ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Rahul Gandhi rally

ADVERTISEMENT

ಹಾಥರಸ್‌ ಕಾಲ್ತುಳಿತ | ಸರ್ಕಾರದಿಂದಲೂ ಲೋಪಗಳಾಗಿವೆ: ರಾಹುಲ್‌ ಗಾಂಧಿ

ಸಂತ್ರಸ್ತ ಕುಟುಂಬಗಳಿಗೆ ತ್ವರಿತವಾಗಿ ಪರಿಹಾರ ವಿತರಣೆಗೆ ಆಗ್ರಹ
Last Updated 5 ಜುಲೈ 2024, 13:48 IST
ಹಾಥರಸ್‌ ಕಾಲ್ತುಳಿತ | ಸರ್ಕಾರದಿಂದಲೂ ಲೋಪಗಳಾಗಿವೆ: ರಾಹುಲ್‌ ಗಾಂಧಿ

ವಯನಾಡಿನಲ್ಲಿ ರಾಹುಲ್‌ ಗಾಂಧಿ ಭರ್ಜರಿ ರೋಡ್‌ ಶೋ

ತಮ್ಮ ಸಂಸದೀಯ ಕ್ಷೇತ್ರ ವಯನಾಡಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ ಭರ್ಜರಿ ರೋಡ್‌ ಶೋ ನಡೆಸಿದ್ದಾರೆ.
Last Updated 15 ಏಪ್ರಿಲ್ 2024, 7:22 IST
ವಯನಾಡಿನಲ್ಲಿ ರಾಹುಲ್‌ ಗಾಂಧಿ ಭರ್ಜರಿ ರೋಡ್‌ ಶೋ

ಇದೆ 17ರಂದು ರಾಜ್ಯದಲ್ಲಿ ರಾಹುಲ್‌ ಗಾಂಧಿ ಪ್ರಚಾರ

ರಾಜ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ರಾಹುಲ್‌ ಗಾಂಧಿ ಇದೇ 17ರಂದು ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.
Last Updated 11 ಏಪ್ರಿಲ್ 2024, 15:22 IST
ಇದೆ 17ರಂದು ರಾಜ್ಯದಲ್ಲಿ ರಾಹುಲ್‌ ಗಾಂಧಿ ಪ್ರಚಾರ

‌ರಾಮಮಂದಿರ ಉದ್ಘಾಟನೆಯನ್ನು BJP ರಾಜಕೀಯಗೊಳಿಸಿದೆ; ಭಾಗವಹಿಸುವುದು ಕಷ್ಟ– ರಾಹುಲ್

‘ಅಯೋಧ್ಯೆಯಲ್ಲಿ ಜ. 22ರಂದು ನಡೆಯಲಿರುವ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸೇರಿ ಪ್ರಧಾನಿ ನರೇಂದ್ರ ಮೋದಿ ಕೇಂದ್ರಿತ ರಾಜಕೀಯ ಕಾರ್ಯಕ್ರಮವನ್ನಾಗಿಸಿದ್ದರಿಂದ, ಅದರಲ್ಲಿ ಪಾಲ್ಗೊಳ್ಳುವುದು ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಕಷ್ಟದ ಕೆಲಸ’– ರಾಹುಲ್
Last Updated 16 ಜನವರಿ 2024, 11:10 IST
‌ರಾಮಮಂದಿರ ಉದ್ಘಾಟನೆಯನ್ನು BJP ರಾಜಕೀಯಗೊಳಿಸಿದೆ; ಭಾಗವಹಿಸುವುದು ಕಷ್ಟ– ರಾಹುಲ್

ಪ್ರತ್ಯೇಕ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಲಿರುವ ರಾಹುಲ್, ಪ್ರಿಯಾಂಕಾ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಕ್ಟೋಬರ್ 10 ಮತ್ತು 12 ರಂದು ಕ್ರಮವಾಗಿ ಮಧ್ಯಪ್ರದೇಶದಲ್ಲಿ ಪ್ರತ್ಯೇಕ ಸಾರ್ವಜನಿಕ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.
Last Updated 7 ಅಕ್ಟೋಬರ್ 2023, 9:25 IST
ಪ್ರತ್ಯೇಕ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಲಿರುವ ರಾಹುಲ್, ಪ್ರಿಯಾಂಕಾ

Video| ಬೊಮ್ಮಾಯಿ, ರಾಹುಲ್‌ ಭರ್ಜರಿ ಪ್ರಚಾರ: ರಂಗೇರಿದ ಕರ್ನಾಟಕ ಚುನಾವಣಾ ಅಖಾಡ

ತುಮಕೂರಿನಲ್ಲಿ ಬೊಮ್ಮಾಯಿ ರೋಡ್‌ ಷೋ| ಕೂಡಲಸಂಗಮದ ಬಸವ ಜಯಂತ್ಯುತ್ಸವದಲ್ಲಿ ರಾಹುಲ್ ಗಾಂಧಿ ಭಾಗಿ
Last Updated 23 ಏಪ್ರಿಲ್ 2023, 14:33 IST
Video| ಬೊಮ್ಮಾಯಿ, ರಾಹುಲ್‌ ಭರ್ಜರಿ ಪ್ರಚಾರ: ರಂಗೇರಿದ ಕರ್ನಾಟಕ ಚುನಾವಣಾ ಅಖಾಡ

ಜ. 30ಕ್ಕೆ ಶ್ರೀನಗರದಲ್ಲಿ ಭಾರತ್ ಜೋಡೊ ಯಾತ್ರೆ ಮುಕ್ತಾಯ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು 150ನೇ ದಿನದಂದು ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ.
Last Updated 2 ಜನವರಿ 2023, 15:44 IST
ಜ. 30ಕ್ಕೆ ಶ್ರೀನಗರದಲ್ಲಿ ಭಾರತ್ ಜೋಡೊ ಯಾತ್ರೆ ಮುಕ್ತಾಯ
ADVERTISEMENT

ಭಾರತ್ ಜೋಡೊ ಯಾತ್ರೆ: ರಾಹುಲ್ ಭದ್ರತೆಯಲ್ಲಿ ಲೋಪ

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕಾಂಗ್ರೆಸ್‌ ಪತ್ರ
Last Updated 28 ಡಿಸೆಂಬರ್ 2022, 20:56 IST
ಭಾರತ್ ಜೋಡೊ ಯಾತ್ರೆ: ರಾಹುಲ್ ಭದ್ರತೆಯಲ್ಲಿ ಲೋಪ

ಯಾತ್ರೆ ನಿಲ್ಲಿಸಲು ‘ಕೋವಿಡ್‌ ನಾಟಕ’: ಜೈರಾಂ ರಮೇಶ್‌

ವೈಜ್ಞಾನಿಕ ಆಧಾರದಲ್ಲಿ ಸಾರ್ವತ್ರಿಕವಾಗಿ ಅನುಷ್ಠಾನಗೊಳಿಸುವ ಯಾವುದೇ ಮಾರ್ಗಸೂಚಿಯನ್ನು ಪಕ್ಷವು ಅನುಸರಿಸಲಿದೆ ಎಂದು ಹೇಳಿದರು.
Last Updated 23 ಡಿಸೆಂಬರ್ 2022, 12:37 IST
ಯಾತ್ರೆ ನಿಲ್ಲಿಸಲು ‘ಕೋವಿಡ್‌ ನಾಟಕ’: ಜೈರಾಂ ರಮೇಶ್‌

ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ: ರಾಹುಲ್‌ ಗಾಂಧಿ

ಭಾರತ ಜೋಡೊ ಯಾತ್ರೆ ಕುರಿತು ರಾಹುಲ್‌ ಗಾಂಧಿ ಬಣ್ಣನೆ
Last Updated 19 ಡಿಸೆಂಬರ್ 2022, 15:48 IST
ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ: ರಾಹುಲ್‌ ಗಾಂಧಿ
ADVERTISEMENT
ADVERTISEMENT
ADVERTISEMENT