ಅಂಬಾರಿ ಆನೆ ‘ದ್ರೋಣ’ ಇನ್ನಿಲ್ಲ

ಸೋಮವಾರ, ಮೇ 20, 2019
31 °C

ಅಂಬಾರಿ ಆನೆ ‘ದ್ರೋಣ’ ಇನ್ನಿಲ್ಲ

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಶುಕ್ರವಾರ ಮೃತಪಟ್ಟ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ‘ದ್ರೋಣ’ನ ಸಾವಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಯಿತೇ ಎಂಬ ದೂರುಗಳು ಈಗ ಕೇಳಿಬರುತ್ತಿವೆ.

ಪೂರ್ಣ ಸುದ್ದಿಗಾಗಿ: ‘ದ್ರೋಣ’ನ ಸಾವಿಗೆ ಕಾರಣವಾಯಿತೇ ನಿರ್ಲಕ್ಷ್ಯ?

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 10

  Sad
 • 1

  Frustrated
 • 0

  Angry