ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಮ್ 124 : ಯಾತ್ರೆ ಹಿಂದಿನ ಯುವಸ್ಫೂರ್ತಿ | Bharat Jodo Yathra

Last Updated 10 ಅಕ್ಟೋಬರ್ 2022, 5:08 IST
ಅಕ್ಷರ ಗಾತ್ರ

ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯು ಈವರೆಗೆ (ಅ.6) ಸುಮಾರು 650 ಕಿ.ಮೀ. ಪಯಣಿಸಿದೆ. ಹೀಗೆ ಯಾತ್ರೆ ಸಾಗುವ ಮಾರ್ಗದಲ್ಲಿ, ಕಾಂಗ್ರೆಸ್‌ನ ರಾಷ್ಟ್ರ–ರಾಜ್ಯ ನಾಯಕರ ಜೊತೆ ಜೊತೆಗೇ, ಶುಭ್ರ ಬಿಳಿ ಬಣ್ಣ ಧರಿಸಿದ ಯುವಕ–ಯುವತಿಯರ ದಂಡೊಂದು ಕಣ್ಣಿಗೆ ಬೀಳುತ್ತದೆ. ಇದು 124 ಜನರ ತಂಡ. ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿದ, ದೇಶಕ್ಕೆ ವಿಭಿನ್ನ ರೀತಿಯಲ್ಲಿ ಸೇವೆ ಸಲ್ಲಿಸುವ ಉದ್ದೇಶ ಹೊಂದಿರುವ ಈ ತಂಡ, ಯಾತ್ರೆಗೆ ‘ಯುವ ಸ್ಫೂರ್ತಿ’ಯೊಂದನ್ನು ನೀಡಿದೆ. ರಾಹುಲ್‌ ಗಾಂಧಿಯವರ ಜೊತೆಗೇ, 3,600 ಕಿ.ಮೀ. ದೂರದವರೆಗೆ ನಡೆಯುವ ಪಣ ತೊಟ್ಟಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT