ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ದೋಷ: ಅಮೆರಿಕದಲ್ಲಿ ವಿಮಾನ ಸಂಚಾರ ನಿಧಾನವಾಗಿ ಸಹಜ ಸ್ಥಿತಿಗೆ

Last Updated 12 ಜನವರಿ 2023, 19:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಫೆಡರಲ್‌ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ (ಎಫ್‌ಎಎ) ವ್ಯವಸ್ಥೆಯಲ್ಲಿ ಭಾರಿ ತಾಂತ್ರಿಕ ದೋಷ ಕಾಣಿಸಿದ್ದರಿಂದ ಬುಧವಾರ ಅಸ್ತವ್ಯಸ್ತವಾಗಿದ್ದ ವಿಮಾನಯಾನ ಸೇವೆಯಲ್ಲಿ ಗುರುವಾರ ಸುಧಾರಣೆ ಕಂಡು ಬಂದಿದ್ದು, ವಿಮಾನಗಳ ಸಂಚಾರ ವಿಳಂಬ ಮತ್ತು ರದ್ದು ಪ್ರಕರಣಗಳು ಕಡಿಮೆಯಾಗಿತ್ತು.

ವಿಮಾನ ಸಂಚಾರದ ಮೇಲೆ ನಿಗಾವಹಿಸುವ ‘ಫ್ಲೈಟ್‌ಅವೇರ್‌’ ವೆಬ್‌ಸೈಟ್‌ ಪ್ರಕಾರ, ಗುರುವಾರ ಒಟ್ಟು 636 ವಿಮಾನಗಳ ಸಂಚಾರ ವಿಳಂಬ ಮತ್ತು 82 ಸಂಚಾರಗಳು ರದ್ದಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT