ಬುಧವಾರ, ಆಗಸ್ಟ್ 4, 2021
29 °C

VIDEO: ಯಮರಾಜನಿಂದ ಟ್ರಾಫಿಕ್ ನಿಯಮದ ಪಾಠ? | ಪಾಲಿಸದಿದ್ದರೆ ಕರ್ಕೊಂಡು ಹೋಗ್ತೀನಿ

ಭುವನೆಶ್ವರ್: ಸರ್ಕಾರ ಎಷ್ಟು ಹೇಳಿದ್ರೂ ಟ್ರಾಫಿಕ್ ನಿಯಮ ಉಲ್ಲಂಘನೆ ಮಾತ್ರ ಮುಂದುವರೆದಿದೆ. ಹಾಗಾಗಿ, ಒಡಿಶಾದ ಸಿನಿ ಕಲಾವಿದ ಪ್ರಕಾಶ್ ಯಮರಾಜನ ವೇಷ ತೊಟ್ಟು ರಸ್ತೆಗಿಳಿದಿದ್ದಾರೆ. ಭುವನೇಶ್ವರದಲ್ಲಿ ರಸ್ತೆಗಳಲ್ಲಿ ನಿಂತು ಟ್ರಾಫಿಕ್ ನಿಯಮ ಪಾಲಿಸುವಂತೆ ಮನವಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕೋವಿಡ್ ಸೋಂಕು ಹರಡದಂತೆ ತಡೆಯಲು ಎಲ್ಲರೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.