ಪವನ್ ಒಡೆಯರ್–ಅಪೇಕ್ಷಾ ಮದುವೆ ನಾಳೆ

7

ಪವನ್ ಒಡೆಯರ್–ಅಪೇಕ್ಷಾ ಮದುವೆ ನಾಳೆ

Published:
Updated:

ಬಾಗಲಕೋಟೆ: ಚಿತ್ರ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ಅವರ ವಿವಾಹ ಸಮಾರಂಭ ಸೋಮವಾರ ಇಲ್ಲಿನ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣಮಂಟಪದಲ್ಲಿ ನಡೆಯಲಿದೆ.

ಸದ್ಯ ಪುನಿತ್ ರಾಜಕುಮಾರ ಅವರ ನಟ ಸಾರ್ವಭೌಮ ಚಿತ್ರದ ನಿರ್ದೇಶನ ಮಾಡುತ್ತಿರುವ ಪವನ್ ಒಡೆಯರ್, ಟಿ.ಎನ್.ಸೀತಾರಾಂ ನಿರ್ದೇಶನದ ಕಾಫಿತೋಟ ಚಿತ್ರದ ನಾಯಕಿ ಅಪೇಕ್ಷಾ ಅವರೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆ.

ಭಾನುವಾರ ಸಂಜೆಯೇ ಮದುವೆ ಶಾಸ್ತ್ರಗಳು ಆರಂಭವಾಗಿದ್ದು, ಮುಂಜಾನೆ ಧಾರೆಶಾಸ್ತ್ರ ನೆರವೇರಲಿದೆ ಎಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 2

    Angry

Comments:

0 comments

Write the first review for this !