ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ನೋಡಿ: ಅಜ್ಜಿ ಡಾಕ್ಟರುಗಳ ನೃತ್ಯ– 75ರಲ್ಲೂ ಕುಣಿದು ಕುಪ್ಪಳಿಸಿದರು

Last Updated 26 ಫೆಬ್ರುವರಿ 2023, 6:05 IST
ಅಕ್ಷರ ಗಾತ್ರ

ತಿರುವನಂತಪುರಂ: ಬಹುತೇಕ ಮಹಿಳೆಯರು ತಾವು ಅಜ್ಜಿಯಾದ ಮೇಲೆ ಮನೆ ಮೂಲೆ ಸೇರಿ ಬಿಡುತ್ತಾರೆ. ಆದರೆ, ಕೇರಳದ ಈ ಅಜ್ಜಿ ಡಾಕ್ಟರುಗಳು ಅದಕ್ಕೆ ತದ್ವಿರುದ್ಧ.

ಕೇರಳದ ಕ್ಯಾಲಿಕಟ್ ಮೆಡಿಕಲ್ ಕಾಲೇಜಿನ 1966 ರ ಬ್ಯಾಚ್‌ನ ಸ್ನೇಹಿತೆಯರು ಅಂದರೆ ಈಗ 75 ವರ್ಷ ವಯಸ್ಸಿನ ಈ ಅಜ್ಜಿಯರು ಬಹಳ ಖುಷಿಯಿಂದ ಸಾಮೂಹಿಕ ನೃತ್ಯ ಮಾಡಿದ್ದಾರೆ.

ಅಜ್ಜಿ ಡಾಕ್ಟರ್‌ಗಳ ಈ ಜೋಶ್ ಕಂಡು ಹಲವರು ಮೆಚ್ಚಿಗೆ ಸೂಚಿಸಿದ್ದಾರೆ. ಹಳೇ ವಿದ್ಯಾರ್ಥಿಗಳ ಸಮಾಗಮದಲ್ಲಿ ಅಜ್ಜಿಯರು ಸಾಮೂಹಿಕ ನೃತ್ಯ ಮಾಡಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು ಹಲವರು ಮೆಚ್ಚಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT