ಭಾನುವಾರ, 15 ಫೆಬ್ರುವರಿ 2026
×
ADVERTISEMENT

bigg boss

ADVERTISEMENT

ಹೊಸ ಉದ್ಯಮ ಆರಂಭ: ರಾಯರ ಸನ್ನಿಧಿಗೆ ಮಾಜಿ ಬಿಗ್‌ಬಾಸ್ ಸ್ಪರ್ಧಿ ನೀತು ಭೇಟಿ

Bigg Boss Kannada: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ನೀತು ವನಜಾಕ್ಷಿ ಅವರು ಗುರುವಾರ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated 12 ಫೆಬ್ರುವರಿ 2026, 10:11 IST
ಹೊಸ ಉದ್ಯಮ ಆರಂಭ: ರಾಯರ ಸನ್ನಿಧಿಗೆ ಮಾಜಿ ಬಿಗ್‌ಬಾಸ್ ಸ್ಪರ್ಧಿ ನೀತು  ಭೇಟಿ

ರಘು, ಗಿಲ್ಲಿ ಜತೆಗಿನ ಸ್ನೇಹ ನೆನೆದು ವೇದಿಕೆ ಮೇಲೆ ರಕ್ಷಿತಾ ಶೆಟ್ಟಿ ಭಾವುಕ

Bigg Boss Kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 12 ಮುಕ್ತಾಯಗೊಂಡು 25 ದಿನಗಳು ಕಳೆದಿವೆ. ಬಿಗ್‌ಬಾಸ್‌ ಬಳಿಕ ಇದೇ ಮೊದಲ ಬಾರಿಗೆ ಎಲ್ಲಾ ಸ್ಪರ್ಧಿಗಳು ‘ದೊಡ್ಮನೆ ಹಬ್ಬ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
Last Updated 11 ಫೆಬ್ರುವರಿ 2026, 7:36 IST
ರಘು, ಗಿಲ್ಲಿ ಜತೆಗಿನ ಸ್ನೇಹ ನೆನೆದು ವೇದಿಕೆ ಮೇಲೆ ರಕ್ಷಿತಾ ಶೆಟ್ಟಿ ಭಾವುಕ

ಹಿಮಾಲಯ ಪ್ರವಾಸ ಕೈಗೊಂಡ ಶಿಶಿರ್– ಐಶ್ವರ್ಯ ಸಿಂಧೋಗಿ

Shishir Shastry: ಬಿಗ್‌ಬಾಸ್ 11ನೇ ಅವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ನಟಿ ಐಶ್ವರ್ಯ ಸಿಂಧೋಗಿ ಅವರು ಶಿಶಿರ್ ಶಾಸ್ತ್ರಿ ಜತೆ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದಲ್ಲಿ ಕಳೆದ ಕ್ಷಣಗಳನ್ನು ಇವರಿಬ್ಬರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 11 ಫೆಬ್ರುವರಿ 2026, 6:57 IST
ಹಿಮಾಲಯ ಪ್ರವಾಸ ಕೈಗೊಂಡ ಶಿಶಿರ್– ಐಶ್ವರ್ಯ ಸಿಂಧೋಗಿ

ದೊಡ್ಮನೆ ಹಬ್ಬ: ಭರ್ಜರಿ ಮನರಂಜನೆ ನೀಡಲು ಸಜ್ಜಾದ ಬಿಗ್‌ಬಾಸ್ ಸ್ಪರ್ಧಿಗಳು

Dodmane Habba: ಕನ್ನಡದ ಬಿಗ್‌ಬಾಸ್‌ ಸೀಸನ್ 12 ಮುಕ್ತಾಯದ ನಂತರವೂ ಆ ಗುಂಗಿನಲ್ಲೇ ಇರುವ ಅಭಿಮಾನಿಗಳಿಗೆ ಕಲರ್ಸ್ ಕನ್ನಡ ವಾಹಿನಿಯು ಭರ್ಜರಿ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಫೆಬ್ರುವರಿ 14ರಂದು ‘ದೊಡ್ಮನೆ ಹಬ್ಬ’ ಎಂಬ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದೆ.
Last Updated 10 ಫೆಬ್ರುವರಿ 2026, 7:39 IST
ದೊಡ್ಮನೆ ಹಬ್ಬ: ಭರ್ಜರಿ ಮನರಂಜನೆ ನೀಡಲು ಸಜ್ಜಾದ ಬಿಗ್‌ಬಾಸ್ ಸ್ಪರ್ಧಿಗಳು

ಮತ್ತೆ ಒಂದೆಡೆ ಸೇರಿದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಗಳು

Bigg Boss Contestants Meet: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ ಮುಕ್ತಾಯಗೊಂಡು ಕೆಲ ದಿನಗಳಾಗಿವೆ. ಇದರ ಮಧ್ಯೆ ಸೀಸನ್ ಸ್ಪರ್ಧಿಗಳೆಲ್ಲಾ ಒಂದೆಡೆ ಸೇರಿಕೊಂಡು ಶಿವರಾತ್ರಿ ಅಂಗವಾಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.
Last Updated 6 ಫೆಬ್ರುವರಿ 2026, 12:41 IST
ಮತ್ತೆ ಒಂದೆಡೆ ಸೇರಿದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಗಳು

ರಜತ್ ವಿರುದ್ಧ ದೂರು; ಮತ್ತೆ ವಿವಾದದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ

Social Media Controversy: ಮೈಸೂರು: ಅನುಮತಿ ಪಡೆಯದೇ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಚಿತ್ರೀಕರಣ ಮಾಡಿದ್ದಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿರುವ ಬಿಗ್‌ ಬಾಸ್‌ ಸ್ಪರ್ಧಿ ರಜತ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
Last Updated 5 ಫೆಬ್ರುವರಿ 2026, 16:51 IST
ರಜತ್ ವಿರುದ್ಧ ದೂರು; ಮತ್ತೆ ವಿವಾದದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ

ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್‌ಬಾಸ್ ಸ್ಪರ್ಧಿ ರಾಶಿಕಾ

Rashika Visit: ಬಿಗ್‌ಬಾಸ್ ಸ್ಪರ್ಧಿ, ನಟಿ ರಾಶಿಕಾ ಅವರು ಶಿರಸಿಯ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ರಾಶಿಕಾ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ‘ಮಾರಿಕಾಂಬ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated 5 ಫೆಬ್ರುವರಿ 2026, 6:40 IST
ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್‌ಬಾಸ್ ಸ್ಪರ್ಧಿ ರಾಶಿಕಾ
ADVERTISEMENT

ಮೈಸೂರಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಸೂರಜ್ ಸಿಂಗ್

Nanjundeshwara Temple Visit: ಬಿಗ್‌ಬಾಸ್ ಸ್ಪರ್ಧಿ, ನಟ ಸೂರಜ್ ಸಿಂಗ್ ಅವರು ಮೈಸೂರಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸೂರಜ್ ಅವರು ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 4 ಫೆಬ್ರುವರಿ 2026, 5:47 IST
ಮೈಸೂರಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಸೂರಜ್ ಸಿಂಗ್

ಜೀವನದ ಅತ್ಯಂತ ನೋವಿನ ಕ್ಷಣಗಳಲ್ಲಿ ಅದು ಒಂದಾಗಿತ್ತು: ರಕ್ಷಿತಾ ಭಾವುಕ ಪೋಸ್ಟ್

Bigg Boss Kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12ರ ರನ್ನರ್ ಅಪ್ ಆಗಿದ್ದ ರಕ್ಷಿತಾ ಶೆಟ್ಟಿ ಮೂರು ತಿಂಗಳ ಪಯಣ ಹೇಗಿತ್ತು ಎಂಬುದನ್ನು ಭಾವುಕರಾಗಿ ವಿವರಿಸಿದ್ದಾರೆ.
Last Updated 4 ಫೆಬ್ರುವರಿ 2026, 5:33 IST
ಜೀವನದ ಅತ್ಯಂತ ನೋವಿನ ಕ್ಷಣಗಳಲ್ಲಿ ಅದು ಒಂದಾಗಿತ್ತು: ರಕ್ಷಿತಾ ಭಾವುಕ ಪೋಸ್ಟ್

ಬಿಗ್‌ಬಾಸ್ ಸೀಸನ್ 7 ಟ್ರೋಫಿ ಗೆದ್ದು 6 ವರ್ಷ: ಶೈನ್ ಶೆಟ್ಟಿ ವಿಶೇಷ ಪೋಸ್ಟ್

Shine Shetty: ನಟ ಶೈನ್‌ ಶೆಟ್ಟಿ ಅವರು ಬಿಗ್‌ಬಾಸ್‌ ಸೀಸನ್ 7ರ ಟ್ರೋಫಿ ಗೆದ್ದು ನಿನ್ನೆಗೆ (ಫೆ.2) 6 ವರ್ಷ ಭರ್ತಿಯಾಗಿದೆ. ಇದೇ ಖುಷಿಯಲ್ಲಿ ನಟ ಶೈನ್‌ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
Last Updated 3 ಫೆಬ್ರುವರಿ 2026, 6:08 IST
ಬಿಗ್‌ಬಾಸ್ ಸೀಸನ್ 7 ಟ್ರೋಫಿ ಗೆದ್ದು 6 ವರ್ಷ: ಶೈನ್ ಶೆಟ್ಟಿ ವಿಶೇಷ ಪೋಸ್ಟ್
ADVERTISEMENT
ADVERTISEMENT
ADVERTISEMENT