ಸಾಮಾಜಿಕ ಮಾಧ್ಯಮಗಳ ಮೂಲಕ ಜಗದ ಗಮನ ಸೆಳೆದು, ಬದುಕಿನ ಪಾಠ ಕಲಿಸಿದ ಪ್ರಾಣಿಗಳಿವು..
Viral Animal Stories: ಮಾತು ಬಾರದಿದ್ದರೂ, ಜಗತ್ತಿಗೆ ಜೀವನಪ್ರೇಮದ ಮಹತ್ತರವಾದ ಸಂದೇಶಗಳನ್ನು ಸಾರಿದ ಮೂಕ ಪ್ರಾಣಿಗಳ ಕಥೆಗಳಿವು. ಒಂದು, ಹೆತ್ತ ತಾಯಿಗೇ ಬೇಡವಾದ ನತದೃಷ್ಟ ಕೋತಿ ಮರಿ. ಇನ್ನೊಂದು, ಬಂಧು-ಬಳಗವನ್ನೆಲ್ಲ ತೊರೆದು ವೈರಾಗ್ಯ ತಾಳಿದವರಂತೆ ಹೊರಟ ಪೆಂಗ್ವಿನ್.Last Updated 26 ಫೆಬ್ರುವರಿ 2026, 4:35 IST