ಕಾವೇರಿ 2.0, 3.0 ತಂತ್ರಾಂಶದಿಂದ ಪತ್ರ ಬರಹಗಾರರ ಭವಿಷ್ಯ ನಾಶ ಆರೋಪ: ಪ್ರತಿಭಟನೆ
Writer's Protest: ಕನಕಪುರ ತಾಲ್ಲೂಕಿನಲ್ಲಿ ಕಾವೇರಿ 2.0 ಮತ್ತು 3.0 ತಂತ್ರಾಂಶದ ವಿರುದ್ಧ ಉದ್ಯೋಗ ಕಳೆದುಕೊಳ್ಳುವ ಆತಂಕದಿಂದ ಪತ್ರ ಬರಹಗಾರರು ಉಪನೋಂದಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರುLast Updated 13 ಡಿಸೆಂಬರ್ 2025, 2:10 IST