ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿಯ ಉದ್ದೇಶ ಆರೋಪ ನಿರಾಕರಿಸಿದ ಪ್ರೀತಿ ಪಟೇಲ್‌

Last Updated 23 ಮೇ 2021, 21:08 IST
ಅಕ್ಷರ ಗಾತ್ರ

ಲಂಡನ್‌: ‘ಕಳೆದ ವರ್ಷ ಕೋವಿಡ್‌–19 ಪಿಡುಗು ಆರಂಭಗೊಂಡ ಸಂದರ್ಭದಲ್ಲಿ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೊಳ್ಳಲಿ ಎಂಬ ಕಾರ್ಯತಂತ್ರವನ್ನು ಸರ್ಕಾರ ಹೊಂದಿತ್ತು’ ಎಂಬ ಆರೋಪವನ್ನು ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ ಭಾನುವಾರ ತಳ್ಳಿ ಹಾಕಿದರು.

ಬಿಬಿಸಿಯೊಂದಿಗೆ ಮಾತನಾಡಿದ ಅವರು, ‘ಸಾರ್ವಜನಿಕ ಆರೋಗ್ಯಕ್ಕೆ ಒತ್ತು ನೀಡುವುದು, ಜನರ ಜೀವ ಉಳಿಸುವುದೇ ನಮ್ಮ ಕಾರ್ಯತಂತ್ರವಾಗಿತ್ತು’ ಎಂದು ಹೇಳಿದರು.

ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಮಾಜಿ ಸಹಾಯಕ ಡೊಮಿನಿಕ್‌ ಕನ್ನಿಂಗ್ಸ್‌ ಅವರು ಈ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT