ದ.ಆಫ್ರಿಕಾ ಎ ಸರಣಿ: ಲಯಕ್ಕೆ ಮರಳಲು ಪಂತ್, ಸಾಯಿ ಸುದರ್ಶನ್‌ಗೆ ಉತ್ತಮ ವೇದಿಕೆ
India A vs South Africa A: ಗಾಯದ ಸಮಸ್ಯೆಯಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಮೂರು ತಿಂಗಳ ಬಳಿಕ ಮರಳಿದ್ದಾರೆ.Last Updated 29 ಅಕ್ಟೋಬರ್ 2025, 6:54 IST