ಕನ್ನಡವೇ ಸಚ್ಚ, ಕನ್ನಡವೇ ನಿಚ್ಚ: ಕನ್ನಡ ಹೊಗಳುವ ಬರದಲ್ಲಿ ನಟ ಬಾಲಯ್ಯ ಎಡವಟ್ಟು
Balakrishna Kannada Dialogue: ತೆಲುಗಿನ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ ‘ಅಖಂಡ 2’ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಕನ್ನಡದ ಮೇಲಿನ ಅಭಿಮಾನ ತೋರಿಸುವ ವೇಳೆ ಡೈಲಾಗ್ ಉಚ್ಚಾರಣೆಯಲ್ಲಿ ನಡೆದ ತಪ್ಪು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗುತ್ತಿದೆ.Last Updated 13 ಡಿಸೆಂಬರ್ 2025, 7:55 IST