ಮಂಗಳವಾರ, ಮೇ 18, 2021
28 °C

ಅಂಚೆ ಸಿಬ್ಬಂದಿಗೆ ಟೋಪಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಭಾರತ ವಿಕಾಸ ಪರಿಷತ್ ಗುಲ್ಬರ್ಗ ಶಾಖೆ ವತಿಯಿಂದ ಮಂಗಳವಾರ ಸ್ಟೇಶನ್ ಬಜಾರ ಅಂಚೆ ಕಚೇರಿಯಲ್ಲಿ ಅಂಚೆ ಸಿಬ್ಬಂದಿಗೆ ಟೋಪಿ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಭಾರತ ವಿಕಾಸ ಪರಿಷತ್ತಿನ ಗುಲ್ಬರ್ಗ ಘಟಕದ ಅಧ್ಯಕ್ಷ ಡಾ. ಎಸ್. ಎಸ್. ಗುಬ್ಬಿ, ಉಪಾಧ್ಯಕ್ಷ ವಾಮನ ಜಾಂಬೇಕರ, ಡಾ. ಗಿರೀಶ ಗಲಗಲಿ, ರವಿ ಲಾತೂರಕರ, ಪ್ರಹ್ಲಾದ ಬುರ್ಲಿ, ಕಿಶನರಾವ ಕುಲಕರ್ಣಿ, ರಾಘವೇಂದ್ರ ಬುರ್ಲಿ, ವಿಶ್ವನಾಥ ಪಾಟೀಲ ಉಪಸ್ಥಿತರಿದ್ದರು. ಕಾರ್ಯದರ್ಶಿ ಆರ್. ಆರ್. ದೇಸಾಯಿ ಮಾತನಾಡಿದರು. ಪೋಸ್ಟ್ ಮಾಸ್ಟರ್ ಕುಲಕರ್ಣಿ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.