ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರತಿ ಪ್ರಭಾಕರ್ ಅಮೆರಿಕ ಅಧ್ಯಕ್ಷರ ವಿಜ್ಞಾನ ಸಲಹೆಗಾರ್ತಿಯಾಗಿ ನಾಮ ನಿರ್ದೇಶನ

Last Updated 22 ಜೂನ್ 2022, 10:47 IST
ಅಕ್ಷರ ಗಾತ್ರ

ವಾಷಿಂಗ್ಟನ್:ಭಾರತ ಮೂಲದ ವಿಜ್ಞಾನಿ ಡಾ. ಆರತಿ ಪ್ರಭಾಕರ್ ಅವರನ್ನು ಅಮೆರಿಕ ಅಧ್ಯಕ್ಷರ ಹಿರಿಯ ವೈಜ್ಞಾನಿಕ ಸಲಹೆಗಾರರಾಗಿ ಅಧ್ಯಕ್ಷ ಜೋ ಬೈಡನ್ ನಾಮ ನಿರ್ದೇಶನ ಮಾಡಿದ್ದಾರೆ. ಇದು ಭಾರತೀಯ-ಅಮೆರಿಕ ಸಮುದಾಯಕ್ಕೆ ಐತಿಹಾಸಿಕ ಕ್ಷಣ ಎಂದು ಬಣ್ಣಿಸಲಾಗಿದೆ.

ಈ ನಾಮನಿರ್ದೇಶನ ಅಮೆರಿಕದ ಸೆನೆಟ್‌ನಿಂದ ಖಚಿತವಾದರೆ ಆರತಿ ಪ್ರಭಾಕರ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಯ ಕಛೇರಿಯ ಮುಖ್ಯ ನಿರ್ದೇಶಕರಾಗಿ ನೇಮಕವಾದ ಮೊದಲ ಮಹಿಳೆ, ಮೊದಲ ವಲಸಿಗರು ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT