ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ ಮೂಲದ ಶಿಕ್ಷಣ ಪ್ರತಿಷ್ಠಾನದಿಂದ 500 ಆಮ್ಲಜನಕ ಕಾನ್ಸಂಟ್ರೇಟರ್‌ ರವಾನೆ

Last Updated 9 ಮೇ 2021, 8:11 IST
ಅಕ್ಷರ ಗಾತ್ರ

ಸಿಂಗಪುರ: ಸಿಂಗಪುರ ಮೂಲದ ಗ್ಲೋಬಲ್‌ ಸ್ಕೂಲ್ಸ್ ಫೌಂಡೇಷನ್‌ (ಜಿಎಸ್‌ಎಫ್‌) ಭಾರತಕ್ಕೆ 500 ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ಕಳುಹಿಸಿಕೊಟ್ಟಿದ್ದು, ಇವುಗಳನ್ನು ಸಣ್ಣ ಪಟ್ಟಣಗಳು, ದೂರ ಪ್ರದೇಶದ ಹಳ್ಳಿಗಳಿಗೆ ಕಳುಹಿಸಿಕೊಡಲು ಸೇವಾ ಇಂಟರ್‌ನ್ಯಾಷನಲ್‌ ವ್ಯವಸ್ಥೆ ಮಾಡಿದೆ.

‘ಭಾರತೀಯ ನೌಕಾಪಡೆಯ ಐಎನ್‌ಎಸ್ ಐರಾವತ ನೌಕೆಯಲ್ಲಿ ಈ ಸಲಕರಣೆಗಳ ಜತೆಗೆ 200 ಆಮ್ಲಜನಕ ಸಿಲಿಂಡರ್‌ಗಳನ್ನೂ ಕಳುಹಿಸಲಾಗಿದೆ. ಭಾರತದ ಅತ್ಯಂತ ಹಿಂದುಳಿದ ಪ್ರದೇಶಗಳಿಗೆ ಈ ಸಲಕರಣೆಗಳು ದೊರಕಬೇಕು ಎಂಬ ಗುರಿ ನಮ್ಮದು’ ಎಂಧು ಜಿಎಸ್‌ಎಫ್‌ನ ಅಧ್ಯಕ್ಷ ಅತುಲ್‌ ತೆಮುರ್ನಿಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT