75 ವರ್ಷಗಳ ಹಿಂದೆ: ಭಾರತದಲ್ಲಿ ವಿದ್ಯಾ ಕ್ರಾಂತಿ, ಅಸ್ಪೃಶ್ಯತಾ ನಿವಾರಣೆ ಅತ್ಯಗತ್ಯ
Educational Reform: ಸರ್ದಾರ್ ಪಟೇಲ್ ಅವರು ಅಹಮದಾಬಾದಿನ ಗುಜರಾತ್ ವಿದ್ಯಾಪೀಠದ ಪದವೀದಾನದಲ್ಲಿ ಮಾತನಾಡುತ್ತಾ, ಅಸ್ಪೃಶ್ಯತೆ ನಿರ್ಮೂಲನೆ ಮತ್ತು ವಿದ್ಯಾ ಕ್ರಾಂತಿಯ ಅಗತ್ಯವನ್ನು ಪೂರಕವಾಗಿ ವಿವರಿಸಿದರು.Last Updated 29 ಅಕ್ಟೋಬರ್ 2025, 23:30 IST