ಬುಧವಾರ, 9 ಜುಲೈ 2025
×
ADVERTISEMENT

ವಿದೇಶ (ಸುದ್ದಿ)

ADVERTISEMENT

ಚಿನ್ನ ಕಳ್ಳ ಸಾಗಣೆ: 25 ವರ್ಷಗಳಿಂದ USನಲ್ಲಿ ತಲೆಮರೆಸಿಕೊಂಡಿದ್ದ ಮೋನಿಕಾ ಬಂಧನ

CBI Extradition Success: ಆರ್ಥಿಕ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಮೋನಿಕಾ ಕಪೂರ್‌, 25 ವರ್ಷಗಳ ನಂತರ ಭಾರತಕ್ಕೆ US ಹಸ್ತಾಂತರ
Last Updated 9 ಜುಲೈ 2025, 5:49 IST
ಚಿನ್ನ ಕಳ್ಳ ಸಾಗಣೆ: 25 ವರ್ಷಗಳಿಂದ USನಲ್ಲಿ ತಲೆಮರೆಸಿಕೊಂಡಿದ್ದ ಮೋನಿಕಾ ಬಂಧನ

ಬ್ರೆಜಿಲ್ ಪ್ರವಾಸದ ಬಳಿಕ ನಮೀಬಿಯಾಕ್ಕೆ ಪ್ರಧಾನಿ ಮೋದಿ ಭೇಟಿ

Narendra Modi Namibia: ಬ್ರೆಜಿಲ್ ಭೇಟಿಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾ ಪ್ರವಾಸವನ್ನು ಕೈಗೊಂಡಿದ್ದಾರೆ.
Last Updated 9 ಜುಲೈ 2025, 5:03 IST
ಬ್ರೆಜಿಲ್ ಪ್ರವಾಸದ ಬಳಿಕ ನಮೀಬಿಯಾಕ್ಕೆ ಪ್ರಧಾನಿ ಮೋದಿ ಭೇಟಿ

ಭಯೋತ್ಪಾದನೆ ವಿರುದ್ಧ ಭಾರತ-ಬ್ರೆಜಿಲ್ ಒಗ್ಗಟ್ಟು; ಹಲವು ಒಪ್ಪಂದಗಳಿಗೆ ಸಹಿ

India Brazil Relations: ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್‌ನ ಅಧ್ಯಕ್ಷ ಲುಯಿಜ್‌ ಇನಾಸಿಯೊ ಲುಲಾ ಡ ಸಿಲ್ವಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 9 ಜುಲೈ 2025, 4:39 IST
ಭಯೋತ್ಪಾದನೆ ವಿರುದ್ಧ ಭಾರತ-ಬ್ರೆಜಿಲ್ ಒಗ್ಗಟ್ಟು; ಹಲವು ಒಪ್ಪಂದಗಳಿಗೆ ಸಹಿ

ಪ್ರಧಾನಿ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

Narendra Modi: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್' ಅನ್ನು ನೀಡಿ ಗೌರವಿಸಲಾಯಿತು.
Last Updated 9 ಜುಲೈ 2025, 4:10 IST
ಪ್ರಧಾನಿ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಹುಥಿ ಬಂಡುಕೋರರ ದಾಳಿ: ಮೂವರ ಸಾವು

Red Sea Ship Attack: : ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ಯೆಮೆನ್‌ನ ಹುಥಿ ಬಂಡುಕೋರರು ದಾಳಿ ನಡೆಸಿದ್ದಾರೆ.
Last Updated 8 ಜುಲೈ 2025, 15:37 IST
ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಹುಥಿ ಬಂಡುಕೋರರ ದಾಳಿ: ಮೂವರ ಸಾವು

ಅಮೆರಿಕ | ತಡೆಹಿಡಿದಿದ್ದ ಪ್ರತಿಸುಂಕ ಕ್ರಮ ಆಗಸ್ಟ್‌ 1ರವರೆಗೆ ವಿಸ್ತರಣೆ

Tariff Relief India: ಅಮೆರಿಕ ಪ್ರತಿಸುಂಕ ಜಾರಿಗೆ ಮುಂದೂಡಿಕೆ ನೀಡಿ ರಫ್ತು ವಹಿವಾಟಿಗೆ ಇನ್ನಷ್ಟು ಮಾತುಕತೆಗೆ ಅವಕಾಶ ನೀಡಿದೆ
Last Updated 8 ಜುಲೈ 2025, 14:38 IST
ಅಮೆರಿಕ | ತಡೆಹಿಡಿದಿದ್ದ ಪ್ರತಿಸುಂಕ ಕ್ರಮ ಆಗಸ್ಟ್‌ 1ರವರೆಗೆ ವಿಸ್ತರಣೆ

ವೀಸಾ ಮುಕ್ತ ಪ್ರವೇಶ;74ದೇಶಗಳಿಗೆ ವಿಸ್ತರಣೆ: ಪ್ರವಾಸಿಗರನ್ನು ಸೆಳೆಯಲು ಚೀನಾ ಕ್ರಮ

Tourism Boost China: ವೀಸಾ ನೀತಿಯನ್ನು ಸಡಿಲಗೊಳಿಸಿದ ಬಳಿಕ ಚೀನಾಕ್ಕೆ ಭೇಟಿ ನೀಡುತ್ತಿರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಏರುಗತಿ ದಾಖಲಿಸಿದೆ.
Last Updated 8 ಜುಲೈ 2025, 13:46 IST
ವೀಸಾ ಮುಕ್ತ ಪ್ರವೇಶ;74ದೇಶಗಳಿಗೆ ವಿಸ್ತರಣೆ: ಪ್ರವಾಸಿಗರನ್ನು ಸೆಳೆಯಲು ಚೀನಾ ಕ್ರಮ
ADVERTISEMENT

Nobel Peace Prize: ಡೊನಾಲ್ಡ್ ಟ್ರಂಪ್ ಹೆಸರು ನಾಮನಿರ್ದೇಶನ ಮಾಡಿದ ನೆತನ್ಯಾಹು

Benjamin Netanyahu Trump Nomination: ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಾಮನಿರ್ದೇಶನ ಮಾಡಿದ್ದಾರೆ.
Last Updated 8 ಜುಲೈ 2025, 13:23 IST
Nobel Peace Prize: ಡೊನಾಲ್ಡ್ ಟ್ರಂಪ್ ಹೆಸರು ನಾಮನಿರ್ದೇಶನ ಮಾಡಿದ ನೆತನ್ಯಾಹು

ಅಫ್ಗಾನಿಸ್ತಾನ ಕುರಿತ ಕರಡು ನಿರ್ಣಯದಿಂದ ಹೊರಗುಳಿದ ಭಾರತ

UN General Assembly: ಅಫ್ಗಾನಿಸ್ತಾನದ ಪರಿಸ್ಥಿತಿಗೆ ಸಂಬಂಧಿಸಿದ ನಿರ್ಣಯದ ಮತದಾನದಲ್ಲಿ ಭಾರತ ಭಾಗವಹಿಸದೆ 12 ರಾಷ್ಟ್ರಗಳಲ್ಲಿ ಒಂದಾಗಿ ಉಳಿದಿದೆ
Last Updated 8 ಜುಲೈ 2025, 13:21 IST
ಅಫ್ಗಾನಿಸ್ತಾನ ಕುರಿತ ಕರಡು ನಿರ್ಣಯದಿಂದ ಹೊರಗುಳಿದ ಭಾರತ

BitChat: ಇಂಟರ್‌ನೆಟ್, ವೈಫೈ ಇರದೆ ಬಳಸುವ ಹೊಸ ಮೆಸೆಂಜರ್ App ತಂದ ಜಾಕ್ ಡೋರ್ಸಿ

Jack Dorsey BitChat app: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್‌ನ (ಇಂದಿನ ಎಕ್ಸ್‌) ಸಹ ಸ್ಥಾಪಕ ಜಾಕ್ ಡೋರ್ಸಿ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.
Last Updated 8 ಜುಲೈ 2025, 11:46 IST
BitChat: ಇಂಟರ್‌ನೆಟ್, ವೈಫೈ ಇರದೆ ಬಳಸುವ ಹೊಸ ಮೆಸೆಂಜರ್ App ತಂದ ಜಾಕ್ ಡೋರ್ಸಿ
ADVERTISEMENT
ADVERTISEMENT
ADVERTISEMENT