ಸಮಸ್ಯೆ ಆದರೆ ಹೆರಿಗೆ ಮಾಡಿಸಿಕೊಡುವೆ...: ಪತ್ರಕರ್ತೆ ಪ್ರಶ್ನೆಗೆ ದೇಶಪಾಂಡೆ ಉತ್ತರ
Politician Comment: ಉತ್ತರಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಕುರಿತು ಪತ್ರಕರ್ತೆ ಕೇಳಿದ ಪ್ರಶ್ನೆಗೆ ಆರ್.ವಿ. ದೇಶಪಾಂಡೆ ವಿವಾದಾತ್ಮಕವಾಗಿ ‘ಹೆರಿಗೆ ಮಾಡಿಸಿಕೊಡುವೆ’ ಎಂದು ಉತ್ತರಿಸಿದ್ದು, ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.Last Updated 3 ಸೆಪ್ಟೆಂಬರ್ 2025, 23:30 IST