ಸೋಮವಾರ, ಮಾರ್ಚ್ 30, 2020
19 °C

ಪ್ರಜಾವಾಣಿ ಓದುಗರಿಗಾಗಿ ವಾಸುಕಿ ವೈಭವ್ ಹಾಡು

ಕನ್ನಡ ಬಿಗ್ ಬಾಸ್ 7 ಫೈನಲಿಸ್ಟ್ ಗಾಯಕ, ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ಪ್ರಜಾವಾಣಿ ಓದುಗರಿಗಾಗಿ ಮನ್ಸಿಂದಾ ಯಾರೂನೂ ಕೆಟ್ಟೋರಲ್ಲ ಅಂತ ಹಾಡಿದ್ದಾರೆ. ಬಿಗ್ ಬಾಸ್ ವಿಜೇತ, ಹೊಸ ಸ್ನೇಹಿತ, ನಟ ಶೈನ್ ಶೆಟ್ಟಿ ಅವರ ಜತೆಗೆ ಸಂದರ್ಶನದ ಪೂರ್ಣ ಭಾಗ, ಗುರುವಾರ Prajavani.net ನಲ್ಲಿ ನಿರೀಕ್ಷಿಸಿ.

ಪ್ರತಿಕ್ರಿಯಿಸಿ (+)