ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ ‘ಪ್ರಜಾವಾಣಿ ದಿಕ್ಸೂಚಿ’ ಸಂಪುಟ ಬಿಡುಗಡೆ
SSLC Exam Preparation: ಉಳ್ಳಾಲ: ‘ಪ್ರಜಾವಾಣಿ’ ಪತ್ರಿಕೆಯಿಂದ ಸಿಗುವ ಜ್ಞಾನವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಶೈಕ್ಷಣಿಕವಾಗಿ ಉತ್ತಮ ಅಂಕ ಪಡೆದು ಜೀವನವನ್ನು ಯಶಸ್ವಿಯಾಗಿಸಿಕೊಳ್ಳಬೇಕು’ ಎಂದು ಮೊಹಮ್ಮದ್ ಮೋನು ಮಲಾರ್ ಹೇಳಿದರು.Last Updated 12 ಜುಲೈ 2025, 7:04 IST