ಬೆಂಗಳೂರು | 77ನೇ ಗಣರಾಜ್ಯೋತ್ಸವ: ಆಕರ್ಷಕ ಪಥಸಂಚಲನ, ಮಕ್ಕಳ ಸಾಂಸ್ಕೃತಿಕ ಕಲರವ
77th Republic Day: ನಗರದ ಮಾಣೆಕ್ ಷಾ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದ ಪಥ ಸಂಚಲನ, ಸಾಂಸ್ಕೃತಿಕ ಚಟುವಟಿಕೆಗಳು ಗಮನ ಸೆಳೆದವು. ದೇಶಪ್ರೇಮದ ಗೌರವ ಜತೆಗೆ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯೂ ಆಯಿತು.Last Updated 26 ಜನವರಿ 2026, 15:53 IST