ್ ಅವರ ಅಜೇಯ ಶತಕದ ನೆರವಿನಿಂದ ಮೊದಲ ದಿನ ಮೇಲುಗೈ ಸಾಧಿಸಿದೆ.
Last Updated 24 ಫೆಬ್ರುವರಿ 2026, 12:43 IST
ಸ್ಮೃತಿ, ಹರ್ಮನ್ ಹೋರಾಟ ವ್ಯರ್ಥ: ಮೊದಲ ಏಕದಿನದಲ್ಲಿ ಭಾರತಕ್ಕೆ ಸೋಲು
India vs Australia WODI: ಪ್ರವಾಸಿ ಭಾರತ ವನಿತೆಯರ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
Last Updated 24 ಫೆಬ್ರುವರಿ 2026, 12:37 IST
ADVERTISEMENT
<
1
2
...
1000
>
ADVERTISEMENT
ADVERTISEMENT