ಸೋಮವಾರ, ಸೆಪ್ಟೆಂಬರ್ 20, 2021
21 °C

ಮಿಸಳ್‌ ಹಾಪ್ಚಾ: ಭಜಿಸುವೆನು, ಭಕ್ಷಿಸುವೆನು, ಭಜಿಯನು

ಬೆಳಗಿನ ಮಂಡಕ್ಕಿ ಜೊತಿಗೂ ಮಿರ್ಚಿ, ಹೋಳಿಗಿಯೂಟದ ಜೊತಿಗೆ ಮಿರ್ಚಿ, ಸಂಜೀ ಚಹಾದ ಜೊತಿಗೆ ಮಿರ್ಚಿ, ಎಲ್ಲರೊಟ್ಟಿಗೆ ಒಂದಾಗುವ ಈ ಮಿರ್ಚಿಯನ್ನು ಭಜಿಸದೆ ಇರಲು ಸಾಧ್ಯವೆ? #Menasinakaibajji #MirchiBajji