ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಶಿಡ್ಲಘಟ್ಟ: ಬದಲಾವಣೆ ಗಾಳಿಗೆ ಸಿಲುಕಿದ ಗರಡಿ ಮನೆ- ಬಂದಿವೆ ಜಿಮ್ ಸಾಧನಗಳು

ಗರಡಿ ಮನೆಯೊಳಗೆ ಬಂದಿವೆ ಜಿಮ್ ಸಾಧನಗಳು
Last Updated 23 ಫೆಬ್ರುವರಿ 2026, 3:04 IST
ಶಿಡ್ಲಘಟ್ಟ: ಬದಲಾವಣೆ ಗಾಳಿಗೆ ಸಿಲುಕಿದ ಗರಡಿ ಮನೆ- ಬಂದಿವೆ ಜಿಮ್ ಸಾಧನಗಳು

ಬಾಗೇಪಲ್ಲಿ: ಹೆಚ್ಚಿದ ನಕಲಿ ಸಿಗರೇಟು ಹಾವಳಿ

Bagepalli ounterfeit cigarettes ಬಾಗೇಪಲ್ಲಿ: ಪಟ್ಟಣ, ಗ್ರಾಮಗಳ ಚಿಲ್ಲರೆ, ದಿನಸಿ, ಕಾಫಿ, ಟೀ ಮಾರಾಟ ಅಂಗಡಿಗಳಲ್ಲಿ, ಕಳೆದ 3 ತಿಂಗಳಿಂದ ರಾಜಾರೋಷವಾಗಿ ನಕಲಿ ಸಿಗರೇಟು ಹಾವಳಿ ಹೆಚ್ಚಾಗಿದೆ ಎಂದು ಗ್ರಾಹಕರ ಆರೋಪಿಸಿದ್ದಾರೆ.
Last Updated 23 ಫೆಬ್ರುವರಿ 2026, 3:02 IST
ಬಾಗೇಪಲ್ಲಿ: ಹೆಚ್ಚಿದ ನಕಲಿ ಸಿಗರೇಟು ಹಾವಳಿ

ಬಾಗೇಪಲ್ಲಿ: ಹೆಚ್ಚಾದ ಮಹಿಳೆಯರ, ಮಕ್ಕಳ ಭಿಕ್ಷಾಟನೆ- ಸಾರ್ವಜನಿಕರ ಬೇಸರ

ಅಧಿಕಾರಿಗಳ ಜಾಣಮೌನಕ್ಕೆ ಸಾರ್ವಜನಿಕರ ಬೇಸರ
Last Updated 23 ಫೆಬ್ರುವರಿ 2026, 3:01 IST
ಬಾಗೇಪಲ್ಲಿ: ಹೆಚ್ಚಾದ ಮಹಿಳೆಯರ, ಮಕ್ಕಳ ಭಿಕ್ಷಾಟನೆ- ಸಾರ್ವಜನಿಕರ ಬೇಸರ

ಶಿಡ್ಲಘಟ್ಟ: ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರ ಪ್ರತಿಭಟನೆ

ಡಾ.ಎಂ.ಸಿ. ಸುಧಾಕರ್ ವಿರುದ್ಧ ಧಿಕ್ಕಾರ ಘೋಷಣೆ
Last Updated 23 ಫೆಬ್ರುವರಿ 2026, 2:59 IST
ಶಿಡ್ಲಘಟ್ಟ: ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರ ಪ್ರತಿಭಟನೆ

ಗೌರಿಬಿದನೂರು ರಾಗಿ ಖರೀದಿ: ರೈತರಿಗೆ ವಂಚನೆ ಆರೋಪ

Millet purchase: ರಾಗಿ ಖರೀದಿಯಲ್ಲಿ ರೈತರಿಗೆ ಅಧಿಕಾರಿಗಳಿಗೆ ವಂಚನೆ ಆರೋಪ 
Last Updated 23 ಫೆಬ್ರುವರಿ 2026, 2:57 IST
ಗೌರಿಬಿದನೂರು ರಾಗಿ ಖರೀದಿ: ರೈತರಿಗೆ ವಂಚನೆ ಆರೋಪ

ಚಿಂತಾಮಣಿ: ಕಾಣೆಯಾಗಿದ್ದ ಕನಿಶೆಟ್ಟಹಳ್ಳಿ ಗ್ರಾಮದ ಬಾಲಕನ ಶವ ಪತ್ತೆ

Chintamani ಚಿಂತಾಮಣಿ: ತಾಲ್ಲೂಕಿನ ಕನಿಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಕಾಣೆಯಾಗಿದ್ದ ಬಾಲಕ ಕರುಣಾಕರ(3) ನ ಶವ ಮನೆಯ ಸಮೀಪಸ ಕೃಷಿ ಹೊಂಡದಲ್ಲಿ ಭಾನುವಾರ ಪತ್ತೆಯಾಗಿದೆ. ಮನೆಯ ಬಳಿ ಆಟವಾಡುತ್ತಿದ್ದ...
Last Updated 23 ಫೆಬ್ರುವರಿ 2026, 2:56 IST
ಚಿಂತಾಮಣಿ: ಕಾಣೆಯಾಗಿದ್ದ ಕನಿಶೆಟ್ಟಹಳ್ಳಿ ಗ್ರಾಮದ ಬಾಲಕನ ಶವ ಪತ್ತೆ

ನರೇಗಾವಲ್ಲ, ಮುಖ್ಯಮಂತ್ರಿ ಕುರ್ಚಿ ಬಚಾವೊ ಆಂದೋಲನ: ಡಾ.ಕೆ.ಸುಧಾಕರ್ ವಾಗ್ದಾಳಿ

Narega Protest: ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವುದು ನರೇಗಾ ಬಚಾವೊ ಅಲ್ಲ, ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಆಂದೋಲನ ಎಂದು ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದರು.
Last Updated 22 ಫೆಬ್ರುವರಿ 2026, 10:54 IST
ನರೇಗಾವಲ್ಲ, ಮುಖ್ಯಮಂತ್ರಿ ಕುರ್ಚಿ ಬಚಾವೊ ಆಂದೋಲನ: ಡಾ.ಕೆ.ಸುಧಾಕರ್ ವಾಗ್ದಾಳಿ
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದರೆ ₹1 ಲಕ್ಷ ಬಹುಮಾನ

Karnataka SSLC 2026: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲಾ ಮಕ್ಕಳು 625ಕ್ಕೆ 625 ಅಂಕ ಗಳಿಸಿದರೆ ಅವರಿಗೆ ₹1 ಲಕ್ಷ ಹಾಗೂ ಆ ಶಾಲಾ ಶಿಕ್ಷಕರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
Last Updated 22 ಫೆಬ್ರುವರಿ 2026, 5:13 IST
 ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದರೆ ₹1 ಲಕ್ಷ ಬಹುಮಾನ

ಚಿಂತಾಮಣಿ: ರೇಷ್ಮೆ ಗೂಡಿಗೆ ಬಂಪರ್ ಬೆಲೆ

Chintamani Silk Market: ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಬಂಪರ್ ಬೆಲೆ ಸಿಗುತ್ತಿದೆ. ಚಳಿಗಾಲವಾಗಿದ್ದು ರೇಷ್ಮೆ ಹುಳು ಆಹಾರ ಹಿಪ್ಪುನೇರಳೆ ಸೊಪ್ಪು ಇಳುವರಿ ಕಡಿಮೆ ಆಗಿರುವುದು ಹಾಗೂ ಸುಣ್ಣಕಟ್ಟು ರೋಗ ಕಾಣಿಸಿಕೊಳ್ಳುವುದರಿಂದ ರೇಷ್ಮೆ ಗೂಡಿನ ಆವಕ ಕಡಿಮೆಯಾಗಿದೆ.
Last Updated 22 ಫೆಬ್ರುವರಿ 2026, 5:11 IST
ಚಿಂತಾಮಣಿ: ರೇಷ್ಮೆ ಗೂಡಿಗೆ ಬಂಪರ್ ಬೆಲೆ

ರೈತರಿಂದ ರಾಗಿ ಖರೀದಿ ಮಾಡಲು ಸಿದ್ಧತೆ

Minimum Support Price: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಬಿಳಿಜೋಳ ಮಾರಾಟ ಮಾಡಲು ಈಗಾಗಲೇ ತಾಲ್ಲೂಕಿನಿಂದ ನೋಂದಣಿ ಮಾಡಿಕೊಂಡಿರುವ ರೈತರಿಂದ ರಾಗಿ ಖರೀದಿ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಎನ್.ಗಗನಸಿಂಧು ಹೇಳಿದರು.
Last Updated 22 ಫೆಬ್ರುವರಿ 2026, 5:09 IST
ರೈತರಿಂದ ರಾಗಿ ಖರೀದಿ ಮಾಡಲು ಸಿದ್ಧತೆ
ADVERTISEMENT
ADVERTISEMENT
ADVERTISEMENT