ಗುರುವಾರ, 13 ನವೆಂಬರ್ 2025
×
ADVERTISEMENT

ಷೇರು ಮಾರುಕಟ್ಟೆ

ADVERTISEMENT

ಷೇರುಪೇಟೆ: ಮುಂದಿನ ದಿನಗಳಲ್ಲಿ ಎಲ್ಲಿವೆ ಅವಕಾಶಗಳು?

Market Outlook: ನಿಫ್ಟಿ–50 ಸೂಚ್ಯಂಕವು 25 ಸಾವಿರ ಅಂಶಗಳನ್ನು ದಾಟಿದೆ. ಎಫ್‌ಎಂಸಿಜಿ, ಐಟಿ, ಆಟೊಮೊಬೈಲ್‌ ಮತ್ತು ಮೂಲಸೌಕರ್ಯ ವಲಯಗಳು ಬೆಳವಣಿಗೆಯ ಹಾದಿಯಲ್ಲಿವೆ. ಹೂಡಿಕೆದಾರರಿಗೆ ಇನ್ಫೊಸಿಸ್‌, ಎಚ್‌ಯುಎಲ್‌, ಟಾಟಾ ಕನ್ಸ್ಯೂಮರ್‌ ಕಂಪನಿಗಳು ಆಕರ್ಷಕ ಆಯ್ಕೆಗಳು.
Last Updated 13 ನವೆಂಬರ್ 2025, 1:19 IST
ಷೇರುಪೇಟೆ: ಮುಂದಿನ ದಿನಗಳಲ್ಲಿ ಎಲ್ಲಿವೆ ಅವಕಾಶಗಳು?

ಬ್ರೋಕರೇಜ್ ಮಾತು: ₹2,700ಕ್ಕೆ ತಲುಪಿದ ಸಫಾರಿ ಇಂಡಸ್ಟ್ರೀಸ್ ಕಂಪನಿಯ ಷೇರಿನ ಬೆಲೆ

Motilal Oswal Report: ಬ್ಯಾಗ್‌ ತಯಾರಕ ಸಫಾರಿ ಇಂಡಸ್ಟ್ರೀಸ್‌ ಕಂಪನಿಯ ಷೇರು ₹2,700 ತಲುಪಬಹುದು ಎಂದು ಮೋತಿಲಾಲ್‌ ಓಸ್ವಾಲ್‌ ಹೇಳಿದೆ. ವರಮಾನ ಶೇ 16.5ರಷ್ಟು, ಮಾರಾಟ ಶೇ 16ರಷ್ಟು ಹೆಚ್ಚಾಗಿದೆ. ಲಾಭದ ಪ್ರಮಾಣ ಶೇ 47.1ಕ್ಕೆ ಏರಿಕೆಯಾಗಿದೆ.
Last Updated 13 ನವೆಂಬರ್ 2025, 0:56 IST
ಬ್ರೋಕರೇಜ್ ಮಾತು: ₹2,700ಕ್ಕೆ ತಲುಪಿದ ಸಫಾರಿ ಇಂಡಸ್ಟ್ರೀಸ್ ಕಂಪನಿಯ ಷೇರಿನ ಬೆಲೆ

ಬ್ರೋಕರೇಜ್‌ ಮಾತು: ಟಾಟಾ ಪವರ್

JM Financial Report: ಟಾಟಾ ಪವರ್‌ ಷೇರು ₹475 ತಲುಪಬಹುದು ಎಂದು ಜೆಎಂ ಫೈನಾನ್ಶಿಯಲ್‌ ಹೇಳಿದೆ. ಕಂಪನಿಯ ವರಮಾನ ₹15,500 ಕೋಟಿ, ಪಿಎಟಿ ₹920 ಕೋಟಿ. ಸೌರವಿದ್ಯುತ್‌ ಯೋಜನೆಗಳು ಹಾಗೂ ಬಲವಾದ ಬೆಳವಣಿಗೆ ಕಂಪನಿಯ ಭವಿಷ್ಯಕ್ಕೆ ಧನಾತ್ಮಕ ಮುನ್ನೋಟ ನೀಡುತ್ತಿವೆ.
Last Updated 12 ನವೆಂಬರ್ 2025, 22:22 IST
ಬ್ರೋಕರೇಜ್‌ ಮಾತು: ಟಾಟಾ ಪವರ್

ಮತಗಟ್ಟೆ ಸಮೀಕ್ಷೆ: ಸೆನ್ಸೆಕ್ಸ್ 595 ಅಂಶ ಏರಿಕೆ

Stock Market: ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂಬ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಪರಿಣಾಮ ಹೂಡಿಕೆದಾರರಲ್ಲಿ ಆಶಾವಾದ ಹೆಚ್ಚಳಗೊಂಡು, ಬುಧವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 595 ಅಂಶ ಏರಿಕೆ ಕಂಡು 84,466ಕ್ಕೆ ವಹಿವಾಟು ಮುಗಿಸಿದೆ.
Last Updated 12 ನವೆಂಬರ್ 2025, 14:01 IST
ಮತಗಟ್ಟೆ ಸಮೀಕ್ಷೆ: ಸೆನ್ಸೆಕ್ಸ್ 595 ಅಂಶ ಏರಿಕೆ

ಷೇರುಪೇಟೆ: ವಿದೇಶಿ ಬಂಡವಾಳ ಹೊರಹರಿವು; ಸೆನ್ಸೆಕ್ಸ್, ನಿಫ್ಟಿ ಕುಸಿತ

Global Market Weakness: ವಿದೇಶಿ ಬಂಡವಾಳದ ನಿರಂತರ ಹೊರಹರಿವು ಮತ್ತು ಜಾಗತಿಕ ದುರ್ಬಲತೆಯ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಕುಸಿತ ದಾಖಲು ಮಾಡಿವೆ.
Last Updated 7 ನವೆಂಬರ್ 2025, 5:29 IST
ಷೇರುಪೇಟೆ: ವಿದೇಶಿ ಬಂಡವಾಳ ಹೊರಹರಿವು; ಸೆನ್ಸೆಕ್ಸ್, ನಿಫ್ಟಿ ಕುಸಿತ

ಬ್ರೋಕರೇಜ್ ಮಾತು: ಕೊಫೋರ್ಜ್‌ ಲಿಮಿಟೆಡ್

Stock Analysis: ಮಾಹಿತಿ ತಂತ್ರಜ್ಞಾನ ವಲಯದ ಕಂಪನಿ ಕೊಫೋರ್ಜ್‌ನ ಪ್ರತಿ ಷೇರಿನ ಮೌಲ್ಯ ₹2,400 ಆಗಲಿದೆ ಎಂದು ಬ್ರೋಕರಜ್ ಕಂಪನಿ ಮೋತಿಲಾಲ್‌ ಓಸ್ವಾಲ್‌ ಹೇಳಿದೆ.
Last Updated 6 ನವೆಂಬರ್ 2025, 0:30 IST
ಬ್ರೋಕರೇಜ್ ಮಾತು: ಕೊಫೋರ್ಜ್‌ ಲಿಮಿಟೆಡ್

ಬ್ರೋಕರೇಜ್ ಮಾತು: ಸಿಟಿ ಯೂನಿಯನ್ ಬ್ಯಾಂಕ್

Banking Stocks: ಸಿಟಿ ಯೂನಿಯನ್‌ ಬ್ಯಾಂಕ್‌ನ ಷೇರು ಮೌಲ್ಯವು ₹295ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಕಂಪನಿ ಆನಂದ್ ರಾಠಿ ಹೇಳಿದೆ. ಸಿಟಿ ಯೂನಿಯನ್‌ ಬ್ಯಾಂಕ್‌ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ವರಮಾನ ಕಂಡಿದೆ.
Last Updated 6 ನವೆಂಬರ್ 2025, 0:30 IST
ಬ್ರೋಕರೇಜ್ ಮಾತು: ಸಿಟಿ ಯೂನಿಯನ್ ಬ್ಯಾಂಕ್
ADVERTISEMENT

Share Market: ಸೆನ್ಸೆಕ್ಸ್ 519, ನಿಫ್ಟಿ 165 ಅಂಶ ಇಳಿಕೆ

Sensex Nifty Fall: ಮಂಗಳವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. ಹೂಡಿಕೆದಾರರ ಲಾಭ ಗಳಿಕೆ ಮಾರಾಟ ಮತ್ತು ವಿದೇಶಿ ಹೂಡಿಕೆ ಹೊರಹರಿವು ಈ ಇಳಿಕೆಗೆ ಕಾರಣ ಎಂದು ವರ್ತಕರು ತಿಳಿಸಿದ್ದಾರೆ.
Last Updated 4 ನವೆಂಬರ್ 2025, 13:29 IST
Share Market: ಸೆನ್ಸೆಕ್ಸ್ 519, ನಿಫ್ಟಿ 165 ಅಂಶ ಇಳಿಕೆ

ಷೇರುಪೇಟೆ: ಸೆನ್ಸೆಕ್ಸ್ 465.75 ಅಂಶ ಕುಸಿತ

Sensex Drop: ಸತತ ಎರಡನೇ ದಿನವೂ ಭಾರತೀಯ ಷೇರುಪೇಟೆಯಲ್ಲಿ ಕುಸಿತ ಕಂಡುಬಂದಿದೆ. ಬ್ಯಾಂಕಿಂಗ್ ಷೇರುಗಳ ಮಾರಾಟ, ವಿದೇಶಿ ಬಂಡವಾಳ ಹೊರಹರಿವು ಮತ್ತು ಫೆಡರಲ್ ಬ್ಯಾಂಕ್ ಬಡ್ಡಿ ನೀತಿಯ ಅನಿಶ್ಚಿತತೆ ಹೂಡಿಕೆದಾರರ ಆತಂಕ ಹೆಚ್ಚಿಸಿದೆ.
Last Updated 31 ಅಕ್ಟೋಬರ್ 2025, 12:47 IST
ಷೇರುಪೇಟೆ: ಸೆನ್ಸೆಕ್ಸ್ 465.75 ಅಂಶ ಕುಸಿತ

ಷೇರುಪೇಟೆ: ಸೆನ್ಸೆಕ್ಸ್ 592.67 ಅಂಶ ಕುಸಿತ

Stock Market Fall: ವಿದೇಶಿ ಹೂಡಿಕೆ ಹೊರಹರಿವು ಮತ್ತು ಅಮೆರಿಕದ ಫೆಡ್ ದರ ಪರಿಷ್ಕರಣ ಕುರಿತ ಅನಿಶ್ಚಿತತೆ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 592.67 ಅಂಶ ಕುಸಿದು 84,404ರಲ್ಲಿ ವಹಿವಾಟು ಅಂತ್ಯಗೊಳಿಸಿತು, ನಿಫ್ಟಿ 25,877.85ಕ್ಕೆ ಇಳಿಕೆಯಾಯಿತು.
Last Updated 30 ಅಕ್ಟೋಬರ್ 2025, 12:37 IST
ಷೇರುಪೇಟೆ: ಸೆನ್ಸೆಕ್ಸ್  592.67 ಅಂಶ ಕುಸಿತ
ADVERTISEMENT
ADVERTISEMENT
ADVERTISEMENT